ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವೇಂದ್ರ ಹಾರಣಗೇರಾ, ಶಹಾಪುರ

ಸಂಪರ್ಕ:
ADVERTISEMENT

ಐತಿಹಾಸಿಕ ಸಗರಾದ್ರಿ ಬೆಟ್ಟ

ಇದು ಯಾದಗಿರಿ ಜಿಲ್ಲೆಯ ಶಹಾಪುರ ಸಮೀಪದಲ್ಲಿರುವ ಸಗರಾದ್ರಿ ಬೆಟ್ಟದ ದೃಶ್ಯ. ಈ ಬೆಟ್ಟ ಏರಿದರೆ ಇಂಥ ಐತಿಹಾಸಿಕ ಕುರುಹುಗಳಿರುವ ಕೋಟೆ ಕೊತ್ತಲಗಳು, ದೇವಾಲಯಗಳು, ಶಾಸನಗಳು ಕಂಡುಬರುತ್ತವೆ.
Last Updated 27 ಮೇ 2019, 19:30 IST
ಐತಿಹಾಸಿಕ ಸಗರಾದ್ರಿ ಬೆಟ್ಟ

ಅಧ್ಯಯನವಾಗಲಿ

ನಮ್ಮ ಇಂದಿನ ಎಲ್ಲ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬೇರುಗಳು ಗ್ರಾಮ ಪ್ರತಿಭೆ, ಗ್ರಾಮ ಚಿಂತನೆ ಮತ್ತು ಗ್ರಾಮ ತಂತ್ರಜ್ಞಾನಗಳ ಮೂಲ ಬೇರುಗಳಿಂದ ಚಿಗುರೊಡೆದಿವೆ ಎಂಬುದನ್ನು ಮರೆಯುವಂತಿಲ್ಲ.
Last Updated 30 ಮಾರ್ಚ್ 2016, 19:30 IST
fallback

ಜ್ಞಾನಾರ್ಜನೆಗೆ ಮಹತ್ವ

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಜ್ಞಾನಾರ್ಜನೆ ಮತ್ತು ಸಂಶೋಧನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಬೇಕು. ಆದರೆ ಇತ್ತೀಚೆಗೆ ಅಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಜಾತಿ, ಧರ್ಮ, ಪಂಥಗಳ ಹೆಸರಿನಲ್ಲಿ ವಿವಾದಗಳನ್ನು ಸೃಷ್ಟಿಸಿ ಗಲಭೆಗಳಿಗೆ, ಪ್ರತಿಭಟನೆಗಳಿಗೆ ಕಾರಣರಾಗುತ್ತಿರುವುದು ವಿಷಾದನೀಯ.
Last Updated 18 ಫೆಬ್ರುವರಿ 2016, 19:30 IST
fallback

ಅನುದಾನ ದುರ್ಬಳಕೆ

ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸ್ಥಳೀಯ ಸರ್ಕಾರಗಳು ಹೆಚ್ಚಿನ ಮಹತ್ವ ಪಡೆದಿವೆ. ಆದರೆ, ಪಂಚಾಯಿತಿ ಚುನಾವಣೆಗಳು ನೈತಿಕವಾಗಿ ದಿವಾಳಿಯಾಗಿವೆ. ಇದಕ್ಕೆ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ಕಾರಣ.
Last Updated 15 ಮೇ 2015, 19:30 IST
fallback

ತತ್ವಪದ: ವಿವಾದಕ್ಕೆ ಆಸ್ಪದ ನೀಡದಿರಲಿ

ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಸಮಗ್ರ ತತ್ವಪದ ಸಂಗ್ರಹ ಯೋಜನೆ ಸ್ವಾಗತಾ­ರ್ಹ­ವಾದುದು. ಆದರೆ ಈ ತತ್ವಪದ ಸಂಗ್ರಹ­ದಲ್ಲಿ ಅನೇಕ ತೊಡಕು­ಗಳಿವೆ. ಕಡಕೋಳ ಮಡಿ­ವಾಳಪ್ಪ ಮತ್ತು ಶಿಶುನಾಳ ಶರೀಫರ ತತ್ವಪದ­ಗಳಲ್ಲಿ ಬಹಳಷ್ಟು ಸಾಮ್ಯತೆಗಳು ಕಂಡು­ಬಂದಿವೆ.
Last Updated 18 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT