ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

flowers

ADVERTISEMENT

ದುಂಡು ಮಲ್ಲಿಗೆ.. ಸೂಜಿ, ಜಾಜಿ ಮಲ್ಲಿಗೆ

ಬಿರುಬೇಸಿಗೆಯ ಇಳಿಸಂಜೆಯಲಿ ಬೀಸುವ ಗಾಳಿಗೆ ಮಲ್ಲಿಗೆಯ ಕಂಪೂ ಸೇರಿದರೆ... ಆಹಹಾ... ಬದುಕು ಅದೆಷ್ಟು ಆಹ್ಲಾದಕರವೆನಿಸುತ್ತದೆ. ಹೆಣ್ಮಕ್ಕಳೆಂದರೆ ಹೂವಿಗೆ ಮನಸೋಲದವರೆ?
Last Updated 26 ಏಪ್ರಿಲ್ 2024, 21:38 IST
ದುಂಡು ಮಲ್ಲಿಗೆ.. ಸೂಜಿ, ಜಾಜಿ ಮಲ್ಲಿಗೆ

ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

ರಹಮತ್ ತರಿಕೇರಿ ಅವರ ಲೇಖನ
Last Updated 13 ಏಪ್ರಿಲ್ 2024, 21:04 IST
ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ಬಣ್ಣ, ಬಣ್ಣದ ಚೆಂಡು ಹೂವು, ವರ್ಬೆನಾ, ನಿತ್ಯ ಪುಷ್ಪ, ಜಿನಿಯಾ, ಸಾಲ್ವಿಯಾ ಪಟೊನಿಯಾ. ಹೀಗೆ ವಿವಿಧ ಬಗೆಯ ಹೂವುಗಳು ಬಾಗಲಕೋಟೆಯಲ್ಲಿ ಶನಿವಾರದಿಂದ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಕೃಷಿಕರ, ವಿದ್ಯಾರ್ಥಿಗಳ ಮನಸೆಳೆಯುತ್ತಿವೆ.
Last Updated 10 ಫೆಬ್ರುವರಿ 2024, 11:01 IST
Video | ಬಾಗಲಕೋಟೆ: ಅರಳಿದ ಪುಷ್ಪ, ಮನಸೆಳೆದ ಫಲ

ಮಾಲೂರು | ಮಳೆ ಕೊರತೆ: ಡಚ್ ರೋಸ್‌, ಸೇವಂತಿ ಬೆಳೆಗೆ ಮೊರೆ ಹೋದ ಬೆಳೆಗಾರರು

ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಬಹಳಷ್ಟು ರೈತರು ಹೂ ಬೆಳೆಯುವತ್ತ ಗಮನ ಹರಿಸಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಯಾಗಿರುವ ಹೂ ಬೆಳೆ ಈಗ ಬಹುತೇಕರ ಆಯ್ಕೆಯಾಗಿದೆ.
Last Updated 4 ಜನವರಿ 2024, 5:16 IST
ಮಾಲೂರು | ಮಳೆ ಕೊರತೆ: ಡಚ್ ರೋಸ್‌, ಸೇವಂತಿ ಬೆಳೆಗೆ ಮೊರೆ ಹೋದ ಬೆಳೆಗಾರರು

ಹೊಸಕೋಟೆ: ಮಾರುಕಟ್ಟೆ ಇಲ್ಲದೆ ಬಾಡಿದ ಹೂ ಬೆಳೆಗಾರರು

ಹೊಸಕೋಟೆ ತಾಲ್ಲೂಕಿನಾದ್ಯಂತ ಸುಮಾರು 2,300 ಹೆಕ್ಟೇರ್‌ನಲ್ಲಿ ರೈತರು ಪುಷ್ಪಕೃಷಿ ಮಾಡುತ್ತಿದ್ದಾರೆ. ಆದರೆ ಈ ಹೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಂಗಳೂರಿನ ವಿವಿಧ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಬೇಕಾದ ಸ್ಥಿತಿ ಇದೆ.
Last Updated 18 ಡಿಸೆಂಬರ್ 2023, 7:56 IST
ಹೊಸಕೋಟೆ: ಮಾರುಕಟ್ಟೆ ಇಲ್ಲದೆ ಬಾಡಿದ ಹೂ ಬೆಳೆಗಾರರು

ಧಾರವಾಡ | ಹೂವಿನ ಬೆಲೆ ಕುಸಿತ: ಬೆಳೆಗಾರ ಕಂಗಾಲು

ಹೂವಿನ ಬೆಲೆ ತೀವ್ರ ಕುಸಿದಿದ್ದು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಕೈಗೆ ಬಂದ ಬೆಳೆ ಹೊಲದಲ್ಲೇ ಕಮರುತ್ತಿದೆ.
Last Updated 2 ಡಿಸೆಂಬರ್ 2023, 15:50 IST
ಧಾರವಾಡ | ಹೂವಿನ ಬೆಲೆ ಕುಸಿತ: ಬೆಳೆಗಾರ ಕಂಗಾಲು

ಹಾವೇರಿ | ದರ ಕುಸಿತಕ್ಕೆ ಆಕ್ರೋಶ; ರಸ್ತೆಗೆ ಸೇವಂತಿಗೆ ಹೂ ಚೆಲ್ಲಿದ ರೈತ

ಸೇವಂತಿಗೆ ಹೂವಿನ ದರ ತೀವ್ರ ಕುಸಿದ ಪರಿಣಾಮ 25ಕ್ಕೂ ಅಧಿಕ ರೈತರು ನಗರದ ಹೂವಿನ ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದ ಹೂಗಳನ್ನು ಶುಕ್ರವಾರ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
Last Updated 24 ನವೆಂಬರ್ 2023, 14:41 IST
ಹಾವೇರಿ | ದರ ಕುಸಿತಕ್ಕೆ ಆಕ್ರೋಶ; ರಸ್ತೆಗೆ ಸೇವಂತಿಗೆ ಹೂ ಚೆಲ್ಲಿದ ರೈತ
ADVERTISEMENT

ಸೌಲಭ್ಯಗಳಿದ್ದರೂ ಭಣಗುಡುತ್ತಿರುವ ಬಿನ್ನಿಪೇಟೆ ಹೂವಿನ ಮಾರುಕಟ್ಟೆ!

ಬಿನ್ನಿಪೇಟೆ ಎಪಿಎಂಸಿ ಸುಸಜ್ಜಿತ ಮಳಿಗೆಗಳಿಗೆ ಬೀಗ, ತ್ರಿಶಂಕು ಸ್ಥಿತಿಯಲ್ಲಿ ವರ್ತಕರು
Last Updated 19 ಅಕ್ಟೋಬರ್ 2023, 20:23 IST
ಸೌಲಭ್ಯಗಳಿದ್ದರೂ ಭಣಗುಡುತ್ತಿರುವ ಬಿನ್ನಿಪೇಟೆ ಹೂವಿನ ಮಾರುಕಟ್ಟೆ!

ಕಮಲನಗರ: ಚಂಡು ಹೂವು ಬೆಳೆದ ರೈತ; ₹1 ಲಕ್ಷ ಲಾಭ

ಬೇಂಬ್ರಾ: ಗಣೇಶ ಹಬ್ಬದಲ್ಲಿ ಭರ್ಜರಿ ಮಾರಾಟ
Last Updated 11 ಅಕ್ಟೋಬರ್ 2023, 5:18 IST
ಕಮಲನಗರ: ಚಂಡು ಹೂವು ಬೆಳೆದ ರೈತ; ₹1 ಲಕ್ಷ ಲಾಭ

ದೇವನಹಳ್ಳಿ: ಹೂವಿನ ಬೆಲೆ ಇಳಿಕೆ

ಹೆಚ್ಚಿದ ಪೂರೈಕೆ: ಹುಸಿಯಾದ ರೈತರ ನಿರೀಕ್ಷೆ
Last Updated 8 ಸೆಪ್ಟೆಂಬರ್ 2023, 12:42 IST
ದೇವನಹಳ್ಳಿ: ಹೂವಿನ ಬೆಲೆ ಇಳಿಕೆ
ADVERTISEMENT
ADVERTISEMENT
ADVERTISEMENT