ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Anganavadi

ADVERTISEMENT

ಕುಮಾರಪಟ್ಟಣ: ಸಮಸ್ಯೆ ಸುಳಿಯಲ್ಲಿ ಅಂಗನವಾಡಿ ಕೇಂದ್ರ

ಶುದ್ಧ ಕುಡಿಯುವ ನೀರಿಗೂ ಕಾರ್ಯಕರ್ತೆಯರಿಂದಲೇ ವೆಚ್ಚ
Last Updated 20 ಏಪ್ರಿಲ್ 2024, 5:32 IST
ಕುಮಾರಪಟ್ಟಣ: ಸಮಸ್ಯೆ ಸುಳಿಯಲ್ಲಿ ಅಂಗನವಾಡಿ ಕೇಂದ್ರ

ಬಿಸಿಲಿಗೆ ಅಂಗನವಾಡಿ ಮಕ್ಕಳು ಹೈರಾಣ: ಕೆಲ ಜಿಲ್ಲೆಗಳಲ್ಲಿ ಸಮಯ ಬದಲಾವಣೆ

ಹಾವೇರಿ ಜಿಲ್ಲೆಗೂ ವಿಸ್ತರಣೆಗೆ ಒತ್ತಾಯ
Last Updated 14 ಏಪ್ರಿಲ್ 2024, 5:17 IST
ಬಿಸಿಲಿಗೆ ಅಂಗನವಾಡಿ ಮಕ್ಕಳು ಹೈರಾಣ: ಕೆಲ ಜಿಲ್ಲೆಗಳಲ್ಲಿ ಸಮಯ ಬದಲಾವಣೆ

ಅಂಗನವಾಡಿ ಕಾರ್ಯಕರ್ತೆಯ ಬೇಡಿಕೆ ಹಂತ ಹಂತವಾಗಿ ಈಡೇರಿಕೆ– ಸಿಎಂ ಸಿದ್ದರಾಮಯ್ಯ

‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಅಂಗವಿಕಲರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 11 ಮಾರ್ಚ್ 2024, 16:34 IST
ಅಂಗನವಾಡಿ ಕಾರ್ಯಕರ್ತೆಯ ಬೇಡಿಕೆ ಹಂತ ಹಂತವಾಗಿ ಈಡೇರಿಕೆ– ಸಿಎಂ ಸಿದ್ದರಾಮಯ್ಯ

ಅಂಗನವಾಡಿಗಳ ಬಲವರ್ಧನೆಗಾಗಿ ಕಾರ್ಯಕ್ರಮ: ಕಾಂತರಾಜ್‌

ಅಂಗನವಾಡಿ ಮತ್ತು ಮಕ್ಕಳ ಹಬ್ಬ, ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆಯನ್ನು ಅನುಷ್ಠಾನ ಮಾಡುವ ಮೂಲಕ ಅಂಗನವಾಡಿಗಳ ಬಲವರ್ಧನೆಗೊಳಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್‌. ಕಾಂತರಾಜ್‌ ತಿಳಿಸಿದರು.
Last Updated 22 ಫೆಬ್ರುವರಿ 2024, 16:27 IST
ಅಂಗನವಾಡಿಗಳ ಬಲವರ್ಧನೆಗಾಗಿ ಕಾರ್ಯಕ್ರಮ: ಕಾಂತರಾಜ್‌

ಗದಗ | ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ: ಆರೋಪ

ಗಂಗಾಪುರ ಪೇಟೆಯಲ್ಲಿರುವ ಅಂಗನವಾಡಿ ಸಂಖ್ಯೆ 178ರಲ್ಲಿ ಮಕ್ಕಳಿಗೆ ನೀಡಿದ ಮೊಟ್ಟೆಗಳು ಕೊಳೆತಿದ್ದು, ಪೋಷಕರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 16 ಫೆಬ್ರುವರಿ 2024, 16:24 IST
ಗದಗ | ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ: ಆರೋಪ

ಅಂಗನವಾಡಿ ಗೌರವಧನ: ಮನವಿ ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಯನ್ನು ಪರಿಗಣಿಸಿ‘ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 19 ಡಿಸೆಂಬರ್ 2023, 15:56 IST
ಅಂಗನವಾಡಿ ಗೌರವಧನ: ಮನವಿ ಪರಿಗಣಿಸಲು  ಹೈಕೋರ್ಟ್ ನಿರ್ದೇಶನ

ಕೋಲಾರ | ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಒಟ್ಟು 2,180 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ‌ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿಗಳಿವೆ. ಹೀಗಾಗಿ, ಬಾಕಿ ಇರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
Last Updated 12 ಡಿಸೆಂಬರ್ 2023, 16:52 IST
ಕೋಲಾರ | ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿ: ಜಿಲ್ಲಾಧಿಕಾರಿ
ADVERTISEMENT

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಬಿಸಿಯೂಟ ನೌಕರರ ಆಗ್ರಹ

ಸ್ಮೀಮ್‌ ನೌಕರರ ರಾಜ್ಯ ಸಮಾವೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಆಗ್ರಹ
Last Updated 11 ಡಿಸೆಂಬರ್ 2023, 20:26 IST
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಬಿಸಿಯೂಟ ನೌಕರರ ಆಗ್ರಹ

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಸ್ಕೀಮ್ ನೌಕರರ ರಾಜ್ಯ ಸಮಾವೇಶದಲ್ಲಿ ಆಗ್ರಹ

ಸ್ಮೀಮ್‌ ನೌಕರರ ರಾಜ್ಯ ಸಮಾವೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಆಗ್ರಹ
Last Updated 11 ಡಿಸೆಂಬರ್ 2023, 16:40 IST
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ:  ಸ್ಕೀಮ್ ನೌಕರರ ರಾಜ್ಯ ಸಮಾವೇಶದಲ್ಲಿ ಆಗ್ರಹ

ಶಾಲಾ ಪೂರ್ವ ಶಿಕ್ಷಣವೇ ಬುನಾದಿ: ಜಿಲ್ಲಾಧಿಕಾರಿ

ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಮೇಘಾಲಯ ತಂಡ ಭೇಟಿ; ಸಮಾಲೋಚನೆ
Last Updated 5 ಡಿಸೆಂಬರ್ 2023, 7:04 IST
ಶಾಲಾ ಪೂರ್ವ ಶಿಕ್ಷಣವೇ ಬುನಾದಿ: ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT