ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಬಾಲೆ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಹೂವಿಗಿಂತ ನಾನೇ ಚೆಂದ ಎಂದು ಬೀಗುವ ಈ ಉಕ್ರೇನ್ ಸುಂದರಿಯ ನಗುವಿನ ಹಿಂದೆ ಒಂದು ಕಥೆಯೇ ಇದೆ. ಉಕ್ರೇನ್‌ನಲ್ಲಿ ಈಗ ‘ಇವಾನ್‌ ಕುಪಾಲಾ ನೈಟ್’ ಸಡಗರ.

ಜುಲೈನ ಎರಡು ದಿನ ಹುಡುಗಿಯರ ಸಂಭ್ರಮಕ್ಕೆ ಮೀಸಲು. ಸಾಂಪ್ರದಾಯಿಕ ದಿರಿಸು ತೊಟ್ಟು, ಹೂ ಗಿಡಗಳಿಂದ ಕಿರೀಟ ಮಾಡಿಕೊಂಡು ಆ ರಾತ್ರಿ ಕಾಡಿನಲ್ಲಿ ಮನಸೋ ಇಚ್ಛೆ ನೀರಾಟವಾಡಿ, ಬೆಂಕಿ ಹಾರುವ ಆಚರಣೆಯೂ ನಡೆಯುತ್ತದೆ. ಸಂಗಾತಿಯನ್ನು ದಕ್ಕಿಸಿಕೊಳ್ಳುವ ಹಬ್ಬವೂ ಇದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT