ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಎಂ.ಗುರುಪ್ರಸಾದ ಕೊಟ್ಟೂರು

ಸಂಪರ್ಕ:
ADVERTISEMENT

ರಂಗು ಕಳೆದುಕೊಂಡ ರಂಗಮಂದಿರ

‘ರಂಗಮಂದಿರದಲ್ಲಿ ಯಾವುದೇ ಮೂಲ ಸೌಕರ್ಯ ಇಲ್ಲದಿರುವ ಕಾರಣ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ’
Last Updated 4 ಸೆಪ್ಟೆಂಬರ್ 2017, 6:06 IST
fallback

ಕೊಟ್ಟೂರು ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಳ

ಕೆರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಯುವ ಪಡೆಯ ಮಂದಾಳತ್ವದಲ್ಲಿ ವರ್ತಕರು ಹಾಗೂ ಸಂಘ ಸಂಸ್ಥೆಗಳು, ಮಠಾಧೀಶರ ಪರಿಷತ್ತಿನ ನೆರವಿನೊಂದಿಗೆ ‘ನಮ್ಮ ಕೆರೆ ನಮ್ಮ ಹಕ್ಕು’ ಆಭಿಯಾನದಡಿಯಲ್ಲಿ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿವೆ
Last Updated 26 ಆಗಸ್ಟ್ 2017, 5:28 IST
ಕೊಟ್ಟೂರು ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಳ

ಉಜ್ಜಿನಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಎಲ್ಲೆಡೆ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ.
Last Updated 1 ಆಗಸ್ಟ್ 2017, 6:29 IST
ಉಜ್ಜಿನಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

ದುರಸ್ತಿ ಕಾಣದ ಹೆದ್ದಾರಿ: ಪರದಾಟ

ಶಿರಸಿ- ತೋರಣಗಲ್ಲು ರಸ್ತೆ ತುಂಬೆಲ್ಲ ಗುಂಡಿಗಳ ಕಾರುಬಾರು, ಹೊರಬಂದಿರುವ ಕಬ್ಬಿಣದ ಸರಳು
Last Updated 8 ನವೆಂಬರ್ 2016, 5:36 IST
fallback

ಬರದ ಭೀತಿಯಲ್ಲಿ ಅನ್ನದಾತರು

ಆರಂಭದಲ್ಲಿ ಹೋಬಳಿಯಾದ್ಯಂತ ಭರ್ಜರಿಯಾಗಿ ಸುರಿದ ಮುಂಗಾರು ಮಳೆಯಿಂದ ಉತ್ತೇಜನಗೊಂಡ ಅನ್ನದಾತರು ಹರ್ಷಚಿತ್ತರಾಗಿ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಇತ್ತೀಚೆಗೆ ಕೆಲವು ದಿನಗಳಿಂದ ಮಳೆ ಕೈಕೊಟ್ಟಿದ್ದು, ಬಿತ್ತಿದ ಬೆಳೆಗಳು ಬಾಡುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
Last Updated 19 ಆಗಸ್ಟ್ 2016, 5:31 IST
fallback

ಚಿಕಿತ್ಸೆ ಗಾಗಿ ಕಾ ದಿರುವ ಐತಿಹಾಸಿಕ ಆಸ್ಪತ್ರೆ !

ತುಕ್ಕು ಹಿಡಿಯುತ್ತಿರುವ ವೈದ್ಯಕೀಯ ಉಪಕರಣ, ಸ್ವಚ್ಛತೆ ಮರೀಚಿಕೆ, ಜನರ ಪರದಾಟ
Last Updated 21 ಜುಲೈ 2016, 10:03 IST
ಚಿಕಿತ್ಸೆ ಗಾಗಿ ಕಾ ದಿರುವ ಐತಿಹಾಸಿಕ ಆಸ್ಪತ್ರೆ !

ಪುಟಾಣಿಗಳಿಗೆ ಬಯಲು ಪಾಠಶಾಲೆ

ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ಉನ್ನತಿಗೆ ಶ್ರಮಿಸಬೇಕು ಎನ್ನುವುದು ಸರ್ಕಾರದ ಉದ್ದೇಶ.
Last Updated 21 ಏಪ್ರಿಲ್ 2013, 8:08 IST
fallback
ADVERTISEMENT
ADVERTISEMENT
ADVERTISEMENT
ADVERTISEMENT