ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಎಂಇಜಿಗೆ ಜಯ

Last Updated 20 ನವೆಂಬರ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ಜಿಜಿನ್ ಜೋಸೆಫ್ ಉತ್ತಮ ಆಟದ ಬಲದಿಂದ ಎಂಇಜಿ ತಂಡ ಎನ್‌.ಸಿ.ಪರಪ್ಪ ಸ್ಮಾರಕ ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯ ‘ಎ’ ಡಿವಿಷನ್ ಪಂದ್ಯದಲ್ಲಿ ಬೆಂಗಳೂರಿನ ಡಿವೈಇಎಸ್ ತಂಡವನ್ನು 68–60ರಿಂದ ಮಣಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇತರ ಪಂದ್ಯಗಳಲ್ಲಿ ಎಎಸ್‌ಸಿ ತಂಡ ಬಿಎಸ್‌ಎನ್‌ಎಲ್ ವಿರುದ್ಧ 57–43ರಿಂದ, ಯಂಗ್ ಓರಿಯಾನ್ಸ್‌ ತಂಡ ಬೀಗಲ್ಸ್ ವಿರುದ್ಧ 70–64ರಿಂದ, ಎಸ್‌.ಬ್ಲೂಸ್‌ ತಂಡ ಜೆಎಸ್‌ಸಿ ವಿರುದ್ಧ 76–56ರಿಂದ, ಎನ್‌ಜಿವಿ ತಂಡ ಕೆಎಸ್‌ಪಿ ವಿರುದ್ಧ 34–20ರಿಂದ ಮತ್ತು ವಿಜಯ ಬ್ಯಾಂಕ್ ತಂಡ ಕೋರಮಂಗಲ ಎಸ್‌ಸಿ ವಿರುದ್ಧ 51–40ರಿಂದ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT