ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿಂಚನ್

ಸಂಪರ್ಕ:
ADVERTISEMENT

ಸಮಸ್ಯೆಗಳ ಕರಗಿಸುವ ಕರ್ಪೂರ

ಟಿಪ್ಸ್‌ ಕಾರ್ನರ್
Last Updated 13 ಜುಲೈ 2015, 19:44 IST
fallback

ಕಲ್ಪವೃಕ್ಷಕ್ಕೆ ನೈಸರ್ಗಿಕ ಚಿಕಿತ್ಸೆ

ತೆಂಗಿಗೆ ರೋಗ ಬಾಧೆ ಸಾಮಾನ್ಯ. ಕಾಯಿ ಪೀಚು ಪೀಚಾಗುವುದು, ಮಿಳ್ಳೆಗಳು ಉದುರಿ ಹೋಗುವುದು, ರಸಸೋರುವಿಕೆ ಬಾಧೆ... ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ತೆಂಗಿನ ಮರ ಬಳಲುತ್ತಿದ್ದರೆ ನೈಸರ್ಗಿಕ ವಿಧಾನದಲ್ಲಿ ಹೇಗೆಲ್ಲ ಉಪಚರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
Last Updated 12 ಜನವರಿ 2015, 19:30 IST
fallback

ಬಹೂಪಯೋಗಿ ಕಳೆ ಕೊಯ್ಯುವ ಯಂತ್ರ

ಯಂತ್ರಲೋಕ
Last Updated 1 ಸೆಪ್ಟೆಂಬರ್ 2014, 19:30 IST
fallback

ಆರೋಗ್ಯವರ್ಧಕ, ಲಾಭದಾಯಕ ಟರ್ಕಿ

ಮಾಂಸಾಹಾರ ಎಂದಾಕ್ಷಣ ನೆನಪಾಗುವುದು ಕೊಬ್ಬಿನ ಅಂಶ. ಆದರೆ ಟರ್ಕಿ ಕೋಳಿ ಹಾಗಲ್ಲ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದು ಮಾತ್ರವಲ್ಲದೇ ಹೃದ್ರೋಗಿಗಳಿಗೂ ಇದರ ಮಾಂಸ ಉತ್ತಮ ಆಹಾರ. ಹೆಚ್ಚಿನ ಜಾಗ, ಅಧಿಕ ಬಂಡವಾಳ ಬೇಡದ ಟರ್ಕಿ ಕೋಳಿ ಸಾಕಾಣಿಕೆಯನ್ನು ಚಿಕ್ಕ ಜಾಗದಲ್ಲಿಯೇ, ಕಡಿಮೆ ಖರ್ಚಿನಲ್ಲೇ ಮಾಡಬಹುದು
Last Updated 2 ಜೂನ್ 2014, 19:30 IST
fallback

ಇಂಗು ತಿಂದರೆ ಆರೋಗ್ಯ

ಇಂಗಿಗೆ ಆಯುರ್ವೇದದಲ್ಲಿ ಬಹು ಮುಖ್ಯ ಸ್ಥಾನ. ಅಡುಗೆ ರುಚಿ ಹೆಚ್ಚಿಸುವಲ್ಲಿ ಇದಕ್ಕೆ ಎಷ್ಟು ಮಹತ್ವ ಇದೆಯೋ, ಅಷ್ಟೇ ಮಹತ್ವವುಳ್ಳ ಔಷಧೀಯ ಗುಣಗಳು ಇದರಲ್ಲಿ ಇವೆ.
Last Updated 9 ಮೇ 2014, 19:30 IST
fallback

ಆರೋಗ್ಯವರ್ಧಕ ಕೊತ್ತಂಬರಿ

ಕೊತ್ತಂಬರಿ ಕೇವಲ ಅಡುಗೆಗೆ ರುಚಿಗೆ ಮತ್ತು ಅಲಂಕಾರಕ್ಕಾಗಿ ಮಾತ್ರ ಹಾಕುವುದಿಲ್ಲ. ಇದು ಆರೋಗ್ಯಕ್ಕೂ ಸಹಕಾರಿ. ಆದರೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆಯದಿದ್ದರೆ ಮಾತ್ರ ಅನಾರೋಗ್ಯಕ್ಕೂ ದಾರಿಯಾಗುತ್ತದೆ. ಅಡುಗೆಗೆ ಬಳಸುವ ಮುನ್ನ, ಉಗುರು ಬಿಸಿ ನೀರಿಗೆ ಉಪ್ಪು ಬೆರೆಸಿ, ಅದರಲ್ಲಿ ಕೊತ್ತಂಬರಿಯನ್ನು ತೊಳೆಯಬೇಕು. ನಂತರವೇ ಅಡುಗೆಗೆ ಬಳಸಬೇಕು.
Last Updated 18 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT