ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಯೇಂದ್ರ ಎಂ.

ಸಂಪರ್ಕ:
ADVERTISEMENT

‘ಕಾಂತರಾಜ’ನ ಕಲೋಪಾಸನೆ

ಐತಿಹಾಸಿಕ ಸ್ಥಳ, ಸ್ಮಾರಕ ಹಾಗೂ ಪ್ರಕೃತಿಯನ್ನು ಆಸ್ವಾದಿಸುವಾಗ ಹೊಮ್ಮುವ ಭಾವನೆಗಳನ್ನು ಬಣ್ಣಗಳ ಮೂಲಕ ಬಿಂಬಿಸಿದ್ದಾರೆ ಕಲಾವಿದ ಕಾಂತರಾಜ್‌ ಎನ್‌.
Last Updated 25 ಡಿಸೆಂಬರ್ 2014, 19:30 IST
fallback

ಸ್ನೇಹದ ನೆನಪು

ಕ್ಯಾಂಪಸ್‌ ಕಲರವ
Last Updated 10 ನವೆಂಬರ್ 2014, 19:30 IST
fallback

ವೈದ್ಯಲೋಕಕ್ಕೊಂದು ಹೊಸ ತಂತ್ರಾಂಶ ‘ವಿಟ್ರಿಯಾ ವ್ಯೂ’

ಆಸ್ಪತ್ರೆಗಳಿಗೆ ನಿತ್ಯವೂ ಜನರು ಬರುತ್ತಲೇ ಇರುತ್ತಾರೆ, ಅಲ್ಲಿಂದ ತೆರಳುತ್ತಲೂ ಇರುತ್ತಾರೆ. ಹೀಗೆ ಬರುವ ರೋಗಿಗಳ ರೋಗಪತ್ತೆ, ಚಿಕಿತ್ಸೆಯ ಜೊತೆಗೆ ಬಂದುಹೋಗುವ ಹಾಗೂ ದಾಖಲಾಗುವ ರೋಗಿಗಳ ಮಾಹಿತಿಗಳನ್ನು ದಾಖಲಿಸುವುದು ಸುಲಭದ ಕೆಲಸವೇನೂ ಅಲ್ಲ.
Last Updated 30 ಸೆಪ್ಟೆಂಬರ್ 2014, 19:30 IST
fallback

ಆಫ್‌ಲೈನ್‌ನಲ್ಲಿ ಯು ಟ್ಯೂಬ್ ವಿಡಿಯೊ!

ವಿಶ್ವದಾದ್ಯಂತ ಅಂತರ್ಜಾಲ ಸಂಬಂಧಿತ ಸೇವೆ ಒದಗಿಸುವ ಗೂಗಲ್, ಭಾರತದಲ್ಲಿ ಆ್ಯಂಡ್ರಾಯಿಡ್‌ ಫೋನ್ ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿದ ಬೆನ್ನಲ್ಲೇ ಯು ಟ್ಯೂಬ್ ಬಳಕೆದಾರರಿಗೂ ಸಂತೋಷದ ಸುದ್ದಿಯನ್ನು ನೀಡಿದೆ.
Last Updated 23 ಸೆಪ್ಟೆಂಬರ್ 2014, 19:30 IST
fallback

ಟ್ವಿಟರ್‌ನಲ್ಲೂ ಇನ್ನು ಶಾಪಿಂಗ್ ಅವಕಾಶ

ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್‌ ಮೊಬೈಲ್‌ ಮೂಲಕ ಅನುಕೂಲಕರವಾಗಿ ಮತ್ತು ಬಹಳ ಸುಲಭವಾಗಿ ಶಾಪಿಂಗ್‌ ಮಾಡಲು ಅನುವಾಗುವಂತೆ ಬೈ (buy) ಬಟನ್ ಸೇವೆ ನೀಡುವ ಪ್ರಯತ್ನದಲ್ಲಿದೆ. ಟ್ವಿಟ್ಟರ್‌ನಲ್ಲಿ ಕಾಣಿಸಿಕೊಳ್ಳುವ ವಿವಿಧ ಕಂಪೆನಿಗಳ ಮಾರ್ಕೆಟಿಂಗ್‌ ಪೋಸ್ಟ್‌ಗಳಲ್ಲಿರುವ ಬೈ ಬಟನ್‌ ಬಳಸಿಕೊಂಡು ಮೊಬೈಲ್‌ ಫೋನ್ ಬಳಕೆದಾರರು ಸುಲಭವಾಗಿ ಆನ್‌ಲೈನ್‌ ಶಾಪಿಂಗ್‌ ಮಾಡಬಹುದಾಗಿದೆ.
Last Updated 16 ಸೆಪ್ಟೆಂಬರ್ 2014, 19:30 IST
fallback

ಗೋಡೆಯಾಚೆಗೂ ರೋಬೊ ನೋಟ

ಜಗತ್ತಿನಲ್ಲಿ ಗೋಡೆಯ ಆಚೆ (ಗಾಜಿನ ತೆಳು ಗೋಡೆಯನ್ನು ಬಿಟ್ಟು) ಏನಾಗುತ್ತಿದೆ ಎಂಬುದನ್ನು ತಿಳಿಯಲು ಇರುವ ಒಂದೇ ಒಂದು ಸಾಧನವೆಂದರೆ ಕಿಟಕಿ. ಇದನ್ನು ಹೊರತುಪಡಿಸಿದರೆ ಗೋಡೆಯಾಚೆಗೆ ಇಣಕಲು ಅವಕಾಶ ಮಾಡಿಕೊಡಬಲ್ಲ ಬೇರೆ ಯಾವುದೇ ಸಾಧನ ಇಲ್ಲ ಎನ್ನಬಹುದು(ಸಿಸಿಟಿವಿ ಎಂಬುದೊಂದು ಪರ್ಯಾಯ ವ್ಯವಸ್ಥೆ).
Last Updated 19 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT