ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ ಕೇಶವಮೂರ್ತಿ

ಸಂಪರ್ಕ:
ADVERTISEMENT

ಬದಲಾವಣೆ ಹಾಗೂ ಹೊಸ ಸವಾಲುಗಳ ನಡುವೆ...

ರಣಜಿ
Last Updated 2 ಅಕ್ಟೋಬರ್ 2016, 19:30 IST
ಬದಲಾವಣೆ ಹಾಗೂ ಹೊಸ ಸವಾಲುಗಳ ನಡುವೆ...

ಕ್ರಿಕೆಟಿಗರಿಗೆ ಈ ಸಲ ಒಲಿಯದ ‘ಏಕಲವ್ಯ’

ಪ್ರತಿ ಪ್ರಶಸ್ತಿ ಕೂಡ ಕ್ರೀಡಾಪಟುವಿನ ಹುಮ್ಮಸ್ಸು ಹೆಚ್ಚಿಸುತ್ತದೆ. ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಆದರೆ ಈ ಬಾರಿಯ ಏಕಲವ್ಯ ಪ್ರಶಸ್ತಿ ಪಡೆಯುವಲ್ಲಿ ಕರ್ನಾಟಕ ಪುರುಷ ಕ್ರಿಕೆಟಿಗರು ಸಫಲರಾಗಿಲ್ಲ.
Last Updated 22 ಮೇ 2016, 19:30 IST
ಕ್ರಿಕೆಟಿಗರಿಗೆ ಈ ಸಲ ಒಲಿಯದ ‘ಏಕಲವ್ಯ’

ಅಂಚೆ ಚೀಟಿಯಲ್ಲಿ ಕಂಗೊಳಿಸಿದ ಕ್ರಿಕೆಟಿಗರು

ಭಾರತೀಯ ಕ್ರಿಕೆಟ್‌ಗೂ ಅಂಚೆ ಚೀಟಿ (ಸ್ಟ್ಯಾಂಪ್)ಗೂ ಅನೇಕ ವರ್ಷಗಳ ಇತಿಹಾಸವಿದೆ. 1951ರಲ್ಲಿ ಭಾರತ ಸರ್ಕಾರ ಕ್ರೀಡೆಗೆ ಸಂಬಂಧಿಸಿ ದಂತೆ ಮೊಟ್ಟ ಮೊದಲ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.
Last Updated 15 ಮೇ 2016, 19:54 IST
ಅಂಚೆ ಚೀಟಿಯಲ್ಲಿ ಕಂಗೊಳಿಸಿದ   ಕ್ರಿಕೆಟಿಗರು

ಮರೆಯಲಾಗದ ‘ಕ್ರಿಕೆಟ್‌ ವಿಶ್ವಕೋಶ’...

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಏಳು ಬೀಳುಗಳ ಅವಿಭಾಜ್ಯ ಅಂಗವೇ ಆಗಿದ್ದ ವಿಶ್ವವಿಖ್ಯಾತ ವೀಕ್ಷಕ ವಿವರಣೆಗಾರ ಟೋನಿ ಕೋಜಿಯರ್ ಅವರ ಮಧುರ ಧ್ವನಿ ಮತ್ತೆ ಕೇಳಿಬರಲಾರದು.
Last Updated 12 ಮೇ 2016, 19:54 IST
ಮರೆಯಲಾಗದ ‘ಕ್ರಿಕೆಟ್‌ ವಿಶ್ವಕೋಶ’...

ಎಡಗೈ ಆಟಗಾರರ ಹೆಗ್ಗಳಿಕೆ

ಬ್ಯಾಟ್ಸ್‌ಮನ್‌ ಸ್ನೇಹಿ ಎನಿಸಿರುವ ಐಪಿಎಲ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳೇ ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಅದು 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯ. ಪುಣೆ ವಾರಿಯರ್ಸ್‌ ಎದುರಿನ ಹೋರಾಟದಲ್ಲಿ ಕ್ರಿಸ್‌ ಗೇಲ್‌ 175 ರನ್‌ ಬಾರಿಸಿದ್ದರು
Last Updated 1 ಮೇ 2016, 19:44 IST
ಎಡಗೈ ಆಟಗಾರರ ಹೆಗ್ಗಳಿಕೆ

ರಾಷ್ಟ್ರೀಯ ತಂಡದ ಆಯ್ಕೆಗೆ ಐಪಿಎಲ್‌ ಮಾನದಂಡವೇ?

ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸುವುದು ಖಚಿತವೇ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಹೌದು ಎಂದರೆ, ಇನ್ನು ಕೆಲವರು ಅದೆಲ್ಲ ಸುಳ್ಳು ಎನ್ನುತ್ತಿದ್ದಾರೆ. ಈ ವಿಷಯದ ಬಗ್ಗೆ ಚನ್ನಗಿರಿ ಕೇಶವಮೂರ್ತಿ ವಿಶ್ಲೇಷಿಸಿದ್ದಾರೆ.
Last Updated 24 ಏಪ್ರಿಲ್ 2016, 19:34 IST
ರಾಷ್ಟ್ರೀಯ ತಂಡದ ಆಯ್ಕೆಗೆ ಐಪಿಎಲ್‌ ಮಾನದಂಡವೇ?

ಕ್ರಿಕೆಟ್‌ ಅಜ್ಜನ ನೆನಪುಗಳು...

ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಗರುಡಾಚಾರ್ ಅವರನ್ನು 2007ರಲ್ಲಿ ಮಲ್ಲೇಶ್ವರಂನಲ್ಲಿದ್ದ ಅವರ ಸಹೋದರಿ ಯ ಮನೆಯಲ್ಲಿ ಒಮ್ಮೆ ಭೇಟಿಯಾಗುವ ಅವಕಾಶ ಲಭಿಸಿತ್ತು.
Last Updated 26 ಫೆಬ್ರುವರಿ 2016, 19:30 IST
ಕ್ರಿಕೆಟ್‌ ಅಜ್ಜನ ನೆನಪುಗಳು...
ADVERTISEMENT
ADVERTISEMENT
ADVERTISEMENT
ADVERTISEMENT