ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KPSC

ADVERTISEMENT

ಕೆಪಿಎಸ್‌ಸಿ: ಅಂಗವಿಕಲ ಅಭ್ಯರ್ಥಿಗಳು ಅತಂತ್ರ

ಸಹಾಯಕ ಎಂಜಿನಿಯರ್ ಹುದ್ದೆ: ಆನ್‌ಲೈನ್‌ನಲ್ಲಿ ಸ್ವೀಕಾರವಾಗದ ಅರ್ಜಿ
Last Updated 2 ಮೇ 2024, 23:50 IST
ಕೆಪಿಎಸ್‌ಸಿ: ಅಂಗವಿಕಲ ಅಭ್ಯರ್ಥಿಗಳು ಅತಂತ್ರ

UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ
Last Updated 1 ಮೇ 2024, 23:30 IST
UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಜುಲೈ 21ಕ್ಕೆ ಮುಂದೂಡಿಕೆ

ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಜುಲೈ 7ರ ಬದಲು ಜುಲೈ 21ಕ್ಕೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ.
Last Updated 20 ಏಪ್ರಿಲ್ 2024, 14:19 IST
ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಜುಲೈ 21ಕ್ಕೆ ಮುಂದೂಡಿಕೆ

ಸ್ಪರ್ಧಾವಾಣಿ | ಗೋಧಿ ಬ್ಲಾಸ್ಟ್

ಇತ್ತೀಚೆಗೆ ಗೋಧಿ ಬೆಳೆಗೆ ವ್ಯಾಪಕವಾಗಿ ಕಂಡುಬರುತ್ತಿರುವ ಶಿಲೀಂಧ್ರ ರೋಗವಾದ ‘ಗೋಧಿ ಸ್ಫೋಟ ರೋಗ’ವು, 2050ರ ವೇಳೆಗೆ ಜಾಗತಿಕ ಗೋಧಿ ಉತ್ಪಾದನೆಯಲ್ಲಿ ಶೇ 13ರಷ್ಟು ಇಳಿಕೆಗೆ ಕಾರಣವಾಗಬಹುದು ಎಂದು ಸಂಶೋಧಕರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ.
Last Updated 17 ಏಪ್ರಿಲ್ 2024, 23:30 IST
ಸ್ಪರ್ಧಾವಾಣಿ | ಗೋಧಿ ಬ್ಲಾಸ್ಟ್

ಹೈಕೋರ್ಟ್‌ ಆದೇಶವಿದ್ದರೂ KPSC ಮೀನಮೀಷ; ಜೆಟಿಒ ಪರಿಷ್ಕೃತ ಪಟ್ಟಿಗೆ ಪಟ್ಟು

ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ ಅಡಿಯಲ್ಲಿರುವ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಖಾಲಿ ಇರುವ 1,520 ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ 2019ರಲ್ಲಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ನಿರ್ದೇಶನದಂತೆ ಪರಿಷ್ಕರಿಸಿದರೂ...
Last Updated 14 ಏಪ್ರಿಲ್ 2024, 14:57 IST
ಹೈಕೋರ್ಟ್‌ ಆದೇಶವಿದ್ದರೂ KPSC ಮೀನಮೀಷ; ಜೆಟಿಒ ಪರಿಷ್ಕೃತ ಪಟ್ಟಿಗೆ ಪಟ್ಟು

KPSC ಸದಸ್ಯ ಹುದ್ದೆಗಾಗಿ ₹4.10 ಕೋಟಿ ವಂಚನೆ: ಸರ್ಕಾರಿ ನೌಕರ ಸೇರಿ ನಾಲ್ವರ ಬಂಧನ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯ ಹುದ್ದೆಗೆ ನೇಮಕ ಮಾಡಿಸುವುದಾಗಿ ಹೇಳಿ ಚಿತ್ರಕಲಾ ಶಿಕ್ಷಕಿಯೊಬ್ಬರಿಂದ ₹ 4.10 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 3 ಏಪ್ರಿಲ್ 2024, 0:03 IST
KPSC ಸದಸ್ಯ ಹುದ್ದೆಗಾಗಿ ₹4.10 ಕೋಟಿ ವಂಚನೆ:  ಸರ್ಕಾರಿ ನೌಕರ ಸೇರಿ ನಾಲ್ವರ ಬಂಧನ

ಕೆಪಿಎಸ್‌ಸಿ | ಆಯ್ಕೆ ಪಟ್ಟಿ ನಾಪತ್ತೆ; ಉನ್ನತ ತನಿಖೆಗೆ ವಿಶ್ವನಾಥ್‌ ಆಗ್ರಹ

‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಿಂದ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾದ ಪ್ರಕರಣ ಗಂಭೀರವಾಗಿದ್ದು, ಸಿಬಿಐನಂಥ ಉನ್ನತ ಸಂಸ್ಥೆಯಿಂದ ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಆಗ್ರಹಿಸಿದರು.
Last Updated 1 ಏಪ್ರಿಲ್ 2024, 4:46 IST
ಕೆಪಿಎಸ್‌ಸಿ | ಆಯ್ಕೆ ಪಟ್ಟಿ ನಾಪತ್ತೆ; ಉನ್ನತ ತನಿಖೆಗೆ ವಿಶ್ವನಾಥ್‌ ಆಗ್ರಹ
ADVERTISEMENT

ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ: ರಾಜ್ಯ ಸರ್ಕಾರದ ವಿರುದ್ಧ BJP ಆರೋಪ

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆಸಿದೆ. ನೇಮಕಾತಿ ಪಟ್ಟಿಯೇ ನಾಪತ್ತೆ ಆಗಿರುವುದೇ ಇದಕ್ಕೆ ಸಾಕ್ಷಿ’ ಎಂದು ಬಿಜೆಪಿ ‘ಎಕ್ಸ್‌’ ಮೂಲಕ ಹರಿಹಾಯ್ದಿದೆ.
Last Updated 31 ಮಾರ್ಚ್ 2024, 15:43 IST
ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ: ರಾಜ್ಯ ಸರ್ಕಾರದ ವಿರುದ್ಧ BJP ಆರೋಪ

ಕೆಪಿಎಸ್‌ಸಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ: ದೂರು ದಾಖಲು

‘ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಕಚೇರಿಯಲ್ಲಿದ್ದ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾಗಿದೆ’ ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಜೆ.ರಾಘವೇಂದ್ರ ಅವರು ದೂರು ನೀಡಿದ್ದಾರೆ.
Last Updated 30 ಮಾರ್ಚ್ 2024, 15:48 IST
ಕೆಪಿಎಸ್‌ಸಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ: ದೂರು ದಾಖಲು

ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌

ಬಿಬಿಎಂಪಿ ಸಿವಿಲ್ ಎಂಜಿನಿಯರ್‌ ಹುದ್ದೆಗಳ ನೇಮಕ ವಿಳಂಬ
Last Updated 20 ಮಾರ್ಚ್ 2024, 16:26 IST
ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟಿಸ್‌
ADVERTISEMENT
ADVERTISEMENT
ADVERTISEMENT