ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ ನಾ.ದಿನೇಶ ಅಡಿಗ, ಮೈಸೂರು

ಸಂಪರ್ಕ:
ADVERTISEMENT

ಭ್ರಷ್ಟರಿಗೆ ಸುವರ್ಣ ಅವಕಾಶ

ಸಿದ್ದರಾಮಯ್ಯ ಅವರ ಸರ್ಕಾರ ಅದ್ದೂರಿಯಾಗಿ ನಡೆಯುವ ಮದುವೆಗಳಿಗೆ ತೆರಿಗೆಯನ್ನು ವಿಧಿಸಲು ಯೋಚಿಸುತ್ತಿರುವುದು ಅದರ ಎಲ್ಲಾ 'ಭಾಗ್ಯ' ಯೋಜನೆಗಳಂತೆ ವ್ಯಾಪಕ ಅನುಮಾನಗಳನ್ನು ಸೃಷ್ಟಿಸುತ್ತಿದೆ.
Last Updated 1 ಜೂನ್ 2014, 19:30 IST
fallback

ಸಮಾಜದಲ್ಲಿ ಇಂಥವರೂ ಇದ್ದಾರೆ !

ಈ ತಿಂಗಳ 24ರಂದು ನಮ್ಮ ಮನೆಯವ­ರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದರ್ಶನ ಪಡೆದು ವಾಪಸ್ ಹೊರಟಾಗ ರಾತ್ರಿ ೯ ಗಂಟೆ ಆಗಿತ್ತು. ತಿರುವು­ಗಳನ್ನು ದಾಟುತ್ತಾ ಕಾರನ್ನು ಚಲಾಯಿಸುತ್ತಿ­ದ್ದಾಗ ಎರಡು ಬೈಕ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಇಬ್ಬರು ಹುಡುಗರು ಕಾರನ್ನು ಪಕ್ಕಕ್ಕೆ ಚಲಿಸುವಂತೆ ಸೂಚಿಸುತ್ತಿದ್ದರು.
Last Updated 29 ಮೇ 2014, 19:30 IST
fallback

ಭ್ರಮಾಲೋಕದಲ್ಲಿ ದೇವೇಗೌಡರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದಿದ್ದಾರೆ ಎಚ್.ಡಿ. ದೇವೇಗೌಡರು. ಅವರು ಎಂದಾದರೂ ಆಡಿದಂತೆ ನಡೆದುಕೊಂಡಿದ್ದಾರಾ ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ.
Last Updated 22 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT