ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೊದಲ ಪ್ರಧಾನಿ ಹುಡುಕಾಡಿದ ರಮ್ಯಾ; ಸಿಕ್ಕಿದ್ದು ಮಾತ್ರ ಮೋದಿ!

Last Updated 25 ಏಪ್ರಿಲ್ 2018, 15:53 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮೊದಲ ಪ್ರಧಾನಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿರುವ ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥೆ ರಮ್ಯಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಂಡಿದೆ. ಈ ಕುರಿತು ಗೂಗಲ್‌ನ್ನು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ.

‘india first pm’ ಎಂದು ಅಂತರ್ಜಾಲದ ಹುಡುಕು ತಾಣ ಗೂಗಲ್‌ನಲ್ಲಿ ಟೈಪಿಸಿ ಕ್ಲಿಕ್ಕಿಸುತ್ತಿದ್ದಂತೆ ಜವಾಹರಲಾಲ್‌ ನೆಹರೂ ಅವರ ಹೆಸರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಾಣಸಿಗುತ್ತದೆ. ಇದರೊಂದಿಗೆ ದೇಶದ ಪ್ರಧಾನಿಗಳ ಕುರಿತಾದ ವಿಷಯಗಳಿರುವ ಲಿಂಕ್‌ಗಳು ಮುಂದಿನ ಸಾಲಿನಲ್ಲಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT