ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಭು ಎಂ ಲಕ್ಷೆಟ್ಟಿ ಕೆರೂರ

ಸಂಪರ್ಕ:
ADVERTISEMENT

ಕೆರೂರ: ಕೊತ್ತಂಬರಿ ಸೊಪ್ಪಿಗೆ ಕುಸಿದ ಬೆಲೆ

ಸಂತೆಯಲ್ಲಿ ಕೊತ್ತಂಬರಿ ಸೊಪ್ಪು ಬೆಲೆ ಕಳೆದುಕೊಂಡ ಕಾರಣ ಸಂತೆಗೆ ಸೊಪ್ಪು ತಂದ ಬೆಳೆಗಾರರು ಸಪ್ಪೆ ಮೋರಿ ಹಾಕಿಕೊಂಡು ಮನೆಗೆ ಹೋಗಬೇಕಾಯಿತು.
Last Updated 31 ಜುಲೈ 2018, 17:11 IST
ಕೆರೂರ: ಕೊತ್ತಂಬರಿ ಸೊಪ್ಪಿಗೆ ಕುಸಿದ ಬೆಲೆ

ಭಜನಾ ಕಲೆ ಪ್ರಚಾರಕ ರಾಮಪ್ಪ

ಭಜನಾ ಕಲಾವಿದರ ಪಾರಿಜಾತದ ಸತ್ಯಭಾಮ ಪಾತ್ರ ಚಿರಪರಿಚಿತ
Last Updated 4 ಮಾರ್ಚ್ 2018, 9:26 IST
ಭಜನಾ ಕಲೆ ಪ್ರಚಾರಕ ರಾಮಪ್ಪ

ವೈವಿಧ್ಯತೆ ಮೆರೆವ ಕೆರೂರ ಓಕುಳಿ ಹಬ್ಬ

ಯುವ ಪಡೆ ಉತ್ಸಾಹಕ್ಕೆ ಪಾರವೇ ಇಲ್ಲದಂತೆ ಬಣ್ಣದ ರಂಗು ಹಲವು ದಿನಗಳ ಕಾಲ ಗುಂಗು ಹಿಡಿಸುತ್ತದೆ. ಹೊಸ ಪೇಟೆ ಬಡಾವಣೆಯ ಬನಶಂಕರಿ ದೇಗುಲದಲ್ಲಿ ಪ್ರತಿಷ್ಠಾಪಿಸುವ ರತಿ, ಮನ್ಮಥ ಮತ್ತು ಕಾಮಣ್ಣನ ಗಚ್ಚಿನ ವಿಗ್ರಹಗಳು ಒಂದು ಶತಮಾನದ ಇತಿಹಾಸವಿದೆ.
Last Updated 13 ಮಾರ್ಚ್ 2017, 5:43 IST
fallback

ಬಿಳಿ ಜ್ವಾಳಕ್ಕೂ ಬಂತು ಭಾರಿ ಬೆಲೆ

ಕ್ವಿಂಟಲ್‌ಗೆ ₹ 4300 ದಾಖಲೆ ಏರಿಕೆ; ಕೈಕೊಟ್ಟ ಮಳೆ, ತಟ್ಟಿಯಲ್ಲಿಲ್ಲ ರೊಟ್ಟಿ; ಜನರ ಅಳಲು
Last Updated 10 ನವೆಂಬರ್ 2016, 5:10 IST
ಬಿಳಿ ಜ್ವಾಳಕ್ಕೂ ಬಂತು ಭಾರಿ ಬೆಲೆ

ಗುರು ಬ್ರಹ್ಮಾನಂದ ಪರಮಹಂಸ ಜಾತ್ರೆ ಇಂದು

ಅಧ್ಯಾತ್ಮ, ಯೋಗ ನಿಷ್ಠೆಗಳಿಂದ ಸಮಾಜದ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾಪುರು­ಷರಲ್ಲಿ ಸದ್ಗುರು ಬ್ರಹ್ಮಾನಂದ ಪರಮಹಂಸರು ಅಗ್ರಗಣ್ಯರು. ಶ್ರೀಗಳ ಜಾತ್ರಾ ಮಹೋತ್ಸವ ಇದೇ 31 ರಂದು ನಡೆಯಲಿದೆ.
Last Updated 31 ಡಿಸೆಂಬರ್ 2014, 6:39 IST
fallback

ನಾಚಿಕೆಯ ನಂಟಿಲ್ಲದೆ ಅಂಟಿ ಕುಳಿತ ರತಿ– ಕಾಮಣ್ಣ

ಪ್ರತಿ ವರ್ಷಕ್ಕಿಂತ ಈ ಬಾರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ವೈಶಿಷ್ಟ್ಯದೊಂದಿಗೆ ಆಚರಣೆ ಕಂಡ ಹೋಳಿ ಹಬ್ಬ ಶತಮಾನಗಳ ತನ್ನ ಇತಿಹಾಸದಿಂದ ಗಮನ ಸೆಳೆಯುತ್ತದೆ.
Last Updated 17 ಮಾರ್ಚ್ 2014, 9:46 IST
fallback
ADVERTISEMENT
ADVERTISEMENT
ADVERTISEMENT
ADVERTISEMENT