ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಪೂರ್ಣ ವೆಂಕಟನಂಜಪ್ಪ

ಸಂಪರ್ಕ:
ADVERTISEMENT

ಮೀಸಲಾತಿ ಕಲ್ಪಿಸಿ

ನಮ್ಮ ರಾಜ್ಯದಲ್ಲಿ ಈ ವರ್ಷದ ಆರಂಭದಿಂದ ಒಂದಲ್ಲಾ ಒಂದು ಚುನಾವಣೆ ನಡೆಯುತ್ತಲೇ ಇದೆ. ಈ ತಿಂಗಳ ಅಂತ್ಯಕ್ಕೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯಲಿದೆ.
Last Updated 21 ಫೆಬ್ರುವರಿ 2016, 19:49 IST
fallback

ಧಿಕ್ಕಾರ

ಹುತಾತ್ಮ ಯೋಧ ಲ್ಯಾನ್‌್ಸ ನಾಯಕ್‌ ಹನುಮಂತಪ್ಪ ಕೊಪ್ಪದ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ಮಹಾದೇವಿ ಅವರ ತಾಳಿ ಕಿತ್ತು ಬಳೆ ಒಡೆಸಿದ್ದನ್ನು ಟಿ.ವಿ.ಯಲ್ಲಿ ಕಂಡು ತುಂಬಾ ನೋವಾಯಿತು.
Last Updated 19 ಫೆಬ್ರುವರಿ 2016, 19:32 IST
fallback

ವೈಭವೀಕರಣ ಬೇಡ

ಇಂದಿರಾ ಗಾಂಧಿ ಹಂತಕರನ್ನು ‘ಹುತಾತ್ಮರು’ ಎಂದು ವೈಭವೀಕರಿಸಿ, ಅವರ ಕುಟುಂಬದವರನ್ನು ಸನ್ಮಾನಿಸಿರುವ ವಿಷಯ ತಿಳಿದು ನೋವಾಯಿತು. ಸಿಖ್‌ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ, ಗುರುದ್ವಾರವೊಂದರಲ್ಲಿ ಅಕಾಲಿದಳದ ಹಿರಿಯರ ಸಮ್ಮುಖದಲ್ಲಿ ಈ ಸನ್ಮಾನ ನಡೆದಿರುವುದು ವಿಷಾದದ ಸಂಗತಿ.
Last Updated 7 ಜನವರಿ 2016, 19:30 IST
fallback

ಕರಾಳ ದಿನವೇ?

ಒಡಿಶಾದ ಪಾದ್ರಿ ಗ್ರಹಾಂ ಸ್ಟೇನ್ಸ್ ಹಾಗೂ ಆತನ ಮಕ್ಕಳನ್ನು ನಿರ್ದಯವಾಗಿ ಸುಟ್ಟ ಪಾತಕಿಯ ತಾಯಿ ‘ವೀರಮಾತೆ’ ಬಿರುದಿಗೆ ಪಾತ್ರಳಾಗುವುದಾದರೆ, ಗೋಡ್ಸೆಗೆ ದೇವಸ್ಥಾನ ಕಟ್ಟುವುದಾದರೆ, ಅವನ ಜನ್ಮದಿನ ‘ಹುತಾತ್ಮ ದಿನ’ವಾಗುವುದು ಸಾಧ್ಯವಾಗುವುದಾದರೆ ಟಿಪ್ಪುವಿನ ಜಯಂತಿ ಕರಾಳದಿನ ಹೇಗಾಗುತ್ತದೆ?
Last Updated 12 ನವೆಂಬರ್ 2015, 19:30 IST
fallback

ಘೋರ ಸಮಸ್ಯೆಯೇ?

ಇತ್ತೀಚೆಗೆ ಸಮಾಜದಲ್ಲಿ ಅಸಹಿಷ್ಣುತೆ ಪರಮಾವಧಿ ತಲುಪಿದ್ದು ಮನುಷ್ಯ–ಮನುಷ್ಯರಲ್ಲಿ ಅಪನಂಬಿಕೆ ಹಾಗೂ ದ್ವೇಷ ಸೃಷ್ಟಿಯಾಗುತ್ತಿದೆ. ಗೋಮಾಂಸ ಸೇವನೆಯ ಬಗ್ಗೆ ಅತೀವ ಚರ್ಚೆಯಾಗುತ್ತಿದ್ದು ಮಾಧ್ಯಮಗಳಲ್ಲಿ ಇದೊಂದು ಘೋರ ಸಾಮಾಜಿಕ ಸಮಸ್ಯೆ ಎಂಬಂತೆ ಬಿಂಬಿತವಾಗುತ್ತಿದೆ.
Last Updated 5 ನವೆಂಬರ್ 2015, 19:30 IST
fallback

ಪ್ರಶಸ್ತಿಯಲ್ಲಿ ತಾರತಮ್ಯ

ಇತ್ತೀಚೆಗೆ ಪ್ರತಿ ಮಹನೀಯರನ್ನೂ ಒಂದೊಂದು ಜಾತಿಗೆ ಕಟ್ಟುಹಾಕಿ, ಅದೇ ಜಾತಿಯವರಿಗೆ ಅವರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತಿದೆ. ಈ ಜಯಂತಿಗಳಲ್ಲಿ ಉಪಸ್ಥಿತರಿರುವ ವೇದಿಕೆಯ ಎಲ್ಲ ಗಣ್ಯರೂ ‘ಮಹಾವ್ಯಕ್ತಿ’ಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಹೇಳುತ್ತಲೇ ಅದೇ ಕೆಲಸವನ್ನು ಮುಂದುವರಿಸುತ್ತಿದ್ದಾರೆ.
Last Updated 27 ಅಕ್ಟೋಬರ್ 2015, 19:30 IST
fallback

ತಾಯಿಯ ನಿರ್ಧಾರ ಗೌರವಿಸಲಿ...

ಚಿಕ್ಕಂದಿನಲ್ಲಿ ಸಂಪ್ರದಾಯಸ್ಥ ಕುಟುಂಬದ ಮಗಳಾಗಿ ತಂದೆ ತಾಯಿಯ ಇಚ್ಛೆಯಂತೆ ಮದುವೆಯಾಗಿ ಸೇರಿದ ಮನೆಯ ಕರ್ತವ್ಯವನ್ನು ನೆರವೇರಿಸುತ್ತಾ ‘ಸಿಕ್ಕ ಜೀವನವನ್ನೇ’ ಪ್ರೀತಿಸುತ್ತಿದ್ದ ನನ್ನ ಆಪ್ತವಲಯದ ಮಧ್ಯಮ ವಯಸ್ಕಳೊಬ್ಬಳಿಗೆ ಇದೀಗ ‘ವಿಧವೆ’ ಪಟ್ಟ.
Last Updated 23 ಅಕ್ಟೋಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT