ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್ ವೆಂಕಟೇಶ

ಸಂಪರ್ಕ:
ADVERTISEMENT

ಕೃಷ್ಣನ ಫಲ

‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’. ಗೀತೆಯಲ್ಲಿನ ಈ ಶ್ಲೋಕ ಈಗಿನ ಚುನಾವಣಾ ನಂತರದ ಪರಿಸ್ಥಿತಿಗೆ ಅನುರೂಪವಾಗಿದೆ.
Last Updated 22 ಮೇ 2018, 18:55 IST
fallback

ಸಮರಸವೇ ಜೀವನ!

‘ಪೊಲೀಸ್‌– ಪರಿವಾರ್‌ ಪರಾಮರ್ಶ್‌ ಕೇಂದ್ರ’ ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿ ‘ಸಮರಸವೆ ಜೀವನ’ ಎಂಬ ಕವಿವಾಣಿಯನ್ನು ಎತ್ತಿ ಹಿಡಿದಿದೆ. ಒಬ್ಬ ಮಡದಿಯನ್ನು ಸಂತೈಸುವುದೇ ಕಷ್ಟವಾಗಿರುವಾಗ ಇನ್ನೊಬ್ಬಾಕೆಯನ್ನು ವರಿಸಿದ ವ್ಯಕ್ತಿಯ ದುಸ್ಸಾಹಸಕ್ಕೆ ಏನು ಹೇಳಬೇಕೊ!
Last Updated 14 ಮೇ 2018, 19:30 IST
fallback

ಕುಸುಮ ಲೋಕದ ಮಿರಾಕಲ್!

ದುಬೈನ ಅಲ್ ಬರ್ಷಾದ ದಕ್ಷಿಣದಲ್ಲಿರುವ ಮಿರಾಕಲ್ ಗಾರ್ಡನ್‌, ಕುಸುಮ ಸೌಂದರ್ಯದ ಸ್ವರ್ಗ. ಬಗೆಬಗೆಯ ಹೂಗಳೂ, ಅವುಗಳ ವಿನ್ಯಾಸದಲ್ಲಿ ಅರಳಿನಿಂತ ವಿವಿಧ ಆಕೃತಿಗಳು, ಅತ್ತ ಇತ್ತ ಸುತ್ತ ಮುತ್ತೆಲ್ಲ ಹೂಗಿಡಗಳದ್ದೇ ಸಾಮ್ರಾಜ್ಯ. ಈ ಲೋಕದಲ್ಲೊಂದು ಸುತ್ತುಹಾಕಿ ಬಂದ ಅನುಭವ ಕಥನ ಇಲ್ಲಿದೆ...
Last Updated 21 ಏಪ್ರಿಲ್ 2018, 19:30 IST
ಕುಸುಮ ಲೋಕದ ಮಿರಾಕಲ್!

ಶೃಂಗಾರದ ಶಕ್ತಿ...

ಮೇನಕೆಯ ಶೃಂಗಾರಕ್ಕೆ ವಿಶ್ವಾಮಿತ್ರ ಮಹರ್ಷಿಯೇ ಮನಸೋತಿರುವಾಗ, ಪಾಪ ಶಾಸಕರೇನು ಮಾಡಿಯಾರು? ಅವರೊಬ್ಬರೇ ಆಸ್ವಾದಿಸಿದ್ದರೆ ಚೆನ್ನಿತ್ತು. ಸ್ವಾರ್ಥಿಯಾಗದೆ ಧಾರಾಳಿಯಾಗಿದ್ದುದು ಸಮಸ್ಯೆ ತಂದಿದೆ.
Last Updated 5 ಮೇ 2017, 19:30 IST
fallback

ಈರುಳ್ಳಿ ಮತ್ತು ಕಣ್ಣೀರು

ಕೆಲ ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಕೊಳ್ಳುವವರು ಕಣ್ಣೀರಿಡುವ ಸ್ಥಿತಿ ಬಂದೊದಗಿತ್ತು. ಈಗ ಕಾಲ ಬದಲಾಗಿದೆ. ಈರುಳ್ಳಿ ಬೆಲೆ ಪಾತಾಳ ಮುಖಿಯಾಗಿದೆ. ಹೀಗಾದರೆ ನೇಗಿಲಯೋಗಿ ಬದುಕುವುದೆಂತು?
Last Updated 12 ಸೆಪ್ಟೆಂಬರ್ 2016, 19:30 IST
fallback

ಗುಲ್ಬರ್ಗ ರಂಗಾಯಣ: ನಿರ್ದೇಶಕರು ಬೇಕು

ರಂಗ ಚಟುವಟಿಕೆಗಳು ರಾಜ್ಯದಾದ್ಯಂತ ಪಸರಿಸಬೇಕು ಎಂಬ ಕಾರಣದಿಂದ ಧಾರವಾಡ, ಶಿವಮೊಗ್ಗ ಮತ್ತು ಗುಲ್ಬರ್ಗಕ್ಕೆ ರಂಗಾಯಣದ ಒಂದೊಂದು ಘಟಕವನ್ನು ಸರ್ಕಾರ ಮಂಜೂರು ಮಾಡಿದೆ.
Last Updated 20 ಅಕ್ಟೋಬರ್ 2014, 19:30 IST
fallback

ಪ್ರಕೃತಿಯ ವಿಸ್ಮಯವೇ ಹೀಗೆ!

ಈ ಪ್ರಕೃತಿ ಮಾತೆಯೇ ಹೀಗೆ. ಆಕೆಯ ನಡೆ ನಿಗೂಢ ಮತ್ತು ತರ್ಕಕ್ಕೆ ನಿಲುಕಲಾರದ್ದು. ನಮ್ಮ ರಾಜ್ಯದ ಚಿತ್ರಣವನ್ನೇ ನೋಡಿ: ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶ ಮಳೆಗಾಗಿ ಆಕಾಶದತ್ತ ಮುಖ ಮಾಡಿರುವುದು ಒಂದೆಡೆ­ಯಾದರೆ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಿಂದ ಈ ಭಾಗದ ಜಲಾಶಯಗಳೆಲ್ಲ ಭರ್ತಿಯಾಗಿ ಅಪಾರ ಪ್ರಮಾಣದ ನೀರು ಹರಿದು ಸಾಗರ ಸೇರುತ್ತಿದೆ. ನೆರೆ ಭೀತಿಯಿಂದ ನದಿ ಪಾತ್ರದ ಜನ ಪ್ರಾಣ ಉಳಿಸಿಕೊಳ್ಳಲು ಮನೆ ಮಠ ತೊರೆದು ಹೋಗಬೇಕಾದ ಅನಿವಾರ್ಯ ಬಂದೊದಗಿದೆ.
Last Updated 5 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT