ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಂ.ಚಿದಾನಂದ ಮೂರ್ತಿ, ಬೆಂಗಳೂರು

ಸಂಪರ್ಕ:
ADVERTISEMENT

ಸಂಶೋಧನೆಗೇ ಬದುಕನ್ನು ಮೀಸಲಾಗಿಟ್ಟ ಡಾ. ಎಸ್. ವಿದ್ಯಾಶಂಕರ

ಶ್ರೇಷ್ಠ ಸಂಶೋಧಕರಾಗಿದ್ದ ಡಾ.ಎಸ್. ವಿದ್ಯಾಶಂಕರ ಅವರ ಹೆಸರಿನ ಸಾಂಸ್ಕೃತಿಕ ಪ್ರತಿಷ್ಠಾನವು, ಪ್ರತಿ ವರ್ಷ ಸಂಶೋಧಕರೊಬ್ಬರಿಗೆ ವಿದ್ಯಾಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಇಂದು (ಡಿ.10) ಪ್ರೊ. ಎಸ್. ಉಮಾಪತಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿದ್ಯಾಶಂಕರರ ಜತೆ ಹತ್ತಿರದಿಂದ ಒಡನಾಡಿದ ಇನ್ನೊಬ್ಬ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ, ಬರೆದ ಆಪ್ತ ವ್ಯಕ್ತಿಚಿತ್ರ ಇಲ್ಲಿದೆ.
Last Updated 9 ಡಿಸೆಂಬರ್ 2017, 19:30 IST
ಸಂಶೋಧನೆಗೇ ಬದುಕನ್ನು ಮೀಸಲಾಗಿಟ್ಟ ಡಾ. ಎಸ್. ವಿದ್ಯಾಶಂಕರ

ಶಾಲೆಗಳ ಹೀನಸ್ಥಿತಿ

ಬೆಂಗಳೂರು ಜಿಲ್ಲೆ ಆನೇಕಲ್‌ ತಾಲ್ಲೂಕಿನ ಗಡಿಯ ಪಕ್ಕದ ತಮಿಳುನಾಡು ಪ್ರದೇಶದಲ್ಲಿ ಎಲ್ಲ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿರುವ ಸಂಗತಿಯನ್ನು ಆ ಪ್ರದೇಶದವರೇ ಆದ ಅಪರಿಚಿತರು ನನಗೆ ತಿಳಿಸಿ, ವಿವರಿಸಿ ತಮ್ಮ ನೋವನ್ನು ಹಂಚಿಕೊಂಡರು.
Last Updated 25 ಅಕ್ಟೋಬರ್ 2015, 19:49 IST
fallback

ಗೀತೆ– ನೇರ ಉತ್ತರ

ಜಾತಿ ಭೇದ ಪ್ರತಿಪಾದಿಸುವ ಇಡೀ ಭಗವದ್ಗೀತೆಯನ್ನು ಸುಡಬೇಕು ಎಂದಿದ್ದ ಮೈಸೂರಿನ ಕೆ.ಎಸ್‌. ಭಗವಾನ್‌ ಮತ್ತು ಮಿತ್ರರ ಹೇಳಿಕೆಗೆ ನಾಡಿನಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅದರಲ್ಲಿ ‘ಅಸ್ಪೃಶ್ಯತೆ’ ವಿಷಯವಿರುವ 9ನೇ ಅಧ್ಯಾಯದ 32 ಮತ್ತು 33ನೇ ಶ್ಲೋಕಗಳನ್ನು ಮಾತ್ರ ಸುಡಬೇಕು ಎಂದು ಈಗ ಹೇಳಿದ್ದಾರೆ
Last Updated 18 ಮಾರ್ಚ್ 2015, 20:08 IST
fallback

ಹಿಂದೂ ಧರ್ಮದ ಬಗ್ಗೆ ವಿತಂಡವಾದ

ಡಾ.ಎಂ.ಎಂ. ಕಲಬುರ್ಗಿ­ಯವರು ಈಚೆಗೆ ಗದಗಿ­ನಲ್ಲಿ ಮಾತನಾಡುತ್ತಾ ‘ಹಿಂದೂ’ ಎಂಬ ಧರ್ಮವೇ ಇಲ್ಲ ಎಂಬ ವಿತಂಡವಾದವನ್ನು ಮಂಡಿಸಿರುವುದು ವರದಿಯಾಗಿದೆ. ‘ಧರ್ಮ’ ಶೀರ್ಷಿಕೆಯಡಿ ‘ಹಿಂದೂ’ ಎಂದು ದಾಖಲಿಸಲು ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ‘ಹಿಂದೂ ವಿವಾಹ ಕಾನೂನು’ ಇದೆ. ಕೋಲ್ಕತ್ತದ ಒಂದು ಮಠವು ತಾನು ‘ಹಿಂದೂ’ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿಕೊಂಡಾಗ ಸುಪ್ರೀಂಕೋರ್ಟ್‌ ಪೂರ್ಣ ಪೀಠವು 1995ರಲ್ಲಿ ತೀರ್ಪು ನೀಡಿ ಅದು ‘ಹಿಂದೂ ಧರ್ಮ’ಕ್ಕೆ ಸೇರಿದ ಮಠವೆಂಬ ಐತಿಹಾಸಿಕ ತೀರ್ಪು ನೀಡಿದೆ.
Last Updated 11 ಮಾರ್ಚ್ 2015, 19:30 IST
fallback

ಸಂಕ್ಷಿಪ್ತಗೊಳ್ಳಲಿ; ನಾಡಪ್ರೇಮ ಉಕ್ಕಲಿ

ರಾಷ್ಟ್ರಕವಿ ಕುವೆಂಪು 1930ರಲ್ಲಿ ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು.
Last Updated 21 ನವೆಂಬರ್ 2014, 19:30 IST
fallback

‘ಮನೇಕಾ’ ಅಲ್ಲ: ‘ಮೇನಕಾ’

ಈಗ ಕೇಂದ್ರ ಸರ್ಕಾರದಲ್ಲಿ ಸಚಿವೆ­ಯಾಗಿ­ರುವ ಮೇನಕ ಗಾಂಧಿಯವರ ಹೆಸರನ್ನು ಸಾರ್ವ­ಜನಿಕ ವಲ­ಯದಲ್ಲಿ ಕೆಲವೆಡೆ ‘ಮನೇಕಾ’ ಎಂದು ಬಿಂಬಿ­ಸು­ತ್ತಿರುವುದು ಸರಿ ಅಲ್ಲ. ಅವರ ಹೆಸರಿನ ಸರಿ­ಯಾದ ಉಚ್ಚಾರ ‘ಮೇನಕಾ’ ಅವರು ಲೋಕ­ಸಭಾ ಸದಸ್ಯರಾಗಿ ಪ್ರತಿಜ್ಞಾ ವಚನ ಸ್ವೀಕ­ರಿ­ಸಿದಾಗ ತಮ್ಮ ಹೆಸರನ್ನು ‘ಮೇನಕಾ ಗಾಂಧಿ’ ಎಂದೇ ಸ್ಪಷ್ಟ­ವಾಗಿ ಹೇಳಿಕೊಂಡದ್ದನ್ನು ನಾನು ದೃಶ್ಯಮಾ­ಧ್ಯ­ಮ­ದಲ್ಲಿ ಪ್ರತ್ಯಕ್ಷವಾಗಿ ಕಂಡೆ; ಕೇಳಿದೆ.
Last Updated 24 ಜೂನ್ 2014, 19:30 IST
fallback

ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮಗಳಲ್ಲ

ಚರ್ಚೆ
Last Updated 6 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT