ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಟಿ.ನಾರಾಯಣಪ್ಪ, ಬೆಂಗಳೂರು

ಸಂಪರ್ಕ:
ADVERTISEMENT

ದೇಶಕ್ಕೆ ಕಪ್ಪುಚುಕ್ಕೆ

ನಕಲಿ ಸರಕನ್ನು ರಫ್ತು ಮಾಡುತ್ತಿರುವ ದೇಶಗಳಲ್ಲಿ ಭಾರತ ಐದನೇ ಸ್ಥಾನದಲ್ಲಿ ಇರುವುದು (ಪ್ರ.ವಾ., ಮೇ 2) ತಲೆತಗ್ಗಿಸುವಂತಹ ವಿಷಯ.
Last Updated 4 ಮೇ 2016, 19:30 IST
fallback

ಎಚ್ಚರ ಇರಲಿ

ಪಿ.ಯು. ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ, ಪರೀಕ್ಷೆಗೆ ಮೊದಲೇ ಎರಡು ಬಾರಿ ಸೋರಿಕೆಯಾಗಿತ್ತು. ಈಗ ಮರು ಪರೀಕ್ಷೆಯೂ ಮುಗಿದಿದೆ. ಆದರೆ ಅಧ್ಯಾಪಕರ ಮುಷ್ಕರದಿಂದ ಮೌಲ್ಯಮಾಪನ ವಿಷಯ ಕಗ್ಗಂಟಾಗಿದೆ. ಇದರ ನಡುವೆ ಸರ್ಕಾರವು ಮೌಲ್ಯಮಾಪನಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದೆ.
Last Updated 15 ಏಪ್ರಿಲ್ 2016, 19:30 IST
fallback

ತೃಪ್ತಿ ಅಪಾರ

ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಮಧ್ಯಾಹ್ನದ ಬಿಸಿಯೂಟ ಉಣಬಡಿಸಲು ನೆರವಾಗುತ್ತಿರುವುದು ಮೆಚ್ಚುಗೆಯ ಕೆಲಸ (ಪ್ರ.ವಾ., ಅ. 1).
Last Updated 2 ಅಕ್ಟೋಬರ್ 2015, 19:30 IST
fallback

ಜಾತಿಗಣತಿ ಬೇಕು

ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಜಾತಿ, ಉಪಜಾತಿ ಮತ್ತು ಒಳಪಂಗಡಗಳು ಲೆಕ್ಕವಿಲ್ಲದಷ್ಟು ಇವೆ.
Last Updated 12 ಫೆಬ್ರುವರಿ 2015, 19:30 IST
fallback

ಕ್ರೀಡೆಗೆ ಬೇಕಿದೆ ಪ್ರೋತ್ಸಾಹ

ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಪದವಿ ಮಟ್ಟ­ದಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದು ಹಲವು ವರ್ಷ­ಗಳಾಗಿವೆ. ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸು­ವುದು ಪರಿಪಾಠ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಂತೆ ಪರೀಕ್ಷಾ ಶುಲ್ಕವನ್ನು ತುಂಬುವ ಸಮಯ ಸಮೀಪಿಸುತ್ತದೆ.
Last Updated 28 ಜನವರಿ 2015, 19:30 IST
fallback

ದೇಜಗೌ ಬೇರೆ ಏನನ್ನಾದರೂ ಯೋಚಿಸಲಿ

ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚು ತೆರಿಗೆ ವಿಧಿಸಿ ಎಂದು ಸಾಹಿತಿ ದೇ. ಜವರೇಗೌಡರು (ಪ್ರ. ವಾ. ಜುಲೈ 15) ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವುದು ಸರಿಯಾದ ಚಿಂತನೆ ಎಂದೆನಿಸುವುದಿಲ್ಲ.
Last Updated 17 ಜುಲೈ 2013, 19:45 IST
fallback

ಗಿರಿಜನರ ಕೂಗು ಕೇಳದೆ?

ಹೆಚ್ಚು ಹೆಚ್ಚು ಆಧುನಿಕ ಸೌಕರ್ಯಗಳ ಬಗ್ಗೆ ಅನುಗಾಲವೂ ಮಾತನಾಡುವ ಪಟ್ಟಣದ ಜನರಾಗಲಿ ಅಥವಾ ಅವುಗಳನ್ನು ಒದಗಿಸಲು ಹರಸಾಹಸ ಮಾಡುತ್ತಿರುವ ಸರ್ಕಾರವಾಗಲಿ, ಶತ ಶತಮಾನದಿಂದಲೂ ಕಾಡಿನಲ್ಲಿಯೇ ಹುಟ್ಟಿ, ಪ್ರಾಣಿಗಳಂತೆ ಬದುಕನ್ನು ಸವೆಸಿ, ಕಾಡಿನಲ್ಲಿಯೇ ಮಣ್ಣಾಗಿ ಹೋಗುವ ಗಿರಿಜನರ ಬದುಕಿನ ಬಗ್ಗೆ ಕ್ಷಣವಾದರೂ ಚಿಂತಿಸಿವೆಯೋ? ಅವರು ಸೂರ್ಯನ ಬೆಳಕನ್ನೇ ಕಾಣದೆ ಕತ್ತಲಲ್ಲಿಯೇ ಮರೆಯಾಗಿ ಹೋಗುತ್ತಾರೆ.
Last Updated 5 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT