ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಪ್ರಿಯರನ್ನು ಸೆಳೆಯುವ ಕಟ್ಟಡ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಪಿಯಾನೊ ಮತ್ತು ಪಿಟೀಲು ಮಾದರಿಯಲ್ಲಿರುವ ಈ ಕಟ್ಟಡ ಇರುವುದು ಚೀನಾದ ಹುಹೈನಾನ್‌ ನಗರದಲ್ಲಿದೆ. 50:1ರ ಅನುಪಾತದಲ್ಲಿ ಇದನ್ನು ನಿರ್ಮಿಸಲಾಗಿದೆ.

ಕಟ್ಟಡದಲ್ಲಿ ಎಸ್ಕಲೆಟರ್‌, ಮೀಟಿಂಗ್‌ ರೂಂ, ಶುಭ ಸಮಾರಂಭ ಆಯೋಜಿಸಲು ಸ್ಥಳಾವಕಾಶವಿದೆ. ಚೀನಾದ ರೊಮ್ಯಾಂಟಿಕ್‌ ಕಟ್ಟಡ ಎಂದೇ ಇದು ಪ್ರಸಿದ್ಧ. ಪಾರದರ್ಶಕ ಗಾಜಿನಿಂದ ನಿರ್ಮಿಸಲಾಗಿದೆ.

ಈ ವಿಶಿಷ್ಟ ಕಟ್ಟಡದ ವಿನ್ಯಾಸ ಮಾಡಿದ್ದು, ಹೆಫೈ ಯುನಿವರ್ಸಿಟಿ ಆಫ್‌ ಟೆಕ್ನಾಲಜಿ. ಪ್ರವಾಸೋದ್ಯಮದ ಆಕರ್ಷಣೆಗಾಗಿಯೇ ಇದನ್ನು 2007ರಲ್ಲಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT