ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಕಿ’ ಮತ್ತು ಗೋವು

Last Updated 17 ಮೇ 2017, 19:30 IST
ಅಕ್ಷರ ಗಾತ್ರ

‘ಟೆಕಿ’ಗಳೆಂದರೆ
ಗೋವುಗಳೇನು?
ಯುವಕರಿದ್ದಾಗ ಸವ೯
ಸೇವೆ ಪಡೆದು, ಹಿಂಡಿ
ಹಿಪ್ಪೆ ಮಾಡಿದ
ಐ.ಟಿ ಕಂಪೆನಿಗಳು
ಬೊಜ್ಜು ಬೆಳೆಸಿಕೊಂಡಿವೆ!
ಈಗ ವಯಸ್ಸಾಗಿದೆ
ಉಪಯೋಗವಿಲ್ಲ ಎಂದು
ಈ ಮೂಕ ಗೋವುಗಳನ್ನು
ಕಸಾಯಿಖಾನೆಗೆ ತಳ್ಳಲು ಸಜ್ಜಾಗಿವೆ!
–ಕೊಂಪಿ ಗುರುಬಸಪ್ಪ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT