ಕಲಬುರ್ಗಿ

ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಾಣ: ಸಾರಂಗಧರ ಶ್ರೀ

‘ಇಲ್ಲಿನ ಸುಲಫಲ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಲಾಗುವುದು. ಮಠಕ್ಕೆ ಬರುವ ಭಕ್ತರು ಶ್ರೇಷ್ಠ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗುವುದು’ ಎಂದು ಶ್ರೀಶೈಲದ ಸಾರಂಗಧರ ಮತ್ತು ಕಲಬುರ್ಗಿಯ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕಲಬುರ್ಗಿ: ‘ಇಲ್ಲಿನ ಸುಲಫಲ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಲಾಗುವುದು. ಮಠಕ್ಕೆ ಬರುವ ಭಕ್ತರು ಶ್ರೇಷ್ಠ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗುವುದು’ ಎಂದು ಶ್ರೀಶೈಲದ ಸಾರಂಗಧರ ಮತ್ತು ಕಲಬುರ್ಗಿಯ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

‘ಸ್ವಾಮೀಜಿ ಅವರಿಗೆ ಇರುವುಷ್ಟೇ ಗೌರವ ಮಠಕ್ಕೆ ಬರುವ ಭಕ್ತರಿಗೂ ಇದೆ. ಆದರೆ, ಮಠಗಳಲ್ಲಿ ಸ್ವಾಮೀಜಿಗಳ ಸಮಾಧಿ ಮಾತ್ರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ನಮ್ಮ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಿ ಹೊಸ ಪರಂಪರೆಗೆ ನಾಂದಿ ಹಾಡಲಿದ್ದೇವೆ’ ಎಂದು ಇಲ್ಲಿನ ಸಿದ್ಧಾರ್ಥ ನಗರದ ಸ್ಮಶಾನದಲ್ಲಿ ಬುಧವಾರ ನಡೆದ ‘ಮೌಢ್ಯ ಮೀರಿದ ನಡೆ ನಮ್ಮದಾಗಲಿ’ ಕಾರ್ಯಕ್ರಮದಲ್ಲಿ ತಿಳಿಸಿದರು.

‘ಸ್ಮಶಾನಕ್ಕೆ ಹೋಗಿ ಬಂದವರನ್ನು ಮನೆ ಹೊರಗೆ ನಿಲ್ಲಿಸುವ ಕಂದಾಚಾರ ನಮ್ಮಲ್ಲಿದೆ. ಅವರನ್ನು ಮುಟ್ಟುವುದು ಅಪವಿತ್ರ ಎಂಬ ಮನೋಭಾವ ನಿವಾರಣೆಯಾಗಬೇಕು’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಸಿ.ಎಂ. ಸಿದ್ದರಾಮಯ್ಯ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲುತ್ತವೆ

ಚಿಕ್ಕಮಗಳೂರು
ಸಿ.ಎಂ. ಸಿದ್ದರಾಮಯ್ಯ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲುತ್ತವೆ

22 Jan, 2018
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಕುಟುಂಬ ಸದಸ್ಯರೊಡನೆ ಮಾತುಕತೆ
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

22 Jan, 2018

ಬೆಂಗಳೂರು
ಚಾರ್ಜ್‌ಶೀಟ್‌ ಸಿದ್ಧಪಡಿಸಲು ವಿಳಂಬ: ಬಿಜೆಪಿ ವರಿಷ್ಠರ ಅಸಮಾಧಾನ

ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಪ್ರತಿಯೊಂದೂ ಕ್ಷೇತ್ರದ ಬಗ್ಗೆ ಚಾರ್ಜ್‌ಶೀಟ್‌ ತಯಾರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ...

22 Jan, 2018
‘ಹಿಟ್ ಅಂಡ್ ರನ್ ನಾನಲ್ಲ’

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
‘ಹಿಟ್ ಅಂಡ್ ರನ್ ನಾನಲ್ಲ’

22 Jan, 2018

ಸುಬ್ರಮಣಿಯನ್‌ ಸ್ವಾಮಿ ಒತ್ತಾಯ
‘ಗೋ ಹತ್ಯೆಗೆ ಮರಣ ದಂಡನೆ ವಿಧಿಸಿ’

’ಗೋವಿಗೆ ತುಂಬಾ ಮಹತ್ವವಿದೆ. ಗೋ ಹತ್ಯೆ ಯಾರು ಮಾಡುತ್ತಾರೋ ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

22 Jan, 2018