ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Election

ADVERTISEMENT

ಒಡಿಶಾ: ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ ಕಾಂಗ್ರೆಸ್

ಒಡಿಶಾದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿದ್ದು, ನೀಲಗಿರಿ ವಿಧಾನಸಭಾ ಕ್ಷೇತ್ರದಿಂದ ಅಕ್ಷಯ ಆಚಾರ್ಯ ಅವರನ್ನು ಕಣಕ್ಕಿಳಿಸಿದೆ.
Last Updated 5 ಮೇ 2024, 10:15 IST
ಒಡಿಶಾ: ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ ಕಾಂಗ್ರೆಸ್

ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

‘ವಿಧಾನ ಪರಿಷತ್ತಿನ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
Last Updated 4 ಮೇ 2024, 23:35 IST
ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

ಮಡಿಕೇರಿ: ವಿಧಾನ ಪರಿಷತ್ತಿನ ಚುನಾವಣೆಗಳಿಗೆ ಅಣಿಯಾದ ವೇದಿಕೆ

ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ಕಾರ್ಯಸೂಚಿಯನ್ನು ಹೊರಡಿಸಿದೆ.‌
Last Updated 4 ಮೇ 2024, 4:46 IST
ಮಡಿಕೇರಿ: ವಿಧಾನ ಪರಿಷತ್ತಿನ ಚುನಾವಣೆಗಳಿಗೆ ಅಣಿಯಾದ ವೇದಿಕೆ

‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ಅವಕಾಶ ನಿರಾಕರಣೆ

ಮತ ಚಲಾವಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಿದ ‘ಮತದಾರರ ಪ್ರಭುಗಳು’ ಸಿನಿಮಾದ ಪ್ರಾಯೋಜಿತ ಪ್ರಸಾರಕ್ಕೆ ಅವಕಾಶ ನೀಡಬೇಕು. ಅಲ್ಲದೆ, ಕ್ಷುಲ್ಲಕ ಕಾರಣಕ್ಕೆ ತಡೆಹಿಡಿದಿರುವ ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥರು, ಉಪ ಮಹಾನಿರ್ದೇಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
Last Updated 3 ಮೇ 2024, 16:27 IST
‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ಅವಕಾಶ ನಿರಾಕರಣೆ

ಯಾರಿಗೆ ಸಿಗಲಿದೆ ‘ಮೈತ್ರಿ’ ಟಿಕೆಟ್?

ದಕ್ಷಿಣ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಕಣಕ್ಕೆ; ಮೇ 9ರಂದು ಅಧಿಸೂಚನೆ ಪ್ರಕಟ
Last Updated 3 ಮೇ 2024, 5:54 IST
ಯಾರಿಗೆ ಸಿಗಲಿದೆ ‘ಮೈತ್ರಿ’ ಟಿಕೆಟ್?

ಕೊಪ್ಪಳ: ಚುನಾವಣಾ ಕಾವು ಮೀರಿಸುತ್ತಿದೆ ಬಿಸಿಲು

ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು ದಿನದಿಂದ ದಿನಕ್ಕೆ ಕಾವು ರಂಗೇರುತ್ತಲೇ ಇದ್ದರೆ, ಇನ್ನೊಂದಡೆ ಬಿಸಿಲಿನ ತಾಪ ಕೂಡ ಚುನಾವಣೆಯನ್ನು ಮೀರಿಸುವಂತೆ ಹೆಚ್ಚಾಗುತ್ತಲೇ ಇದೆ.
Last Updated 2 ಮೇ 2024, 4:35 IST
ಕೊಪ್ಪಳ: ಚುನಾವಣಾ ಕಾವು ಮೀರಿಸುತ್ತಿದೆ ಬಿಸಿಲು

ಮೊದಲ 2 ಹಂತ | ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ: ಅಭ್ಯರ್ಥಿಗಳ ಪ್ರಮಾಣ ಶೇ 8

ಮೊದಲ ಎರಡು ಹಂತ: ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ
Last Updated 28 ಏಪ್ರಿಲ್ 2024, 23:29 IST
ಮೊದಲ 2 ಹಂತ | ಮಹಿಳೆಯರಿಗೆ ಸಿಗದ ಸೂಕ್ತ ಪ್ರಾತಿನಿಧ್ಯ: ಅಭ್ಯರ್ಥಿಗಳ ಪ್ರಮಾಣ ಶೇ 8
ADVERTISEMENT

ಜನರಾಜಕಾರಣ: ಚುನಾವಣೆ ಒಂದು, ಪ್ರಭಾವ ಹಲವು

ರಾಜ್ಯದ ಫಲಿತಾಂಶವು ರಾಷ್ಟ್ರ ರಾಜಕಾರಣದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ
Last Updated 28 ಏಪ್ರಿಲ್ 2024, 22:59 IST
ಜನರಾಜಕಾರಣ: ಚುನಾವಣೆ ಒಂದು, ಪ್ರಭಾವ ಹಲವು

LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ಬಿಸಿಲ ಝಳ ಹಾಗೂ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು.
Last Updated 26 ಏಪ್ರಿಲ್ 2024, 15:08 IST
LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ದೇಶದ ಭವಿಷ್ಯಕ್ಕೆ ಮಹತ್ವದ ಚುನಾವಣೆ: ದತ್ತಾತ್ರೇಯ ಹೊಸಬಾಳೆ

‘ದೇಶದ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.
Last Updated 26 ಏಪ್ರಿಲ್ 2024, 14:36 IST
ದೇಶದ ಭವಿಷ್ಯಕ್ಕೆ ಮಹತ್ವದ ಚುನಾವಣೆ: ದತ್ತಾತ್ರೇಯ ಹೊಸಬಾಳೆ
ADVERTISEMENT
ADVERTISEMENT
ADVERTISEMENT