ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಕ್ರಂ ಹತ್ವಾರ

ಸಂಪರ್ಕ:
ADVERTISEMENT

ರಾಜಕೀಯವಿಲ್ಲದೆ ಸಾಹಿತ್ಯವಿಲ್ಲ, ಬದುಕಿಲ್ಲ

ಕತೆಗಾರ ವಿವೇಕ ಶಾನಭಾಗ ಅವರನ್ನು ಸಂದರ್ಶಿಸಿದ್ದಾರೆ ಯುವಲೇಖಕ ವಿಕ್ರಂ ಹತ್ವಾರ್‌
Last Updated 21 ಜೂನ್ 2018, 9:50 IST
ರಾಜಕೀಯವಿಲ್ಲದೆ ಸಾಹಿತ್ಯವಿಲ್ಲ, ಬದುಕಿಲ್ಲ

ತಂತ್ರಜ್ಞಾನದ ‘ಕಲಿ’ಗಾಲ

ಮುಂದಿನ ಕೆಲವು ದಶಕಗಳಲ್ಲಿ ತಂತ್ರಜ್ಞಾನದ ಸ್ವರೂಪವು ಯಾವೆಲ್ಲ ರೀತಿಯಲ್ಲಿ ಬದಲಾಗಬಹುದು? ನಮ್ಮ ಜೀವನಶೈಲಿಯ ಮೇಲೆ ಅದು ಯಾವ ರೀತಿಯ ಪರಿಣಾಮವನ್ನು ಬೀರಬಹುದು? ಇತ್ತೀಚೆಗೆ ಎಲ್ಲರೂ ಮಾತನ್ನಾಡುತ್ತಿರುವ ‘ಆಟೋಮೇಷನ್’ ಎಂದರೆ ಏನು? ಅದರಿಂದಾಗಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರೆ ಏನರ್ಥ?
Last Updated 17 ಸೆಪ್ಟೆಂಬರ್ 2016, 19:30 IST
ತಂತ್ರಜ್ಞಾನದ ‘ಕಲಿ’ಗಾಲ

ಇಷ್ಟೊಂದು ನಿಬಿಡತೆಯಲ್ಲು ಯಾಕಿಷ್ಟು ಏಕಾಂತ?

ವಿಮರ್ಶೆ
Last Updated 30 ಏಪ್ರಿಲ್ 2016, 19:36 IST
ಇಷ್ಟೊಂದು ನಿಬಿಡತೆಯಲ್ಲು ಯಾಕಿಷ್ಟು ಏಕಾಂತ?

ಬದುಕಿನ ಓಟದಲ್ಲಿ ನುಡಿ ಸಾಕ್ಷಾತ್ಕಾರ

ಮನುಷ್ಯ ಭಾಷೆಯನ್ನು ಆಯ್ದುಕೊಳ್ಳುತ್ತಾನೋ ಅಥವಾ ಭಾಷೆಯೇ ಮನುಷ್ಯನನ್ನು ಆಯ್ದುಕೊಳ್ಳುತ್ತದೆಯೋ? ಒಂದಂತೂ ನಿಜ, ಬದುಕಿನ ಭಾಗವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ. ನೀರು ಗಾಳಿ ಬಿಸಿಲಿಗೆ ತಕ್ಕಂತೆ ನಮಗೇ ಗೊತ್ತಿಲ್ಲದಂತೆ ನಮ್ಮ ದೇಹದ ಚರ್ಮದ ಬಣ್ಣ ಬದಲಾಗುವಂತೆ ಅಸ್ತಿತ್ವದ ಅನಿವಾರ್ಯತೆಗೆ ತಕ್ಕಂತೆ ಭಾಷೆಯ ಮಾತಿನ ಲಯಕ್ಕೆ ಮನುಷ್ಯ ಹೊಂದಿಕೊಳ್ಳುತ್ತಾನೆ.
Last Updated 20 ಫೆಬ್ರುವರಿ 2016, 19:40 IST
ಬದುಕಿನ ಓಟದಲ್ಲಿ ನುಡಿ ಸಾಕ್ಷಾತ್ಕಾರ

ಪ್ರತಿರೂಪ

ಆತ್ಮಾವೈ ಪುತ್ರನಾಮಾಸಿ
Last Updated 23 ಜನವರಿ 2016, 19:56 IST
ಪ್ರತಿರೂಪ

ಒಳ ಅರಿವಿನ ಹರಿವಿನ ‘ಕನ್ನಡ’

ಕನ್ನಡ ಹಿರಿಯರ ಭಾಷೆಯೇ? ಈ ತಲೆಮಾರಿನ ತರುಣ ತರುಣಿಯರು ಕನ್ನಡದಿಂದ ವಿಮುಖರಾಗುತ್ತಿದ್ದಾರೆಯೇ? ಕನ್ನಡ ಬಳಕೆಯ ಕುರಿತು ಅವರಲ್ಲಿ ಹಿಂಜರಿಕೆ ಇದೆಯೇ? ಇಂಥ ಪ್ರಶ್ನೆಗಳಿಗೆ ಮುಖಾಮುಖಿಯಾಗಲು ಪ್ರಯತ್ನಿಸುತ್ತ, ಯುವಜನರ ಬದುಕುಗಳಲ್ಲಿ ‘ಕನ್ನಡ ಪ್ರಜ್ಞೆ’ ಅಂತರ್ಜಲದ ರೂಪದಲ್ಲಿ ಅಂತರ್ಗತ ಆಗಿರುವುದನ್ನು ಈ ಬರಹ ಕಾಣಿಸುತ್ತದೆ.
Last Updated 31 ಅಕ್ಟೋಬರ್ 2015, 19:30 IST
fallback

ಮಾತಿನ ಕುಲುಮೆಯೊಳಗೆ ಕಾಲದ ಪರೀಕ್ಷೆ

1915ರಲ್ಲಿ ಗಾಂಧಿ ಆಫ್ರಿಕಾದಿಂದ ಭಾರತಕ್ಕೆ ಮರಳುವುದರ ಜೊತೆಜೊತೆಗೇ ಸಂವಾದ ಸಂಸ್ಕೃತಿಯನ್ನೂ ಹುಟ್ಟುಹಾಕಿದರು. ಇಂದಿಗೂ ಜಗತ್ತಿನ ಅತ್ಯಂತ ಮಹತ್ವದ ಸಂವಾದಗಳಲ್ಲಿ ಒಂದೆನಿಸಿರುವ ಗಾಂಧಿ ಮತ್ತು ರವೀಂದ್ರನಾಥ್ ಟ್ಯಾಗೋರ್ ನಡುವಿನ ಸಂವಾದ ಶುರುವಾದದ್ದು 1915ರಲ್ಲಿ. ಹಾಗಾಗಿ, ‘2015’ ಆಧುನಿಕ ಭಾರತದಲ್ಲಿನ ಸಂವಾದ ಸಂಸ್ಕೃತಿಗೆ ಶತಮಾನದ ವರ್ಷವೂ ಹೌದು.
Last Updated 13 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT