ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾವರಕ್ಕಳಿವುಂಟು...

ಅಕ್ಷರ ಗಾತ್ರ

ಮೈಸೂರು ಮಹಾನಗರಪಾಲಿಕೆಯು ಅಬ್ದುಲ್‌ ಕಲಾಂ ಅವರ ಪುತ್ಥಳಿ  ಪ್ರತಿಷ್ಠಾಪಿಸಲು ನಿರ್ಧರಿಸಿದೆ. ಪ್ರತಿಮಾ ಸಂಸ್ಕೃತಿ ಜನರಲ್ಲಿ ದಾಸ್ಯವನ್ನು ಪ್ರಚೋದಿಸುತ್ತದೆ. ಸಮಾಜದಲ್ಲಿ ಕ್ಷೋಭೆ ಉಂಟಾದಾಗ, ಜಾತಿ– ಸಮುದಾಯಗಳ  ನಡುವಿನ ಹಗ್ಗ ಜಗ್ಗಾಟದಲ್ಲಿ ಕೆಲವೊಮ್ಮೆ ಇಂಥ ಸ್ಥಳಗಳು ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡುವುದೂ ಉಂಟು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಧರ್ಮ ಗುರುಗಳನ್ನು, ಸಮುದಾಯವನ್ನು ಪ್ರತಿನಿಧಿಸುವ ಮುತ್ಸದ್ದಿಗಳನ್ನು, ವಿಜ್ಞಾನಿಗಳನ್ನು ಅಥವಾ ಇತರ ಪ್ರಮುಖರನ್ನು ನಾವು ಶಿಲಾ ಮೂರ್ತಿಗಳನ್ನಾಗಿ ಮಾಡಿ ಅವರನ್ನು ಸ್ಥಾವರವನ್ನಾಗಿಸುವುದು ಸರಿಯಲ್ಲ.  ಈ ಮಹಾತ್ಮರು ಜೀವನದಲ್ಲಿ ಪಾಲಿಸಿದ  ತತ್ವ, ಸಿದ್ಧಾಂತಗಳನ್ನು  ಪಠ್ಯಪುಸ್ತಕ ಅಥವಾ ಸಾಕ್ಷ್ಯಚಿತ್ರಗಳ ಮೂಲಕ ಮುಂಬರುವ ಪೀಳಿಗೆಗೆ ತೋರಿಸಿಕೊಟ್ಟರೆ, ಅದೊಂದು ಚಲನಶೀಲ ಪ್ರಕ್ರಿಯೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT