ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೋದ ಪಾಟೀಲ

ಸಂಪರ್ಕ:
ADVERTISEMENT

ಮಿಶ್ರಕೃಷಿಯಲ್ಲಿ ಗೆಲುವು ಕಂಡ ಯುವರೈತ

ನಾಲ್ಕು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಬೆಳೆ ಬೆಳೆದಿರುವ ಶಿವಾನಂದ ಮಾಳಿ, ಕಬ್ಬಿನ ಜತೆಗೆ ಹಿಪ್ಪುನೇರಳೆಯನ್ನು ಅಂತರಬೆಳೆಯಾಗಿಸಿದ್ದಾರೆ. ಹಣದ ಬೆಳೆದ ಜತೆಗೆ, ಆಹಾರದ ಬೆಳೆಯನ್ನೂ ‘ಮಿಶ್ರ‘ಮಾಡಿದ್ದಾರೆ.
Last Updated 16 ಜೂನ್ 2020, 4:03 IST
ಮಿಶ್ರಕೃಷಿಯಲ್ಲಿ ಗೆಲುವು ಕಂಡ ಯುವರೈತ

ಧಾನ್ಯ ಶುದ್ಧೀಕರಿಸುವ ಸರಳಯಂತ್ರ

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿಟ್ಟಿದ್ದ ಧಾನ್ಯಗಳನ್ನು ಶುದ್ಧೀಕರಿಸುವ ಯಂತ್ರವೊಂದು ರೈತರ ಗಮನ ಸೆಳೆಯಿತು. ಅದು ಹಿರೇಬಾಗೇವಾಡಿಯ ಶಿವಶಕ್ತಿ ಅಗ್ರಿ ಎಕ್ವಿಪ್ ಮೆಂಟ್ ಕೇಂದ್ರದಲ್ಲಿ ತಯಾರಾಗಿದ್ದು. ಗುಂಡ್ಯಾನಟ್ಟಿ ಗ್ರಾಮದ ಕೃಷಿಕ ಶಂಕರ ಲಂಗಟಿ, ಈ ಸಾಧನದ ಬಗ್ಗೆ ಆಸಕ್ತಿ ತೋರಿದ್ದಲ್ಲದೇ, ಹಣ ಕೊಟ್ಟು ಖರೀದಿಸಿದರು.
Last Updated 12 ನವೆಂಬರ್ 2018, 19:30 IST
ಧಾನ್ಯ ಶುದ್ಧೀಕರಿಸುವ ಸರಳಯಂತ್ರ

ಇರುವೆ ನೀತಿ

ಇದು ಚಿಕ್ಕೂರು. ಅಲ್ಲಿ ರಾಮಪ್ಪನೆಂಬ ರೈತನಿದ್ದ. ನೀತಿವಂತನಾಗಿ ಊರಿನಲ್ಲಿ ತನ್ನದೇ ಆದ ಘನತೆಯನ್ನು ಉಳಿಸಿಕೊಂಡಿದ್ದ. ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ತಾನೇ ಮಾರುಕಟ್ಟೆ ಕಂಡುಕೊಂಡಿದ್ದ. ಹೀಗಾಗಿ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡಿದ್ದ.
Last Updated 8 ಜುಲೈ 2017, 19:30 IST
ಇರುವೆ ನೀತಿ

ಬವಣೆ ನೀಗಿಸುವ ಉಬನವಣೆ

‘ನವಣೆ ಅನ್ನ ಉಂಡವನು ಹೈವಾನನಾಗಿರುವನು’ ಎನ್ನುವುದು ಉತ್ತರ ಕರ್ನಾಟಕದ ಪ್ರಚಲಿತ ಗಾದೆಮಾತು. ಆದರೆ ಇದರ ಅನ್ನ ಉಣ್ಣಲು ಅದರ ಕೃಷಿಯೇ ಇಲ್ಲವಾಗಿಬಿಟ್ಟಿದೆ. ಕೃಷಿಕನ ಕೈತುಂಬಿಸುವುದು ಎನ್ನಲಾಗುವ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋಳ ತಂಬಾಕು ಇವೆಲ್ಲಾ ಕಿರುಧಾನ್ಯವಾಗಿರುವ ನವಣೆ ಕ್ಷೇತ್ರವನ್ನು ಆಕ್ರಮಿಸಿಬಿಟ್ಟಿವೆ. ಹತ್ತಿ, ಸೋಯಾ, ಮುಸುಕಿನ ಜೋಳ ಮುಂತಾದ ವಾಣಿಜ್ಯ ಬೆಳೆಗಳಿಗೆ ಜನಪ್ರಿಯತೆ ಹೆಚ್ಚುತ್ತಿದೆ.
Last Updated 30 ಮಾರ್ಚ್ 2015, 19:30 IST
ಬವಣೆ ನೀಗಿಸುವ ಉಬನವಣೆ

ಬದುಕು ಸಾಗಲು ಹಾಗಲ

ಕಬ್ಬಿನ ಬೆಳೆಗಳಿಂದ ಈ ಹಿಂದೆಲ್ಲ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿಯ ಅನೇಕ ರೈತರು ಈಗ ತರಕಾರಿ ಬೆಳೆಗಳ ಮೊರೆ ಹೋಗಿದ್ದಾರೆ. ಇಂಥ ರೈತರ ಪೈಕಿ, ಇರುವ 15 ಗುಂಟೆ ಜಾಗದಲ್ಲಿಯೇ ವಿಭಿನ್ನ ತರಕಾರಿ ಬೆಳೆದು ಆದಾಯ ಗಳಿಸುತ್ತಿರುವ ಬಾಬು ಬಿಸಿರೊಟ್ಟಿ ವಿಭಿನ್ನವಾಗಿ ಕಾಣುತ್ತಾರೆ.
Last Updated 28 ಏಪ್ರಿಲ್ 2014, 19:30 IST
fallback

ಇಲ್ಲಿದೆ ಜೋಳದ ಕಣಜ

ಈಗ ಎಲ್ಲೆಲ್ಲೂ ವಾಣಿಜ್ಯ ಜೋಳಗಳದ್ದೇ ಕಾರುಬಾರು. ಇದರ ಮಧ್ಯೆ ಅವಸಾನದತ್ತ ಸಾಗಿದೆ ದೇಸಿ ಜೋಳ. ಈ ದೇಸಿ ಜೋಳಗಳ ತಳಿ ಸಂಗ್ರಹಿಸಿ ಅವುಗಳ ಪ್ರಚಾರ ಕೈಗೊಂಡಿದ್ದಾರೆ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಕಲ್ಲಪ್ಪ ನೇಗಿನಹಾಳ. ಸುಮಾರು 20 ಜೋಳದ ತಳಿಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಚಲಿತಕ್ಕೆ ತರುವ ಕಾರ್ಯದಲ್ಲಿ ತೊಡಗಿದ್ದಾರೆ ಕಲ್ಲಪ್ಪ.
Last Updated 25 ಮಾರ್ಚ್ 2013, 19:59 IST
ಇಲ್ಲಿದೆ ಜೋಳದ ಕಣಜ

ನಿಪ್ಪಾಣಿ ತಂಬಾಕಿಗೆ ಬಂಗಾರದ ಬಣ್ಣ

ರಾಜ್ಯದಲ್ಲಿ ತಂಬಾಕು ಬೆಳೆಗೆ ಪ್ರಸಿದ್ಧಿ ಪಡೆದ ಊರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ. ಇಲ್ಲಿನ ಬಹುತೇಕ ರೈತರು ಈ ವಾಣಿಜ್ಯ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ಈ ವರ್ಷ ಸರಿಯಾಗಿ ಮಳೆಯಾಗದೇ ತಂಬಾಕಿನ ಫಸಲಿಗೆ ಹೊಡೆತ ಬಿದ್ದಿದೆ.
Last Updated 30 ಜನವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT