ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಚ್ಚಿದಾನಂದ ಹೆಗಡೆ

ಸಂಪರ್ಕ:
ADVERTISEMENT

ಹಲವು ಸಮೀಕರಣಗಳ ನುಡಿಗಣಿತ

ಜರ್ಮನಿಯ ವ್ಯಕ್ತಿಗೋ ಚೀನಾದ ವ್ಯಕ್ತಿಗೋ ಆತನ ಭಾಷೆಯಲ್ಲಿ ಎರಡು ವಾಕ್ಯ ಹೇಳಿದರೆ, ಆತ ನಮ್ಮ ಕೆಲಸದಲ್ಲಿ ಸಹಾಯ ಮಾಡಿಯಾನು. ಈ ಭಾಷಾ ಆಮಿಷದ ಪ್ರಕ್ರಿಯೆ ಸಗೋತ್ರ ಭಾಷೆಯೊಂದಿಗೂ, ಎರಡು ರಾಜ್ಯ – ಎರಡು ದೇಶಗಳ ನಡುವೆಯೂ ನಡೆಯಬಹುದು.
Last Updated 20 ಫೆಬ್ರುವರಿ 2016, 19:40 IST
ಹಲವು ಸಮೀಕರಣಗಳ ನುಡಿಗಣಿತ

‘ಗೋರಿ’ಯ ಮೇಲೆ ರಾಜಪಥ?

ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡುವ ಚಿಂತನೆಗೆ ಅಧ್ಯಯನದ ಆಧಾರವಿಲ್ಲ
Last Updated 27 ಡಿಸೆಂಬರ್ 2015, 19:41 IST
fallback

ವಿಷಾದದ ಕೊಳದಲ್ಲಿನ ಪೂರ್ಣಚಂದ್ರ

ಎಸ್. ಸುರೇಂದ್ರನಾಥ್ ಅವರ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’ ಕಾದಂಬರಿ, ಒಪ್ಪಿಸಿಕೊಳ್ಳುವ ಮತ್ತು ಒಪ್ಪುವ ವಿನಮ್ರತೆಯಿಂದ ಪ್ರಾರಂಭವಾಗಿ, ಲೇಖಕರ ಹತ್ತಿರದ ಹಿರಿಯ ಜೀವವನ್ನು ನೆನೆದು ಅವಳು ತೋರಿದ ಪ್ರೀತಿ, ಹಿಡಿ ಅಳತೆಯಲ್ಲಿ ದಕ್ಕಿದ ಸುಖವನ್ನು ಯಾವುದೇ ದೂರಿಲ್ಲದೇ ಉಂಡದ್ದು, ಸಂಸಾರದ ತಾಪತ್ರಯಗಳಲ್ಲಿ ಹಾಗೆ ಮುಸುಕಾದ ಪ್ರೀತಿಯ ಉಲ್ಲೇಖಗಳಲ್ಲಿ ಮುಂದುವರಿಯುತ್ತದೆ.
Last Updated 7 ಮಾರ್ಚ್ 2015, 19:30 IST
ವಿಷಾದದ ಕೊಳದಲ್ಲಿನ ಪೂರ್ಣಚಂದ್ರ

ನ್ಯಾಯದಾನ ವ್ಯವಸ್ಥೆಯ ಉತ್ತರದಾಯಿತ್ವ...

‘ನೂರು ಜನ ಅಪರಾಧಿಗಳು ಬಿಡುಗಡೆ ಹೊಂದಿದರೂ ಪರವಾಗಿಲ್ಲ, ಆದರೆ ಒಬ್ಬನೇ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’. - ಇದು ಭಾರತೀಯ ನ್ಯಾಯಶಾಸ್ತ್ರದ ಅಡಿಗಲ್ಲು. ಆದರೆ ಈ ತತ್ವ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತಿದೆ?
Last Updated 22 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT