ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Budget

ADVERTISEMENT

ಬಜೆಟ್ ಘೋಷಣೆ ಶೇ 40ರಷ್ಟೂ ಈಡೇರಿಲ್ಲ: ಪ್ರತಾಪಸಿಂಹ ನಾಯಕ್‌ ಆರೋಪ

‘ರಾಜ್ಯ ಸರ್ಕಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳು ಶೇ 40ರಷ್ಟೂ ಪೂರ್ಣಗೊಂಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌ ಆರೋಪಿಸಿದರು.
Last Updated 29 ಮಾರ್ಚ್ 2024, 5:47 IST
ಬಜೆಟ್ ಘೋಷಣೆ ಶೇ 40ರಷ್ಟೂ ಈಡೇರಿಲ್ಲ: ಪ್ರತಾಪಸಿಂಹ ನಾಯಕ್‌ ಆರೋಪ

ಕನಕಪುರ ನಗರಸಭೆ: ₹3.61 ಕೋಟಿ ಉಳಿತಾಯ ಬಜೆಟ್‌ ಮಂಡನೆ

ಆದಾಯ ಹೆಚ್ಚಿನ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸೂಚನೆ
Last Updated 15 ಮಾರ್ಚ್ 2024, 15:24 IST
ಕನಕಪುರ ನಗರಸಭೆ:  ₹3.61 ಕೋಟಿ ಉಳಿತಾಯ ಬಜೆಟ್‌ ಮಂಡನೆ

ವಿರಾಜಪೇಟೆ ಪುರಸಭೆ: ₹ 50 ಲಕ್ಷ ಉಳಿತಾಯ ಬಜೆಟ್

ವಿರಾಜಪೇಟೆ ಪುರಸಭೆಯ 2024–25ನೇ ಸಾಲಿನ ಆಯವ್ಯಯ
Last Updated 12 ಮಾರ್ಚ್ 2024, 2:37 IST
ವಿರಾಜಪೇಟೆ ಪುರಸಭೆ: ₹ 50 ಲಕ್ಷ  ಉಳಿತಾಯ ಬಜೆಟ್

ವೆಂಕಟಗಿರಿಕೋಟೆ ಗ್ರಾ.ಪಂ: 3.45 ಕೋಟಿ ಬಜೆಟ್

ವಿಜಯಪುರ(ದೇವನಹಳ್ಳಿ) ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಅಧ್ಯಕ್ಷೆ ಆಶಾ ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಸಭೆ ನಡೆಯಿತು.
Last Updated 8 ಮಾರ್ಚ್ 2024, 15:26 IST
ವೆಂಕಟಗಿರಿಕೋಟೆ ಗ್ರಾ.ಪಂ: 3.45 ಕೋಟಿ ಬಜೆಟ್

ವಿಜಯಪುರ ಪುರಸಭೆ ಬಜೆಟ್ ಮಂಡನೆ

₹34 ಕೋಟಿ ಬಜೆಟ್
Last Updated 8 ಮಾರ್ಚ್ 2024, 6:55 IST
ವಿಜಯಪುರ ಪುರಸಭೆ ಬಜೆಟ್ ಮಂಡನೆ

ಮಾಗಡಿ ಪುರಸಭೆ: ₹ 27.50 ಲಕ್ಷ ಉಳಿತಾಯ ಬಜೆಟ್

ಮಾಗಡಿ ಪುರಸಭೆಯಲ್ಲಿ ಬುಧವಾರ 2024- 25ನೇ ಸಾಲಿಗೆ ₹ 27.50 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.
Last Updated 8 ಮಾರ್ಚ್ 2024, 6:49 IST
ಮಾಗಡಿ ಪುರಸಭೆ: ₹ 27.50 ಲಕ್ಷ ಉಳಿತಾಯ ಬಜೆಟ್

Mysuru | ಮುಡಾ ಬಜೆಟ್: ಗುಂಪು ವಸತಿ, ಪೆರಿಫೆರಲ್‌ ರಿಂಗ್‌ ರಸ್ತೆಗೆ ಆದ್ಯತೆ

ಗುಂಪು ವಸತಿ ಯೋಜನೆ, ಪೆರಿಫೆರಲ್‌ ರಿಂಗ್‌ ರಸ್ತೆ ಮತ್ತು ಅಲ್ಲಲ್ಲಿ ಗ್ರೇಡ್‌ ಸಪರೇಟರ್‌ಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟಿರುವ ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 2024–25ನೇ ಸಾಲಿನ ₹6.03 ಕೋಟಿ ಉಳಿತಾಯ ಬಜೆಟ್‌ಗೆ ಗುರುವಾರ ಅನುಮೋದನೆ ನೀಡಲಾಯಿತು.
Last Updated 7 ಮಾರ್ಚ್ 2024, 9:10 IST
Mysuru | ಮುಡಾ ಬಜೆಟ್: ಗುಂಪು ವಸತಿ, ಪೆರಿಫೆರಲ್‌ ರಿಂಗ್‌ ರಸ್ತೆಗೆ ಆದ್ಯತೆ
ADVERTISEMENT

‘ಹುನಗುಂದ ಪುರಸಭೆ: ₹7.02 ಲಕ್ಷ ಉಳಿತಾಯ ಬಜೆಟ್’

ಪಟ್ಟಣದ ಪುರಸಭೆಯ 2024-25ನೇ ಸಾಲಿನ ಬಜೆಟ್‌ಗೆ ಪುರಸಭೆ ಆಡಳಿತಾಧಿಕಾರಿ ಅನುಮೋದನೆ ನೀಡಿ ಠರಾವು ಅಂಗೀಕರಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 15:59 IST
fallback

ಎಎಪಿ ಸರ್ಕಾರ ರಾಮರಾಜ್ಯದ ಆದರ್ಶಗಳಿಂದ ಪ್ರೇರಿತವಾಗಿದೆ: ಅರವಿಂದ ಕೇಜ್ರಿವಾಲ್‌

ದೆಹಲಿ ಸರ್ಕಾರದ 2024–25ನೇ ಸಾಲಿನ ಬಜೆಟ್‌ ಪ್ರತಿಯೊಂದು ಕ್ಷೇತ್ರದ ಮೇಲೂ ಕಾಳಜಿ ವಹಿಸಿದೆ. ಎಎಪಿ ಸರ್ಕಾರ ರಾಮ ರಾಜ್ಯದ ಆದರ್ಶಗಳಿಂದ ಪ್ರೇರಿತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 12:28 IST
ಎಎಪಿ ಸರ್ಕಾರ ರಾಮರಾಜ್ಯದ ಆದರ್ಶಗಳಿಂದ ಪ್ರೇರಿತವಾಗಿದೆ: ಅರವಿಂದ ಕೇಜ್ರಿವಾಲ್‌

ಚಾಮರಾಜನಗರ ನಗರಸಭೆ ಬಜೆಟ್‌; ಮೂಲಸೌಕರ್ಯ, ಸ್ವಚ್ಛತೆಗೆ ಗಮನ

₹59.26 ಕೋಟಿ ಬಜೆಟ್‌ ಮೊತ್ತ, ₹1.15 ಕೋಟಿ ಉಳಿತಾಯ
Last Updated 2 ಮಾರ್ಚ್ 2024, 14:26 IST
ಚಾಮರಾಜನಗರ ನಗರಸಭೆ ಬಜೆಟ್‌; ಮೂಲಸೌಕರ್ಯ, ಸ್ವಚ್ಛತೆಗೆ ಗಮನ
ADVERTISEMENT
ADVERTISEMENT
ADVERTISEMENT