ಮುಳಗುಂದ

ಕಡಲೆಗೆ ಕೀಡಿ ಕಾಟ: ಆತಂಕ

ಮಳೆ ಕೊರತೆಯಿಂದ ಈ ಬಾರಿ ವಾಣಿಜ್ಯ ಬೆಳೆಗಳಿಲ್ಲದೇ ರೈತರು ಸಂಕಷ್ಟ ಎದುರಿಸಿದ್ದಾ

ಮುಳಗುಂದ: ಹವಾಮಾನ ವೈಪರೀತ್ಯದಿಂದ ಕಳೆದ ಮೂರು ದಿನಗಳಲ್ಲಿ ಮೋಡಕವಿದ ವಾತಾವರಣ ಉಂಟಾಗಿದ್ದು ಕಡಲೆ ಬೆಳೆಗೆ ಕೀಡಿ ಕಾಟ ಹೆಚ್ಚಿದೆ. ಇದರಿಂದ ಇಳುವರಿ ಕ್ಷೀಣಿಸುವ ಆತಂಕ ರೈತರನ್ನು ಕಾಡುತ್ತಿದೆ.

ಮಳೆ ಕೊರತೆಯಿಂದ ಈ ಬಾರಿ ವಾಣಿಜ್ಯ ಬೆಳೆಗಳಿಲ್ಲದೇ ರೈತರು ಸಂಕಷ್ಟ ಎದುರಿಸಿದ್ದಾರೆ. ಹಿಂಗಾರು ಮಳೆಯಿಂದ ಅಲ್ಪ ಚೇತರಿಕೆ ಕಂಡಿದ್ದ ರೈತರು ಈ ಭಾಗದಲ್ಲಿ ಕಡಲೆ, ಜೋಳ, ಕುಸಬಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಈಗ ಕಡಲೆ ಬೆಳೆಗೆ ಕೀಡಿಗಳ ಕಾಟ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪರಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ.

ಕಡಲೆ ಬೆಳೆಗೆ ತಗುಲಿರುವ ಕೀಡಿ ಬಾಧೆ ತಡೆಯಲು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಇಮಾಮಿ ಬೆಲ್ಟು– 8 ಕ್ರಿಮಿನಾಶಕವನ್ನು 16 ಲೀ. ನೀರಿಗೆ 5 ಗ್ರಾಂ ಮಿಶ್ರಣ ಮಾಡಿ ಸಿಂಪರಿಸಬೇಕು ಎಂದು ಕೃಷಿ ಅಧಿಕಾರಿ ಎಂ.ಬಿ.ಸುಂಕಾಪುರ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ

ರೋಣ
ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ

19 Mar, 2018

ಗದಗ
ಎಸ್‌ಎಸ್‌ಎಲ್‌ಸಿ: ಹೊಸ ದಾಖಲೆ ಬರೆವ ಹುಮ್ಮಸ್ಸು

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್‌ 23ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದ್ದು, ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ ಗಮನಾರ್ಹ ಏರಿಕೆ ದಾಖಲಿಸುವ ವಿಶ್ವಾಸವನ್ನು ಜಿಲ್ಲೆ...

19 Mar, 2018
ಸುಗ್ಗಿಯ ಸಂಭ್ರಮ ಕಸಿದ ಅಕಾಲಿಕ ಮಳೆ

ಗದಗ
ಸುಗ್ಗಿಯ ಸಂಭ್ರಮ ಕಸಿದ ಅಕಾಲಿಕ ಮಳೆ

17 Mar, 2018
ಯಾತ್ರಿ ನಿವಾಸ, ಸಮುದಾಯ ಭವನ, ಈಜುಕೊಳ ಉದ್ಘಾಟನೆ

ಗದಗ
ಯಾತ್ರಿ ನಿವಾಸ, ಸಮುದಾಯ ಭವನ, ಈಜುಕೊಳ ಉದ್ಘಾಟನೆ

17 Mar, 2018

ಶಿರಹಟ್ಟಿ
‘ಮಹಿಳಾ ಸಾಕ್ಷರತೆಯಿಂದ ದೇಶದ ಪ್ರಗತಿ ಸಾಧ್ಯ’

‘ಮಹಿಳೆಯರು ಶಿಕ್ಷಣ ಪಡೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯ ಸರ್ಕಾರ ಮಹಿಳಾ ಶಿಕ್ಷಣ ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ...

17 Mar, 2018