ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕಪ್ಪುಚುಕ್ಕೆ

ಅಕ್ಷರ ಗಾತ್ರ

ನಕಲಿ ಸರಕನ್ನು ರಫ್ತು ಮಾಡುತ್ತಿರುವ ದೇಶಗಳಲ್ಲಿ ಭಾರತ ಐದನೇ ಸ್ಥಾನದಲ್ಲಿ ಇರುವುದು (ಪ್ರ.ವಾ., ಮೇ 2) ತಲೆತಗ್ಗಿಸುವಂತಹ ವಿಷಯ.

ಅಭಿವೃದ್ಧಿಯಲ್ಲಿ, ಕೌಶಲದಲ್ಲಿ ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತಿರುವ ನಮ್ಮ ದೇಶ ಈ ಕುಖ್ಯಾತಿಗೆ ಹೆಸರಾಗಿದ್ದು ವಿಪರ್ಯಾಸ.
ದೇಶಕ್ಕೆ ಇದೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ನಕಲಿ ಸರಕು ರಫ್ತು ತಡೆಗಟ್ಟುವಲ್ಲಿ ಸರ್ಕಾರ ಜರೂರಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT