ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Supreme Court

ADVERTISEMENT

2ಜಿ: ಕೇಂದ್ರದ ಅರ್ಜಿ ಸ್ವೀಕರಿಸಲು ಒಪ್ಪದ ರಿಜಿಸ್ಟ್ರಿ

ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸರ್ಕಾರಗಳು ಹರಾಜು ಪ್ರಕ್ರಿಯೆಯನ್ನೇ ಅನುಸರಿಸಬೇಕು ಎಂದು 2012ರಲ್ಲಿ 2ಜಿ ತರಂಗಾಂತರ ಪ್ರಕರಣದ ತೀರ್ಪಿನಲ್ಲಿ ಬದಲಾವಣೆ ತರುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ನ ರಿಜಿಸ್ಟ್ರಿ ಒಪ್ಪಿಲ್ಲ ಎಂದು ಗೊತ್ತಾಗಿದೆ.
Last Updated 2 ಮೇ 2024, 16:29 IST
2ಜಿ: ಕೇಂದ್ರದ ಅರ್ಜಿ ಸ್ವೀಕರಿಸಲು ಒಪ್ಪದ ರಿಜಿಸ್ಟ್ರಿ

ವಿಧಿಬದ್ಧವಲ್ಲದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

‘ಹಿಂದೂ ವಿವಾಹವು ಒಂದು ಸಂಸ್ಕಾರ: ಕೇವಲ ಹಾಡು, ನೃತ್ಯಕ್ಕಾಗಿ ಇರುವ ಕಾರ್ಯಕ್ರಮ ಅಲ್ಲ‘
Last Updated 1 ಮೇ 2024, 15:53 IST
ವಿಧಿಬದ್ಧವಲ್ಲದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

ಎಸ್‌ಎಲ್‌ಯು ಇರಿಸಲು ಹೊಸ ನಿಯಮ: ಚುನಾವಣಾ ಆಯೋಗ

ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳ ಕ್ರಮಸಂಖ್ಯೆ, ಅವರ ಚಿಹ್ನೆ, ಚಿತ್ರ ಇರುವ ‘ಇಮೇಜ್‌’ಅನ್ನು ವಿವಿ–ಪ್ಯಾಟ್ ಯಂತ್ರಗಳಿಗೆ ಲೋಡ್‌ ಮಾಡಲು ಬಳಸುವ ‘ಸಿಂಬಲ್ ಲೋಡಿಂಗ್ ಯೂನಿಟ್’ಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಕೇಂದ್ರ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಸೂಚನೆ ಅನುಗುಣವಾಗಿ ರೂಪಿಸಿದೆ.
Last Updated 1 ಮೇ 2024, 15:32 IST
ಎಸ್‌ಎಲ್‌ಯು ಇರಿಸಲು ಹೊಸ ನಿಯಮ:  ಚುನಾವಣಾ ಆಯೋಗ

ಚುನಾವಣೆ ಸಮಯದಲ್ಲೇಕೆ ಕೇಜ್ರಿವಾಲ್‌ ಬಂಧನ? ಸುಪ್ರೀಂ ಕೋರ್ಟ್‌ ಪ್ರಶ್ನೆ

ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ: ವಿವರಣೆ ನೀಡಲು ಸೂಚನೆ
Last Updated 1 ಮೇ 2024, 0:30 IST
ಚುನಾವಣೆ ಸಮಯದಲ್ಲೇಕೆ ಕೇಜ್ರಿವಾಲ್‌ ಬಂಧನ? ಸುಪ್ರೀಂ ಕೋರ್ಟ್‌ ಪ್ರಶ್ನೆ

ರಾಮದೇವ ಕ್ಷಮಾಪಣೆಯಲ್ಲಿ ಸುಧಾರಣೆ: ಸುಪ್ರೀಂ ಕೋರ್ಟ್

ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಪ್ರಕರಣ
Last Updated 30 ಏಪ್ರಿಲ್ 2024, 15:53 IST
ರಾಮದೇವ ಕ್ಷಮಾಪಣೆಯಲ್ಲಿ ಸುಧಾರಣೆ: ಸುಪ್ರೀಂ ಕೋರ್ಟ್

ಶರಾವತಿ ವಿದ್ಯುತ್‌ ಯೋಜನೆ: ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

₹8,300 ಕೋಟಿಯ ಬೃಹತ್‌ ಮೊತ್ತದ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್‌ ಯೋಜನೆಯ ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ‘ಎಲ್‌ ಆ್ಯಂಡ್‌ ಟಿ’ ಕಂಪನಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 30 ಏಪ್ರಿಲ್ 2024, 15:38 IST
ಶರಾವತಿ ವಿದ್ಯುತ್‌ ಯೋಜನೆ: ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ

ಯೋಗ ಗುರು ಬಾಬಾ ರಾಮದೇವ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ.
Last Updated 30 ಏಪ್ರಿಲ್ 2024, 10:48 IST
ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ
ADVERTISEMENT

ಸಂಪಾದಕೀಯ: ಇವಿಎಂ ಕುರಿತ ‘ಸುಪ್ರೀಂ’ ತೀರ್ಪು ಕೊನೆಯಾಗದ ಅನುಮಾನ

ಇವಿಎಂ ಮತ ಚಲಾವಣೆ ಪ್ರಕ್ರಿಯೆಯು ಸಂಪೂರ್ಣ ವಿಶ್ವಾಸಾರ್ಹ ಮತ್ತು ಲೋಪರಹಿತವಾಗಿ ಇರುವುದು ಅತ್ಯಗತ್ಯ
Last Updated 29 ಏಪ್ರಿಲ್ 2024, 22:31 IST
ಸಂಪಾದಕೀಯ: ಇವಿಎಂ ಕುರಿತ ‘ಸುಪ್ರೀಂ’ ತೀರ್ಪು ಕೊನೆಯಾಗದ ಅನುಮಾನ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಪಾತ್ರದ ಕುರಿತಂತೆ ಸಿಬಿಐ ತನಿಖೆಗೆ ನಿರ್ದೇಶಿಸಿದ್ದ ಕಲ್ಕತ್ತ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
Last Updated 29 ಏಪ್ರಿಲ್ 2024, 16:54 IST
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ಸಂದೇಶ್‌ಖಾಲಿ | ರಾಜ್ಯ ಏಕೆ ವ್ಯಕ್ತಿಗಳ ಹಿತ ಕಾಯಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ

ಸಂದೇಶ್‌ಖಾಲಿ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ ರಾಜ್ಯ ಸರ್ಕಾರವು ಏಕೆ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.
Last Updated 29 ಏಪ್ರಿಲ್ 2024, 16:00 IST
ಸಂದೇಶ್‌ಖಾಲಿ | ರಾಜ್ಯ ಏಕೆ ವ್ಯಕ್ತಿಗಳ ಹಿತ ಕಾಯಬೇಕು: ಸುಪ್ರೀಂ ಕೋರ್ಟ್ ಪ್ರಶ್ನೆ
ADVERTISEMENT
ADVERTISEMENT
ADVERTISEMENT