ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ನರಸಿಂಹ ಮೂರ್ತಿ ಮೈಸೂರು

ಸಂಪರ್ಕ:
ADVERTISEMENT

ಚಿಲ್ಲರೆ ಬಿಡು...

ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸೊಂದರಲ್ಲಿ ಇತ್ತೀಚೆಗೆ ನಾನು ಮಡಿಕೇರಿಯಿಂದ ಮೈಸೂರಿಗೆ ಪ್ರಯಾಣಿಸಿದೆ. ಅಲ್ಲಿ ಚಾಲಕನ ಹಿಂಭಾಗದಲ್ಲಿ ಡಿವಿಜಿ ಅವರ ‘ಇರುವ ಭಾಗ್ಯವ ನೆನೆದು... ಬಿಡು’ ಎಂಬ ನೀತಿವಾಕ್ಯ, ‘ಪ್ರಯಾಣಿಕರು ಚಿಲ್ಲರೆ ಕೊಟ್ಟು ಸಹಕರಿಸಿ’ ಎಂಬ ಮನವಿಯ ಮುಂದುವರೆದ ಭಾಗದಂತೆ ಮುದ್ರಿತವಾಗಿತ್ತು.
Last Updated 17 ಜೂನ್ 2016, 19:30 IST
fallback

ದರ ವ್ಯತ್ಯಾಸ ಯಾಕೆ?

ಮೈಸೂರು ಮತ್ತು ಬೆಂಗಳೂರು ನಡುವೆ ನಿತ್ಯ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ಮಾರ್ಗ ಮಧ್ಯೆ ಊಟ–ತಿಂಡಿಗಾಗಿ ಅಧಿಕೃತ ತಂಗುದಾಣಗಳಲ್ಲಿ ನಿಲ್ಲುತ್ತವೆ.
Last Updated 25 ಏಪ್ರಿಲ್ 2016, 19:46 IST
fallback

ಚಪ್ಪಲಿ ತ್ಯಾಜ್ಯ

ರಾಜ್ಯದ ಹಲವೆಡೆ ಹವಾಯಿ ಚಪ್ಪಲಿಗಳನ್ನು ತಯಾರಿಸುವ ಕೆಲವು ಕಂಪೆನಿಗಳು ಪರಿಸರ ಕಾಳಜಿಯನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಆಘಾತಕಾರಿ. ಈ ಕಂಪೆನಿಗಳು ಹವಾಯಿ ಪಾದರಕ್ಷೆಯ ಸೋಲ್ ತಯಾರಿಸಲು ಬಳಸುವ ಕಚ್ಚಾ ಪದಾರ್ಥವು ಚಾಪೆಯಂತೆ ವಿಶಾಲವಾದ ದೊಡ್ಡ ರಬ್ಬರ್ ಹಾಳೆಯ ರೂಪದಲ್ಲಿರುತ್ತದೆ.
Last Updated 17 ಜನವರಿ 2016, 19:30 IST
fallback

ಆಧುನಿಕ ಭಸ್ಮಾಸುರ

ಸರ್ಕಾರ, ವಿದ್ಯುತ್‌ ಉಳಿತಾಯಕ್ಕಾಗಿ ಎಲ್.ಇ.ಡಿ. ಬಲ್ಬುಗಳ ಬಳಕೆಯನ್ನು ಕಡ್ಡಾಯ ಮಾಡಲು ಹೊರಟಿದೆ. ಆದರೆ ಈ ಯೋಜನೆ ಜಾರಿಯ ನಂತರ ನೇಪಥ್ಯಕ್ಕೆ ಸರಿಯುವ ಹಳೆಯ ಬಲ್ಬುಗಳು, ಟ್ಯೂಬ್‌ಲೈಟ್‌ಗಳು, ಸೋಡಿಯಂ– ಮರ್ಕ್ಯುರಿ ಬಲ್ಬುಗಳು, ಸಿ.ಎಫ್.ಎಲ್. ಬಲ್ಬುಗಳ ವಿಲೇವಾರಿ ಹೇಗೆ ಎಂದು ಎಂದಾದರೂ ಯೋಚಿಸಿದೆಯೆ?
Last Updated 10 ಡಿಸೆಂಬರ್ 2015, 19:30 IST
fallback

ಸ್ಥಾವರಕ್ಕಳಿವುಂಟು...

ಮೈಸೂರು ಮಹಾನಗರಪಾಲಿಕೆಯು ಅಬ್ದುಲ್‌ ಕಲಾಂ ಅವರ ಪುತ್ಥಳಿ ಪ್ರತಿಷ್ಠಾಪಿಸಲು ನಿರ್ಧರಿಸಿದೆ. ಪ್ರತಿಮಾ ಸಂಸ್ಕೃತಿ ಜನರಲ್ಲಿ ದಾಸ್ಯವನ್ನು ಪ್ರಚೋದಿಸುತ್ತದೆ. ಸಮಾಜದಲ್ಲಿ ಕ್ಷೋಭೆ ಉಂಟಾದಾಗ, ಜಾತಿ– ಸಮುದಾಯಗಳ ನಡುವಿನ ಹಗ್ಗ ಜಗ್ಗಾಟದಲ್ಲಿ ಕೆಲವೊಮ್ಮೆ ಇಂಥ ಸ್ಥಳಗಳು ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡುವುದೂ ಉಂಟು.
Last Updated 3 ಆಗಸ್ಟ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT