ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಣಿಕರಾವ ಪಸಾರ

ಸಂಪರ್ಕ:
ADVERTISEMENT

ಬೆರೆತು ಬೇರ್ಪಡೆ ಏಕೆ?

ಬೆರೆತಿದುದು ಬೇರ್ಪಡದು ಬೆರೆತು ಬೇರೆಂಬುದು ಧರ್ಮವಲ್ಲ ಒಂದೆಂಬುದೇ ಧರ್ಮ.
Last Updated 7 ಜುಲೈ 2017, 19:30 IST
fallback

ಕಹಿ ಸೊಲ್ಲು

ನೇಗಿಲ ನೊಗವೇ ಕೃಷಿಗೆ ಭಾರವಾಗಿದೆ.
Last Updated 12 ಆಗಸ್ಟ್ 2015, 19:40 IST
fallback

ನಾಡಿ ಹಿಡಿಯದ ಮಾತು

ಮೊದ ಮೊದಲು ಉತ್ತೇಜನಕಾರಿಯೂ, ಪರಿಣಾಮಕಾರಿಯೂ, ವಾಸ್ತವಿಕವೂ ಎನಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಬರಬರುತ್ತ ಅಪ್ರಸ್ತುತವೂ, ಅವಾಸ್ತವಿಕವೂ ಎನಿಸುತ್ತಿದೆ.
Last Updated 29 ಜುಲೈ 2015, 19:30 IST
fallback

ಇಷ್ಟೇ ಏನು?

ಲತಾ ಜಿ. ಎಂ. ಅವರು ‘ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಆರಿಸಿ ಬಂದ ಸರ್ಕಾರ ಯಾವುದೇ ಒಂದು ಬಗೆಯ ಆಹಾರದ ಮೇಲೆ ನರಭಕ್ಷಕ ಹೊರತುಪಡಿಸಿ ಹೇರುವ ನಿಷೇಧ, ಸಂವಿಧಾನದ ಆಶಯಗಳ ಉಲ್ಲಂಘನೆ’ ಎಂದಿದ್ದಾರೆ (ವಾ.ವಾ., ಮಾ. 16).
Last Updated 19 ಮಾರ್ಚ್ 2015, 19:30 IST
fallback

ಧ್ವಜಾರೋಹಣದ ನಿತ್ಯ ಉತ್ಸವ ಬೇಡ

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಗಳಂದು ನಡೆಯುವ ಧ್ವಜಾರೋಹಣ ನಿತ್ಯ ನಡೆಯುವ ಸಾಮಾನ್ಯ ಕ್ರಿಯೆಗಳಾಗಬೇಕೆ? ನಿತ್ಯ ಧ್ವಜಾರೋಹಣದಿಂದ ಸಿಬ್ಬಂದಿ ವರ್ಗದಲ್ಲಿ ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಮೂಡಿ ಶಿಸ್ತು ಮತ್ತು ದಕ್ಷತೆ ಬಂದರೆ ಒಳ್ಳೆಯದೇ.
Last Updated 30 ಸೆಪ್ಟೆಂಬರ್ 2013, 20:07 IST
fallback

ಪರಿಸರ ಪ್ರಜ್ಞೆಯ ಎಳೆಗಳು...

`ಅಪ್ಪಿಕೋ....' ಎಂಬ ಮೂರು ದಶಕಗಳ ರೂಪಕ (ಸೆ. 5) ಲೇಖನ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಓದಿದ ನಂತರ ನಾನು ಪರಿಸರ ಚಳವಳಿಯೊಂದರಲ್ಲಿ ನನ್ನನ್ನೇಕೆ ತೊಡಗಿಸಿಕೊಳ್ಳಲಿಲ್ಲ ಎಂದು ಹಳಹಳಿಸಿದೆ.
Last Updated 8 ಸೆಪ್ಟೆಂಬರ್ 2013, 19:48 IST
fallback

ಬೆವರಿನ ಯೋಗ!

ಶಾಸಕರಿಗೆ ತಾವು ಶಾಸಕರಾಗಿರುವುದೇ ಒಂದು ಯೋಗಾಯೋಗ
Last Updated 29 ಜುಲೈ 2013, 19:59 IST
ಬೆವರಿನ ಯೋಗ!
ADVERTISEMENT
ADVERTISEMENT
ADVERTISEMENT
ADVERTISEMENT