ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ 9 ಯೂತ್ ಬಿಡುಗಡೆ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಿವೊ ಮೊಬೈಲ್ ಕಂಪನಿಯು ಯುವಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ವಿನ್ಯಾಸದ ವಿ 9 ಯೂಥ್ ಮೊಬೈಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕಪ್ಪು ಹಾಗೂ ಚಿನ್ನದ ಬಣ್ಣದಲ್ಲಿ ಈ ಮೊಬೈಲ್‌ಗಳು ಲಭ್ಯ. ಬೆಲೆ ₹ 18,990 ನಿಗದಿ ಮಾಡಲಾಗಿದೆ. 16 ಎಂಪಿ, 2 ಎಂಪಿ ಎರಡು ಕ್ಯಾಮೆರಾಗಳು ಹಾಗೂ 16 ಎಂಪಿ ಸೆಲ್ಫಿ ಕ್ಯಾಮೆರಾ ಸಹ ಇದೆ. 4 ಜಿಬಿ ಸ್ಟೋರೆಜ್ ಸಾಮರ್ಥ್ಯವನ್ನು ಈ ಮೊಬೈಲ್‌ಗಳು ಹೊಂದಿವೆ. ವಿವೊ ಮೊಬೈಲ್‌ ಮಳಿಗೆಗಳಲ್ಲಿ ಶುಕ್ರವಾರದಿಂದಲೇ ಮೊಬೈಲ್‌ಗಳ ಲಭ್ಯ ಇವೆ. 24ರ ಬಳಿಕ ವಿವೊ ಇ–ಸ್ಟೋರ್, ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಲಭ್ಯ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೇರ್ ಸ್ಪಾ ತೈಲ ಬಿಡುಗಡೆ

ಸಿನ್ಫುಲಿ ಮೈನೆ ಕಂಪೆನಿ ಕೂದಲು ಆರೈಕೆಗಾಗಿ ಹೇರ್‌ ಸ್ಪಾ ತೈಲ ಬಿಡುಗಡೆ ಮಾಡಿದೆ. ಆಯ್ದ 14 ಗಿಡಮೂಲಿಕೆ ಮತ್ತು ನೈಸರ್ಗಿಕ ಉತ್ಪನ್ನಗಳಿಂದ ಸಿದ್ದಪಡಿಸಿರುವ ಈ ತೈಲ ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿನಿಂದ ಮುಕ್ತಿ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಹೇರ್‌ ಸ್ಪಾ ತೈಲ 100 ಎಂಎಲ್‍ ಬಾಟಲಿಯಲ್ಲಿ ಲಭ್ಯವಿದೆ. ₹ 245. ಆನ್‍ಲೈನ್‍ ಮೂಲಕ www.greencarpet.in ಖರೀದಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT