ಬೆಂಗಳೂರು

‘ಸಾವಿತ್ರಿ ಬಾಯಿ ಫುಲೆ ಜನ್ಮದಿನವನ್ನು ಶಿಕ್ಷಕಿಯರ ದಿನವಾಗಿ ಆಚರಿಸಿ’

ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನವಾದ ಜ.3ರಂದು ‘ಶಿಕ್ಷಕಿಯರ ದಿನ’ ಎಂದು ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಗ್ರಹಿಸಿದೆ.

ಬೆಂಗಳೂರು: ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನವಾದ ಜ.3ರಂದು ‘ಶಿಕ್ಷಕಿಯರ ದಿನ’ ಎಂದು ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಗ್ರಹಿಸಿದೆ.

ಸರ್ಕಾರವನ್ನು ಒತ್ತಾಯ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿಗೆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆಯುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

‘ಜನವರಿ 3, ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನ. ಆ ತಾಯಿಗೆ ಅಕ್ಷರ ಕಲಿಸುವಲ್ಲಿ ಇದ್ದ ಬದ್ಧತೆ, ಪ್ರೀತಿ, ಕಾಳಜಿಗಳು ಎಲ್ಲರಿಗೂ ಅನುಕರಣೀಯ. ಅವರು ಹುಟ್ಟಿದ ದಿನವನ್ನು ಶಿಕ್ಷಕಿಯರ ದಿನವನ್ನಾಗಿ ಸರ್ಕಾರ ಘೋಷಿಸಬೇಕೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ’ ಎಂದು ಪೋಸ್ಟ್‌ ಕಾರ್ಡಿನಲ್ಲಿ ಬರೆದು ಸಹಿ ಮಾಡಿ, ಹೆಸರು ವಿಳಾಸ ಸಹಿತ ಮುಖ್ಯಮಂತ್ರಿಗೆ ಕಳುಹಿಸುವಂತೆ ಒಕ್ಕೂಟ ಕೋರಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಚಾವಣಿ ಕುಸಿದು ಬಿದ್ದು ಸೆರೆಸಿಕ್ಕ!

ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಸೋಮಶೇಖರ್‌ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

17 Jan, 2018
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

ಆರೋಪಿ ಸೋಮಶೇಖರ್‌ ನಾಪತ್ತೆ
30 ಬಾರ್‌ಗಳಿಗೆ ಒಬ್ಬನದೇ ಉಸ್ತುವಾರಿ!

17 Jan, 2018

ಬೆಂಗಳೂರು
ದಕ್ಕಲಿಗರಿಗೆ ಇಂದು ವಾಹನ ವಿತರಣೆ

ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ.

17 Jan, 2018

ಬೆಂಗಳೂರು
ನಡುರಸ್ತೆಯಲ್ಲೇ ಯುವತಿ ಮೇಲೆ ಹಲ್ಲೆ

ಹೊಸ ವರ್ಷಾಚರಣೆ ದಿನವಾದ ಡಿ. 31ರಂದು ಮಧ್ಯರಾತ್ರಿ ನಡುರಸ್ತೆಯಲ್ಲೇ ಯುವತಿ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರೌಡಿ ಅಂಬರೀಷ್‌ ಸೇರಿದಂತೆ 9...

17 Jan, 2018
ಒಳ ಉಡುಪು ಮೂಸಿ ಹೋಗ್ತಾನೆ...!

ಮೆಟ್ರೊ ವಸತಿಗೃಹದಲ್ಲಿ ಸೈಕೊ ಕಾಟ
ಒಳ ಉಡುಪು ಮೂಸಿ ಹೋಗ್ತಾನೆ...!

17 Jan, 2018