ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ನಲ್ಲಿ ಮಲ್ಲಿಕಾ ಮೋಡಿ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ದೇಹ ಪ್ರದರ್ಶನಕ್ಕೆ ಎಂದೂ ಮುಜುಗರ ಪಡದ ಬಾಲಿವುಡ್‌ ನಟಿ ಮಲ್ಲಿಕಾ ಶೆರಾವತ್‌, ಕಾನ್‌ ಚಿತ್ರೋತ್ಸವದಲ್ಲಿಯೂ ಆಕರ್ಷಕ ಉಡುಪು ತೊಟ್ಟು ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಸ್ತ್ರ ವಿನ್ಯಾಸಕ ಜಾರ್ಜ್‌ ಹೊಬೈಕಾ ವಿನ್ಯಾಸ ಮಾಡಿದ್ದ ‘ಮರ್‌ಮೇಡ್‌ ಗೌನ್‌’ ಧರಿಸಿದ್ದರು ಮಲ್ಲಿಕಾ. ಡಿಯೊರ್‌ನ ಪ್ರಸಾಧನಗಳಿಂದ ಸರಳವಾಗಿ ಮೇಕಪ್‌ ಮಾಡಿಕೊಂಡಿದ್ದರು. ಮೆಸ್ಸಿ ಬನ್‌ ರೀತಿಯ ಕೇಶ ವಿನ್ಯಾಸ ಮಾಡಿದವರು ರಿಕ್ಕಿ ವಿಲ್ಸನ್‌. ಮಲ್ಲಿಕಾ ಧರಿಸಿದ ಸರಳವಾದ ಕಿವಿ ಓಲೆ ಮತ್ತು ಬ್ರೇಸ್‌ಲೆಟ್‌ ಮೆಚ್ಚುಗೆ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT