ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಫೂರ್ತಿ ಗೌಡ ಎಚ್‌.ಡಿ.

ಸಂಪರ್ಕ:
ADVERTISEMENT

ಹವ್ಯಾಸಕ್ಕೆ ಬೆಳಕಾದ ‘ರಂಗದೀಪ’

ಅಂಕದ ಪರದೆ
Last Updated 10 ಫೆಬ್ರುವರಿ 2016, 19:48 IST
ಹವ್ಯಾಸಕ್ಕೆ ಬೆಳಕಾದ ‘ರಂಗದೀಪ’

ಸ್ಟಮಾಟಿಸ್ ಸೂತ್ರ

ಅಂತರಂಗದ ಶೋಧಕ್ಕೆ
Last Updated 9 ಫೆಬ್ರುವರಿ 2016, 19:38 IST
ಸ್ಟಮಾಟಿಸ್ ಸೂತ್ರ

ಹೊಣೆಗಾರಿಕೆಯ ಸೂಜಿಮೊನೆಗಳು

ನಮ್ಮ ಜೀವನದಲ್ಲಿ ಏನೆಲ್ಲ ಇದ್ದರೂ ಮತ್ತೇನೋ ಬೇಕೆಂದು ಕೊರಗುತ್ತೇವೆ. ‘ಇರುವುದೆಲ್ಲ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬಂತೆ ಒಂದಲ್ಲಾ ಒಂದು ನೆಪವಿಟ್ಟುಕೊಂಡು ಬೇಸರಿಸಿಕೊಳ್ಳುತ್ತಿರುತ್ತೇವೆ.
Last Updated 8 ಫೆಬ್ರುವರಿ 2016, 19:30 IST
ಹೊಣೆಗಾರಿಕೆಯ ಸೂಜಿಮೊನೆಗಳು

ಅಸ್ಪೃಶ್ಯ ‘ಕಪ್ಪು’ ಗುಲಾಬಿ

ವರ್ಣ, ಜಾತಿಗಳನ್ನು ಮೀರಿದ್ದು ಪ್ರೀತಿ. ಅದೊಂದು ಜಾದುವಿನಂತೆ. ಅಚ್ಚರಿಯ ರೀತಿಯಲ್ಲಿ ಸಂಭವಿಸುವ ಗುಣ ಅದಕ್ಕಿದೆ. ಬಲಿಷ್ಟ ತಡೆಗೋಡೆ, ನಿರ್ಬಂಧ ವಿಧಿಸಿದರೇನು ಮೀರಿ ಬೆಳೆದು ಹೂ ಅರಳಿಸಿ ನಗುವುದು ಪ್ರೀತಿ.
Last Updated 4 ಫೆಬ್ರುವರಿ 2016, 19:30 IST
ಅಸ್ಪೃಶ್ಯ ‘ಕಪ್ಪು’ ಗುಲಾಬಿ

ಮನ ತೆರೆಯುವ ಮನೆಯ ಕಿಟಕಿ

ಮನೆಗೆ ಗಾಳಿ ಬೆಳಕಿನ ಸಂಚಾರ ಹೆಚ್ಚಿದ್ದರೆ ಮನಸ್ಸು ಉಲ್ಲಾಸದಿಂದ ಇರುತ್ತದೆ. ಮನೆಯ ಕಿಟಕಿಗಳು ದೊಡ್ಡದಾಗಿದಷ್ಟು ವಾಸಿಸುವವರ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ದೊಡ್ಡ ಕಿಟಕಿಗಳನ್ನು ಅಳವಡಿಸುವುದು ಈಗೀನ ಟ್ರೆಂಡ್‌. ‘ವೀಂಡೊ ವಾಲ್‌’ ಅನ್ನುವ ಪರಿಕಲ್ಪನೆ ಈಗ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ತಕ್ಕ ಸೂಕ್ತ ಅಳತೆ, ಬಣ್ಣ, ಮರಗಳ ಆಯ್ಕೆ ಬಹಳ ಮುಖ್ಯ.
Last Updated 4 ಫೆಬ್ರುವರಿ 2016, 19:30 IST
ಮನ ತೆರೆಯುವ ಮನೆಯ ಕಿಟಕಿ

ಆನ್‌ಲೈನ್‌ ಕಾವ್ಯೋತ್ಸಾಹಕ್ಕೆ ಬೇಕು ನಿಕಷ

ಆಧುನಿಕ ಯುಗದಲ್ಲಿ ಎಲ್ಲರೂ ಸಮಯದ ಗೊಂಬೆಗಳೇ. ಇದರ ನಡುವೆಯೂ ತಮಗೆ ಸಿಕ್ಕ ಸಮಯದಲ್ಲೇ ಸಾಹಿತ್ಯಪ್ರೀತಿ ಮೆರೆವ ಕೆಲ ಯುವಜನರಿದ್ದಾರೆ. ಅದಕ್ಕೆ ಒಂದು ಪುಟ್ಟ ಉದಾಹರಣೆಯಂತಿದೆ ಆನ್‌ಲೈನ್ ಕವಿಗೋಷ್ಠಿ. ಕಾವ್ಯವಾಚನ, ಚಿಂತನೆಗಳಿಗೆಲ್ಲ ಆನ್‌ಲೈನನ್ನೇ ವೇದಿಕೆಯನ್ನಾಗಿಸಿ ಸಾಹಿತ್ಯ ಪ್ರೇಮವನ್ನು ಪಸರಿಸುವ ಪರಿಯಿದು.
Last Updated 27 ಜನವರಿ 2016, 19:30 IST
ಆನ್‌ಲೈನ್‌ ಕಾವ್ಯೋತ್ಸಾಹಕ್ಕೆ ಬೇಕು ನಿಕಷ

‘ಬಾಡೂಟದ ಬಳಗ’ದ ಜಿಹ್ವಾ ಸಂಸ್ಕೃತಿ

ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸಹಜ. ನಗರದ ಒತ್ತಡದ ಬದುಕಿನಲ್ಲಿ ಒಟ್ಟಿಗೆ ಕೂತು ಊಟ ಮಾಡುವುದೂ ಕಷ್ಟ ಎಂಬಂಥ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿಶಿಷ್ಟವಾಗಿ ಕಾಣುವುದು ‘ಬಾಡೂಟದ ಬಳಗ’.
Last Updated 25 ಜನವರಿ 2016, 19:30 IST
‘ಬಾಡೂಟದ ಬಳಗ’ದ ಜಿಹ್ವಾ ಸಂಸ್ಕೃತಿ
ADVERTISEMENT
ADVERTISEMENT
ADVERTISEMENT
ADVERTISEMENT