ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಥಾಮಸ್‌ ಫುಲ್ಲರ್(ಇಂಟರ್‌ನ್ಯಾಷನಲ್‌ ನ್ಯೂಯಾರ್ಕ್‌ ಟೈಮ್ಸ್)

ಸಂಪರ್ಕ:
ADVERTISEMENT

ಮ್ಯಾನ್ಮಾರ್: ಅಧಿಕಾರ ಹಂಚಿಕೆಯ ಕಗ್ಗಂಟು

ಅದು ಮ್ಯಾನ್ಮಾರ್‌ನ ಯಾಂಗಾನ್‌ ನಗರ. ಆ ಮಹಿಳೆ ದೇಶದ ಮಾಜಿ ರಾಜಕೀಯ ಕೈದಿ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಅವರ ಪಕ್ಷ ವಿಜಯ ಗಳಿಸಿದೆ. ಜತೆಗೆ ಇರುವ ವ್ಯಕ್ತಿ ಮಿಲಿಟರಿಯ ಮುಖ್ಯ ಕಮಾಂಡರ್‌. ಪಕ್ಕದಲ್ಲಿದ್ದ ಮಹಿಳೆಯನ್ನು ಈ ಕಮಾಂಡರ್‌ ಅವರ ಅಧೀನದ ಸೇನೆಯೇ ಸುಮಾರು ಎರಡು ದಶಕಗಳ ಕಾಲ ಜೈಲಿಗೆ ಅಟ್ಟಿತ್ತು.
Last Updated 4 ಡಿಸೆಂಬರ್ 2015, 19:35 IST
fallback

ಲಾವೋಸ್: ಜೀವಂತ ಬಾಂಬ್‌ಗಳ ನಾಡು!

ನಾಲ್ಕು ದಶಕಗಳ ಹಿಂದೆ ವಿಯೆಟ್ನಾಂ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಅಮೆರಿಕ ಹಾಕಿದ ಲಕ್ಷಾಂತರ ಬಾಂಬ್‌ಗಳನ್ನು ಇನ್ನೂ ತನ್ನ ಒಡಲಲ್ಲಿ ಇಟ್ಟು­ಕೊಂಡು ದಿನನಿತ್ಯ ಆತಂಕದಲ್ಲಿ ಬದುಕುತ್ತಿರುವ ಪುಟ್ಟ ರಾಷ್ಟ್ರ ಲಾವೋಸ್‌. ಅಮೆರಿಕ ಅಂದು ಹಾಕಿದ ಲಕ್ಷಾಂತರ ಜೀವಂತ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳು ಇಂದಿಗೂ ಈ ಪುಟ್ಟ ರಾಷ್ಟ್ರದ ಎಲ್ಲೆಂದರಲ್ಲಿ ಸ್ಫೋಟಿಸುತ್ತಲೇ ಇವೆ.
Last Updated 11 ಏಪ್ರಿಲ್ 2015, 19:30 IST
fallback

ಥಾಯ್ಲೆಂಡ್: ಈಗ ಆತಂಕ ತುಂಬಿದ ಮನೆ

ವಲಸಿಗರ ಸ್ವರ್ಗವಾಗಿದ್ದ ಥಾಯ್ಲೆಂಡ್‌ನಿಂದ ಸ್ಥಳೀಯರು ವಲಸೆ ಹೋಗಲಾರಂಭಿಸಿದ್ದಾರೆ. ಸೇನಾಡಳಿತದ ವಿಚಾರಣೆಯ ಭೀತಿ, ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಜನರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ.
Last Updated 14 ಜೂನ್ 2014, 19:30 IST
fallback

ಬೌದ್ಧರ ಪುಟ್ಟ ನಾಡಲ್ಲಿ ಹಿಂಸೆಯ ದಳ್ಳುರಿ

`ಅವರು ತಿನ್ನುವುದು ಈ ಮಣ್ಣಿನ ಅನ್ನ. ಕುಡಿಯುವುದು ಈ ನೆಲದ ನೀರು. ಉಸಿರಾಡುತ್ತಿರುವುದೂ ಇಲ್ಲಿಯ ಗಾಳಿಯನ್ನು. ಈ ಮಣ್ಣಿಗೆ ಋಣಿಯಾಗಿರಬೇಕಾದವರು ದ್ರೋಹ ಬಗೆಯುತ್ತಿದ್ದಾರೆ' ಎಂಬ ಕ್ರಾಂತಿಕಾರಿ ಗೀತೆ ಅಲೆ, ಅಲೆಯಾಗಿ ತೇಲಿ ಬರುತ್ತಿತ್ತು. `ನಮ್ಮ ಮೂಳೆಗಳನ್ನು ಕಿತ್ತು ಬೇಲಿ ತಯಾರಿಸಲು ನಾವು ಸಿದ್ಧ...' ಎಂಬ ಗರ್ಜನೆ ಜೊತೆಗೆ ಮಾರ್ದನಿಸುತ್ತಿತ್ತು.
Last Updated 26 ಜೂನ್ 2013, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT