ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ್‌ ಫಿಟ್‌ನೆಸ್‌ ಗುಟ್ಟು

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಸಿಂಗಪುರದಲ್ಲಿ ‘ಸಿಂಗ್ ಈಸ್ ಕಿಂಗ್’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ 74 ಮಹಡಿಯ ಕಟ್ಟಡವೊಂದನ್ನು ಲಿಫ್ಟ್ ಸಹಾಯವಿಲ್ಲದೇ ಹತ್ತಿದ್ದ ಅಕ್ಷಯ್ ಡಯಟ್ ಪ್ಲಾನ್ ಬಗ್ಗೆ ಇಲ್ಲಿದೆ ಮಾಹಿತಿ.

ದೈಹಿಕ ಕಸರತ್ತು  ಏಳುವುದು 4.30, ಒಂದು ಗಂಟೆ ಈಜು, ಒಂದು ಗಂಟೆ ಮಾರ್ಷಲ್ ಆರ್ಟ್‌, ಒಂದು ಗಂಟೆ ಯೋಗ, ವ್ಯಾಯಾಮ, ಧ್ಯಾನ.

ಇಷ್ಟದ ಕ್ರೀಡೆ: ಬಾಸ್ಕೆಟ್‌ ಬಾಲ್, ಕಿಕ್‌ ಬಾಕ್ಸಿಂಗ್, ಈಜು.
ಹವ್ಯಾಸ: ಗುಡ್ಡಗಾಡು ಚಾರಣ
ಎತ್ತರ: 5 ಅಡಿ 11 ಇಂಚು, ತೂಕ: 75ಕೆ.ಜಿ. (165ಪೌಂಡ್ಸ್‌)
ಎದೆ: 44 ಇಂಚು, ಆರ್ಮ್‌/ ಬೈಸಿಪ್ಸ್‌: 15 ಇಂಚು
ಸೊಂಟ: 32 ಇಂಚು, ಇಷ್ಟದ ಹಣ್ಣು: ಮಾವು
ಆಹಾರ ಕ್ರಮ:  ಬೆಳಗ್ಗಿನ ತಿಂಡಿ– ಪರೋಟ, ಒಂದು ಲೋಟ ಹಾಲು, ಮಧ್ಯಾಹ್ನ 12ಕ್ಕೆ ಒಂದು ಬಟ್ಟಲು ಹಣ್ಣು, ಮಧ್ಯಾಹ್ನ– ರೋಟಿ, ಹಸಿರು ತರಕಾರಿ, ಒಂದು ಬಟ್ಟಲು ಕೋಳಿ ಮಾಂಸ, ಮೊಸರು. ಸಂಜೆ– ಸಕ್ಕರೆ ರಹಿತ ಹಣ್ಣಿನ ರಸ, ಸಂಜೆ  6ಕ್ಕೆ ರಾತ್ರಿ ಊಟ– ಸೂಪ್, ಸಲಾಡ್, ತರಕಾರಿ. ರಾತ್ರಿ 8ಕ್ಕೆ ನಿದ್ದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT