ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಸರಸ್ವತಿ ಎಸ್.ಭಟ್ಟ

ಸಂಪರ್ಕ:
ADVERTISEMENT

ಚೌತಿಯ ವಿಶೇಷ ಖಾದ್ಯ

ಗಣೇಶ ಚತುರ್ಥಿ ಹಿಂದೂಗಳಿಗೆ ವಿಶೇಷ ಹಬ್ಬವಾಗಿದೆ. ಈ ಹಬ್ಬವನ್ನು ದೇಶ-ವಿದೇಶಗಳಲ್ಲಿಯೂ ಆಚರಿಸುತ್ತಾರೆ. ಗಣೇಶನಿಗೆ ಪ್ರಿಯವಾದ ಲಾಡು, ಚಕ್ಕುಲಿ, ಪಂಚಕಜ್ಜಾಯ ಮಾಡಿ ದೇವರಿಗೆ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅವುಗಳಲ್ಲಿ ಕೆಲವು ತಿಂಡಿ ತಯಾರಿಸುವ ವಿಧಾನವನ್ನು ಎಸ್.ಸರಸ್ವತಿ ಎಸ್. ಭಟ್ ಅವರು ಇಲ್ಲಿ ವಿವರಿಸಿದ್ದಾರೆ
Last Updated 29 ಆಗಸ್ಟ್ 2019, 5:00 IST
ಚೌತಿಯ ವಿಶೇಷ ಖಾದ್ಯ

ಮಳೆಗಾಲದ ಸೂಪ್‌ಗಳು

ಸೂಪ್‌ನ ಹಿತವಾದ ರುಚಿ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಇದರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಮಳೆಗಾಲಕ್ಕೆ ಆರೋಗ್ಯಕಾರಿಯಾದ ಕೆಲ ಸೂಪ್‌ಗಳನ್ನು ಮಾಡುವ ವಿಧಾನವನ್ನು ಎಸ್‌.ಸರಸ್ವತಿ ಭಟ್ ವಿವರಿಸಿದ್ದಾರೆ
Last Updated 25 ಜುಲೈ 2018, 19:30 IST
ಮಳೆಗಾಲದ   ಸೂಪ್‌ಗಳು

ಬಗೆಬಗೆ ರುಚಿಕರ ಇಡ್ಲಿಗಳು

ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬುದು ಗೃಹಿಣಿಯರನ್ನು ಸದಾ ಕಾಡುವ ಪ್ರಶ್ನೆ. ಅಕ್ಕಿ ಇಡ್ಲಿ ಮಾಡುವುದಾದರೆ ಬೆಳಿಗ್ಗೆ ಅಕ್ಕಿ, ಉದ್ದು ನೆನೆಸಿ ಮಾರನೇ ದಿನ ರುಬ್ಬಬೇಕು. ಅಕ್ಕಿ, ಉದ್ದು ನೆನೆಸಲು ಮರೆತು ಹೋದರೆ ಏನು ಮಾಡುವುದು? ದಿಢೀರ್ ತಯಾರಿಸಬಹುದಾದ ಕೆಲ ಇಡ್ಲಿ ರೆಸಿಪಿಗಳನ್ನು ಸರಸ್ವತಿ ಎಸ್. ಭಟ್ ಇಲ್ಲಿ ಹೇಳಿದ್ದಾರೆ.
Last Updated 17 ನವೆಂಬರ್ 2017, 19:30 IST
ಬಗೆಬಗೆ ರುಚಿಕರ ಇಡ್ಲಿಗಳು

ಆರೋಗ್ಯಕ್ಕೂ ರುಚಿಗೂ ಸೂಪ್ ಸೂಪ್‌...

ಸೂಪ್‌ಗಳು ಬಾಯಿಗೆ ರುಚಿ. ಅಲ್ಲದೇ, ದೇಹಕ್ಕೂ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಸೂಪ್‌ಗಳ ಹಿತವಾದ ರುಚಿ ಮನಸ್ಸಿಗೆ ಉಲ್ಲಾಸವನ್ನೂ ನೀಡುತ್ತವೆ. ಡಯೆಟ್ ಮಾಡುವವರಿಗೆ ಸೂಪ್‌ಗಳು ಬಹಳ ಸೂಕ್ತ. ಮನೆಯಲ್ಲಿಯೇ ಇರುವ ವಿವಿಧ ತರಕಾರಿ, ಧಾನ್ಯಗಳಿಂದ ಸೂಪ್‌ಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ವಿವರಿಸಿದ್ದಾರೆ, ಸರಸ್ವತಿ ಎಸ್‌. ಭಟ್.
Last Updated 15 ಸೆಪ್ಟೆಂಬರ್ 2017, 19:30 IST
ಆರೋಗ್ಯಕ್ಕೂ ರುಚಿಗೂ ಸೂಪ್ ಸೂಪ್‌...

ಮಳೆಗಾಲದ ಆರೋಗ್ಯಕರ ತಂಬುಳಿ

ಮಳೆಗಾಲದಲ್ಲಿ ಶೀತ, ಜ್ವರ ಕಾಣಿಸಿಕೊಳ್ಳುವುದು ಸಹಜ. ಈ ಸಮಯದಲ್ಲಿ ಕೆಲವು ಆರೋಗ್ಯಕರ ತಂಬುಳಿಗಳನ್ನು ಮಾಡಿ ಸೇವಿಸುವುದರಿಂದ ಮಳೆಗಾಲದ ಸಾಮಾನ್ಯ ತೊಂದರೆಗಳಾದ ಶೀತ, ಡೆಂಗಿ ಜ್ವರ, ಚಿಕನ್ ಗುನ್ಯ, ಕೆಮ್ಮು ಮೊದಲಾದ ಕಾಯಿಲೆಗಳಿಂದ ದೂರ ಉಳಿಯಬಹುದು.
Last Updated 9 ಸೆಪ್ಟೆಂಬರ್ 2017, 4:53 IST
ಮಳೆಗಾಲದ ಆರೋಗ್ಯಕರ ತಂಬುಳಿ

ಸಿಹಿ ಕುಂಬಳದ ರುಚಿಕರ ಅಡುಗೆ

ಸಹಿಕುಂಬಳ ಮಧುಮೇಹ ರೋಗಿಗಳಿಗೂ, ಸ್ಥೂಲ ಕಾಯದವರಿಗೂ ಉತ್ತಮ ಆಹಾರ.
Last Updated 3 ಸೆಪ್ಟೆಂಬರ್ 2017, 19:30 IST
ಸಿಹಿ ಕುಂಬಳದ ರುಚಿಕರ ಅಡುಗೆ

ಅನಾನಸ್‌ನ ರುಚಿಕರ ಪೌಷ್ಟಿಕ ಅಡುಗೆಗಳು

ಅನಾನಸ್‌ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿ ಎನ್ನುವುದುಂಟು. ಈ ಹಣ್ಣಿನ ಶರಬತ್ತು, ಸಾರು, ಗೊಜ್ಜುಗಳು ರುಚಿಯೋ ರುಚಿ! ಶುಭಕಾರ್ಯಗಳಿಗೆ ಅನಾನಸಿನ ಯಾವುದಾದರೊಂದು ಖಾದ್ಯ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇದು ಅಡುಗೆಮನೆಯನ್ನು ಆವರಿಸಿಕೊಂಡಿದೆ.
Last Updated 1 ಸೆಪ್ಟೆಂಬರ್ 2017, 19:30 IST
ಅನಾನಸ್‌ನ ರುಚಿಕರ ಪೌಷ್ಟಿಕ ಅಡುಗೆಗಳು
ADVERTISEMENT
ADVERTISEMENT
ADVERTISEMENT
ADVERTISEMENT