ಕಾಲದ ಕ್ಲೇಷಗಳಿಗೆ ‘ಗಣಪ’ಮದ್ದು!
ವಿಘ್ನ ನಿವಾರಕ, ವಿದ್ಯಾದೇವತೆ, ಮುಂತಾದ ವಿಶೇಷಣಗಳ ಹೊರತಾಗಿ ಗಣೇಶನಿಗೆ ಮತ್ತೊಂದು ರೂಪವೂ ಇದೆ. ಅದು ಮಾನುಷ ಸ್ವರೂಪ. ಸೂಕ್ಷ್ಮವಾಗಿ ನೋಡಿದರೆ ಗಣೇಶ ನಮ್ಮೊಳಗಿನ ಮನಃಶಾಸ್ತ್ರಜ್ಞನಲ್ಲದೇ ಬೇರೇನೂ ಅಲ್ಲ. ಆ ಕಾರಣದಿಂದಲೇ ಆತ ಎಲ್ಲರಿಗೂ ಆಪ್ತ, ಎಲ್ಲ ಕಾಲಕ್ಕೂ ಪ್ರಸ್ತುತ.Last Updated 12 ಸೆಪ್ಟೆಂಬರ್ 2015, 19:30 IST