ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌3 ಟ್ಯಾಬ್ಲೆಟ್‌ ಬಿಡುಗಡೆ

Last Updated 20 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿಯು ‘ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌3’ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ.

‘ದೇಶದಾದ್ಯಂತ ಮಂಗಳವಾರದಿಂದಲೇ ಎಲ್ಲಾ  ಮಳಿಗೆಗಳಲ್ಲಿಯೂ ಖರೀದಿಗೆ ಲಭ್ಯವಿದೆ. ಇದರ ಬೆಲೆ ₹47,990 ರಷ್ಟಿದೆ’ ಎಂದು ಸ್ಯಾಮ್ಸಂಗ್ ಇಂಡಿಯಾದ ಮೊಬೈಲ್‌ ವ್ಯವಹಾರದ ನಿರ್ದೇಶಕ ವಿಶಾಲ್‌ ಕೌಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಇದನ್ನು ಸಿದ್ಧಪಡಿಸಲಾಗಿದೆ. ಮನೆ, ಕಚೇರಿ ಮತ್ತು ಪ್ರಯಾಣದ ವೇಳೆ ಬಳಸಬಹುದಾದ ಪ್ರೀಮಿಯಂ ಟ್ಯಾಬ್ಲೆಟ್‌ ಇದಾಗಿದೆ’ ಎಂದರು.

ವಿಶೇಷತೆ
* ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 820 ಪ್ರೊಸೆಸ್‌ (ಕ್ವಾಡ್‌ ಕೋರ್‌ 2.15 ಗಿಗಾಹರ್ಟ್ಸ್‌ + 1.6ಗಿಗಾರ್ಟ್ಸ್‌)
* 4 ಜಿಬಿ ರ್‍ಯಾಮ್‌, 32 ಜಿಬಿ ಇಂಟರ್ನಲ್‌ ಮೆಮೊರಿ ಹೊಂದಿದ್ದು,  256 ಜಿಬಿ ಸಾಮರ್ಥ್ಯದ ಮೈಕ್ರೊ ಎಸ್‌ಡಿ ಕಾರ್ಡ್‌ ಬಳಸಬಹುದು.
* ಆಂಡ್ರಾಯ್ಡ್‌ ನೊಗೊಟ್‌ 7.0
* 6,000ಎಂಎಎಚ್‌ ಬ್ಯಾಟರಿ
* 13 ಎಂ.ಪಿ ಆಟೊ ಫೋಕಸ್‌ ರೇರ್‌ ಕ್ಯಾಮೆರಾ ವಿತ್‌ ಫ್ಲ್ಯಾಷ್‌
* 5 ಎಂಪಿ ಫ್ರಂಟ್‌ ಕ್ಯಾಮೆರಾ
* 9.7 ಇಂಚು ಸೂಪರ್‌ ಎಎಂಒಎಲ್‌ಇಡಿ ಪರದೆ
* ತೂಕ: 434 ಗ್ರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT