ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

college

ADVERTISEMENT

ಚಿತ್ರದುರ್ಗ: ಪದವಿ ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ

ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನದಲ್ಲಿದ್ದರೂ ಶೇಕಡವಾರು ಉತ್ತೀರ್ಣ ಪ್ರಮಾಣ ಹೆಚ್ಚಾಗಿದೆ. ಇದರಿಂದ ಪದವಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
Last Updated 2 ಮೇ 2024, 5:03 IST
ಚಿತ್ರದುರ್ಗ: ಪದವಿ ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ

ಎಸ್‌ಡಿಎಂ ಸ್ವಾಯತ್ತ ಕಾಲೇಜು: ಪ್ರಾಧ್ಯಾಪಕಿಯರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್

ಉಜಿರೆ: ಇಲ್ಲಿನ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ನೆಫಿಸತ್ ಮತ್ತು ಶಶಿಪ್ರಭಾ ಅವರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಮನ್ನಣೆ ಲಭಿಸಿದೆ.
Last Updated 21 ಮಾರ್ಚ್ 2024, 12:30 IST
ಎಸ್‌ಡಿಎಂ ಸ್ವಾಯತ್ತ ಕಾಲೇಜು: ಪ್ರಾಧ್ಯಾಪಕಿಯರ ಸಂಶೋಧನೆಗೆ ಅಮೆರಿಕನ್ ಪೇಟೆಂಟ್

ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಕಾಲೇಜು ಹಣ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಬಿಜೆಡಿ ಶಾಸಕನ ಪುತ್ರನನ್ನು ಜಾರಿ ನಿರ್ದೇಶನಾಲಯ (ಇ.ಡಿ) 18 ತಾಸು ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 10:54 IST
ಒಡಿಶಾ | ಕಾಲೇಜು ಹಣ ದುರುಪಯೋಗ: BJD ಶಾಸಕನ ಪುತ್ರನಿಗೆ 18 ತಾಸು ED ಗ್ರಿಲ್‌

ಹಾರೋಹಳ್ಳಿ: ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಯಾವಾಗ?

ಹಾರೋಹಳ್ಳಿ ಪಟ್ಟಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜು 15 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದುವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ದೊರೆತಿಲ್ಲ.
Last Updated 1 ಮಾರ್ಚ್ 2024, 5:34 IST
ಹಾರೋಹಳ್ಳಿ: ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಯಾವಾಗ?

ಬೆಂಗಳೂರು: ಕಾಲೇಜು ಕಟ್ಟಡದಿಂದ ಬಿದ್ದು ಬಿಬಿಎ ವಿದ್ಯಾರ್ಥಿ ಸಾವು

ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಾಲೇಜೊಂದರ ಕಟ್ಟಡದ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ವಿಘ್ನೇಶ್ (19) ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Last Updated 31 ಜನವರಿ 2024, 15:45 IST
ಬೆಂಗಳೂರು: ಕಾಲೇಜು ಕಟ್ಟಡದಿಂದ ಬಿದ್ದು ಬಿಬಿಎ ವಿದ್ಯಾರ್ಥಿ ಸಾವು

ಜಿಎಎಫ್‌ಎಕ್ಸ್‌ ಸಮ್ಮೇಳನ | ಬೋಧಕರ ಕೊರತೆ ನೀಗಿಸುವಂತೆ ವಿದ್ಯಾರ್ಥಿಗಳು ಅಳಲು

‘ರಾಜ್ಯದ 27 ಲಲಿತಕಲಾ ಕಾಲೇಜುಗಳಲ್ಲಿ ಸರ್ಕಾರ ಡಿಜಿಟಲ್ ಆರ್ಟ್‌ ಲ್ಯಾಬ್‌ ತೆರೆದಿದೆ. ಆದರೆ, ಡಿಜಿಟಲ್‌ ಕಲೆಯ ಕಲಿಕೆಗೆ ಸಂಬಂಧಿಸಿದಂತೆ ಅಗತ್ಯ ಪರಿಕರಗಳಿಲ್ಲ. ವಿದ್ಯಾರ್ಥಿಗಳಿಗೆ ಕಲಿಸಲು ಕಾಯಂ ಬೋಧಕರಿಲ್ಲ’
Last Updated 31 ಜನವರಿ 2024, 15:34 IST
ಜಿಎಎಫ್‌ಎಕ್ಸ್‌ ಸಮ್ಮೇಳನ | ಬೋಧಕರ ಕೊರತೆ ನೀಗಿಸುವಂತೆ ವಿದ್ಯಾರ್ಥಿಗಳು ಅಳಲು

ಉತ್ತರ ಪ್ರದೇಶದಲ್ಲಿ ಅತ್ಯಧಿಕ ಕಾಲೇಜುಗಳು: ವರದಿ

ಉತ್ತರ ಪ್ರದೇಶವು ದೇಶದಲ್ಲಿಯೇ ಅತ್ಯಧಿಕ ಸಂಖ್ಯೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ನಂತರ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಇವೆ. ಪ್ರತಿ ಲಕ್ಷ ಜನಸಂಖ್ಯೆಗೆ ಅತಿ ಹೆಚ್ಚು ಕಾಲೇಜುಗಳಿರುವುದು ಕೂಡ ಕರ್ನಾಟಕದಲ್ಲಿಯೇ.
Last Updated 26 ಜನವರಿ 2024, 15:11 IST
ಉತ್ತರ ಪ್ರದೇಶದಲ್ಲಿ ಅತ್ಯಧಿಕ ಕಾಲೇಜುಗಳು: ವರದಿ
ADVERTISEMENT

ಮೈಸೂರು: ಉಪ ಮುಖ್ಯಸ್ಥ, ಸ್ಕ್ವಾಡ್ ಇಲ್ಲದೆ ಪದವಿ ಪರೀಕ್ಷೆ

ಮೈಸೂರು ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಿಗೆ ಉಪ ಮುಖ್ಯಸ್ಥರು (ಡೆಪ್ಯೂಟಿ ಚೀಫ್‌) ಹಾಗೂ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್‌) ನಿಯೋಜಿಸದೆಯೇ ಪದವಿ ಪರೀಕ್ಷೆಗಳನ್ನು ನಡೆಸುತ್ತಿದೆ.
Last Updated 19 ಜನವರಿ 2024, 7:35 IST
ಮೈಸೂರು: ಉಪ ಮುಖ್ಯಸ್ಥ, ಸ್ಕ್ವಾಡ್ ಇಲ್ಲದೆ ಪದವಿ ಪರೀಕ್ಷೆ

ರೋಣ: ಅಕ್ರಮ ಚಟುವಟಿಕೆ ತಾಣವಾದ ಕಾಲೇಜು ಕಟ್ಟಡ

ರೋಣ ನಗರದ ಮುದೇನಗುಡಿ ರಸ್ತೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಕಟ್ಟಡದೊಳಗೆ ಮದ್ಯದ ಬಾಟಲಿಗಳ ರಾಶಿರಾಶಿ ಬಿದ್ದಿವೆ.
Last Updated 14 ಜನವರಿ 2024, 8:11 IST
ರೋಣ: ಅಕ್ರಮ ಚಟುವಟಿಕೆ ತಾಣವಾದ ಕಾಲೇಜು ಕಟ್ಟಡ

ಸಾಗರ: ರೂಪಶ್ರೀ ಕಾಲೇಜಿಗೆ ರಜತ ಸಂಭ್ರಮ

ತಾಲ್ಲೂಕಿನ ಹೆಗ್ಗೋಡಿನ ಕೇಡಲಸರದ ವಿದ್ಯಾಭಿವೃದ್ಧಿ ಸಂಘ ಸ್ಥಾಪಿಸಿರುವ ಮೂರು ಶಿಕ್ಷಣ ಸಂಸ್ಥೆಗಳು ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿವೆ.
Last Updated 23 ಡಿಸೆಂಬರ್ 2023, 6:21 IST
ಸಾಗರ: ರೂಪಶ್ರೀ ಕಾಲೇಜಿಗೆ ರಜತ ಸಂಭ್ರಮ
ADVERTISEMENT
ADVERTISEMENT
ADVERTISEMENT