ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸುಜ್ಞಾನಿ

ಸಂಪರ್ಕ:
ADVERTISEMENT

ಮಕ್ಕಳ ಮನವರಿತು ನಡೆದರೆ...

ಮಕ್ಕಳ ವರ್ತನೆಯಲ್ಲಿ ಸಮಸ್ಯೆಯೆ? ಮೊದಲು ನಾವು ಅರಿಯಬೇಕು ಅವರೊಡನೆ ಹೇಗೆ ವರ್ತಿಸಬೇಕು ಎಂದು...
Last Updated 10 ನವೆಂಬರ್ 2018, 19:30 IST
ಮಕ್ಕಳ ಮನವರಿತು ನಡೆದರೆ...

ನಿಮ್ಮದು ಸ್ವಲೀನ ಮಗುವೇ?

ಅಜಯ್‌ ತನ್ನದೇ ಪ್ರಪಂಚದಲ್ಲಿ ಇರುವಂತೆ ತೋರುತ್ತದೆ. ಆತನ ಹೆಸರು ಕರೆದಾಗ ನಮ್ಮತ್ತ ನೋಡುವುದಿಲ್ಲ. ಅವನೊಂದಿಗೆ ಮಾತನಾಡಿದರೆ, ನಾವು ಹೇಳುವುದನ್ನು ಕೇಳಿಸಿ ಕೊಳ್ಳುವಂತೆ ಕಾಣುವುದಿಲ್ಲ. ಆಟದ ಸಾಮಾನುಗಳೊಂದಿಗೆ ಆಡಲು ಆಸಕ್ತಿ ತೋರಿಸುವುದಿಲ್ಲ.
Last Updated 17 ಏಪ್ರಿಲ್ 2015, 19:30 IST
fallback

ಬೌದ್ಧಿಕ –ಭೌತಿಕ ಬೆಳವಣಿಗೆ ಗಮನಿಸುತ್ತ...

ಮಕ್ಕಳ ಬೌದ್ಧಿಕ ಬೆಳವಣಿಗೆಯನ್ನು ಬಾಲ್ಯದಲ್ಲಿಯೇ ಕಂಡು ಹಿಡಿಯಬಹುದು. ಎಲ್ಲರಂತಲ್ಲ ನಮ್ಮ ಮಗು ಎಂದು ದುಗುಡಕ್ಕೆ ಒಳಗಾಗಬಾರದು. ಸತ್ಯವನ್ನು ಸ್ವೀಕರಿಸಿ, ಮಗುವಿಗೆ ಬೆಂಬಲ ನೀಡಬೇಕು. ಪ್ರೀತಿಯೊಂದಿಗೆ ಕಾಳಜಿಯನ್ನೂ ಅತಿ ಹೆಚ್ಚಾಗಿ ಬಯಸುವ ಈ ಮಕ್ಕಳನ್ನು ಗುರುತಿಸುವುದೇ ಚಿಕಿತ್ಸೆಯ ಮೊದಲ ಹಂತ.
Last Updated 23 ನವೆಂಬರ್ 2014, 19:30 IST
ಬೌದ್ಧಿಕ –ಭೌತಿಕ  ಬೆಳವಣಿಗೆ  ಗಮನಿಸುತ್ತ...

ಮಕ್ಕಳೇಕೆ ಓದುವುದಿಲ್ಲ?

ಮಕ್ಕಳು ಕಲಿಕೆಯಲ್ಲಿ ಕಷ್ಟ ಪಡುತ್ತಿದ್ದರೆ, ಅವರಿಗೆ ಮಾನಸಿಕ ಸಮಸ್ಯೆಗಳಿರಬಹುದು. ಗಮನಿಸಿ ಕಾಯಿಲೆ ಅಲ್ಲ. ಸಮಸ್ಯೆಗಳಿರಬಹುದು. ಪ್ರೀತಿ ಮತ್ತು ಸಹನೆಯಿಂದ ಆ ಮಕ್ಕಳನ್ನು ಮುಖ್ಯವಾಹಿನಿಗೆ ತರಬಹುದು. ನಮ್ಮ ಮಕ್ಕಳಲ್ಲಿವೆಯೇ ಈ ಲಕ್ಷಣಗಳು? ಬೈಯ್ದು ಹೀಗಳೆಯುವ ಮುನ್ನ ಒಮ್ಮೆ ಪರೀಕ್ಷಿಸಿ.
Last Updated 26 ಅಕ್ಟೋಬರ್ 2014, 19:30 IST
ಮಕ್ಕಳೇಕೆ ಓದುವುದಿಲ್ಲ?

ಕಲಿಕಾ ತೊಂದರೆಯೇ?

ಬೇರೆ ಮಕ್ಕಳಿಗಿಂತ ತಮ್ಮ ಮಗುವೇ ಎಲ್ಲದರಲ್ಲೂ ಮುಂದಿರಬೇಕು. ತಮ್ಮ ಹೆಸರನ್ನು ಹೇಳುವಂತೆ ಪ್ರತಿಭೆಯನ್ನು ಹೊಂದಿರಬೇಕೆಂದು ಪ್ರತಿಕ್ಷಣವೂ ತಂದೆ-ತಾಯಿ ಅಪೇಕ್ಷೆ ಪಡುತ್ತಾರೆ.
Last Updated 14 ಸೆಪ್ಟೆಂಬರ್ 2014, 19:30 IST
ಕಲಿಕಾ ತೊಂದರೆಯೇ?
ADVERTISEMENT
ADVERTISEMENT
ADVERTISEMENT
ADVERTISEMENT