ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸನ್ನ, ಹೆಗ್ಗೋಡು

ಸಂಪರ್ಕ:
ADVERTISEMENT

ಹಿಂದೂ ರಾಷ್ಟ್ರ!

ಧರ್ಮ ಹಾಗೂ ರಾಜಕಾರಣಗಳನ್ನು ಬೆರೆಸುವ ಕೆಲಸ ಭರದಿಂದ ಸಾಗಿದೆ. ಭಾರತವನ್ನು ಶುದ್ಧ ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದು ಬಹಿರಂಗವಾಗಿಯೇ ಈ ಮಾತನ್ನು ಹೇಳಿದೆ.
Last Updated 1 ನವೆಂಬರ್ 2015, 19:30 IST
fallback

ಇತ್ತ ಪುರೋಹಿತಶಾಹಿ ಅತ್ತ ಅಮೆರಿಕಶಾಹಿ!

ಅಮೆರಿಕದಿಂದ ಅಧ್ಯಕ್ಷರು ಬಂದರೆ ನಾವು ಅಮೆರಿಕನ್ನರಾಗಬೇಕಿಲ್ಲ. ಅಮೆರಿಕ ನಮ್ಮ ಪರಂಪರೆಯಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದುತ್ವವು ನನಗೆ ಪ್ರಶ್ನಾರ್ಹವಾಗಿ ಕಾಣತೊಡಗಿದೆ.
Last Updated 10 ಫೆಬ್ರುವರಿ 2015, 19:30 IST
fallback

ಗ್ರಾಮೀಣ ಕಸುಬು ಹಾಗೂ ಜಾತೀಯತೆಯ ಪಿಡುಗು

ಚಪ್ಪಲಿ ಹೊಲೆಯುವವನು ಚಮ್ಮಾರ ಜಾತಿಯಿಂದಲೇ ಬಂದಿರಬೇಕು, ನೇಕಾರಿಕೆ ಮಾಡುವವಳು ದೇವಾಂಗ ಜಾತಿಯಿಂದಲೇ ಬಂದಿರಬೇಕು ಎಂದು ಫರ್ಮಾನು ಹೊರಡಿಸಲಾಗುತ್ತಿದೆ. ಇಂತಹ ಫರ್ಮಾನುಗಳ ಹಿಂದಿರುವ ರಾಜಕೀಯ ಯಾವುದು?
Last Updated 23 ನವೆಂಬರ್ 2014, 19:30 IST
fallback

ನೇಕಾರರ ಕೈತಪ್ಪಿದ ‘ವಿದ್ಯಾವಿಕಾಸ’!

ಒಂದು ಕಾಲದಲ್ಲಿ, ಕರ್ನಾಟಕದ ನಾಲ್ಕೂ ಆಡಳಿತ ವಿಭಾಗಗಳ ವ್ಯಾಪ್ತಿಯಲ್ಲಿ ಕೈಮಗ್ಗದ ಬಟ್ಟೆಯನ್ನು ಖರೀದಿಸುತ್ತಿದ್ದ ಶಿಕ್ಷಣ ಇಲಾಖೆಯು ಈಗ ಮೂರು ವಿಭಾಗಗಳಲ್ಲಿ ಪವರ್‌ಲೂಮಿನ ಬಟ್ಟೆ ಖರೀದಿಸುತ್ತಿದೆ. ಒಂದು ವಿಭಾಗ ಮಾತ್ರ ಉಳಿದಿದೆ. ಅದೂ, ಮುದುಕರ ಹಲ್ಲಿನಂತೆ ಅಲುಗಾಡುತ್ತ ಜೀವಕ್ಕಂಟಿಕೊಂಡಿದೆ.
Last Updated 23 ಸೆಪ್ಟೆಂಬರ್ 2014, 19:30 IST
fallback

ಅಭಿವೃದ್ಧಿಯ ಭ್ರಮೆಯ ಕೂಪ: ಕೊಳವೆ ಬಾವಿಗಳು

ಹೇಗೆ ನಾವು ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೆ ತಂದೆವೋ ಹಾಗೆಯೇ ಖಾಸಗಿ ಕೊಳವೆಬಾವಿ ಕೊರಕರು ನೀರುಗಳ್ಳರು ಎಂದು ಕಾನೂನಿನ ಮೂಲಕ ಈಗ ಘೋಷಿಸಬೇಕು.
Last Updated 12 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT