ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಬಿ.ಕಂಬಾಳಿಮಠ

ಸಂಪರ್ಕ:
ADVERTISEMENT

ವೈದ್ಯರಿಲ್ಲದ ಆಸ್ಪತ್ರೆ

ಸರ್ಕಾರಿ ಆಸ್ಪತ್ರೆಗಳಿಗೆ ಒಂದು ವರ್ಷದಲ್ಲಿ ಕಾಯಕಲ್ಪ ನೀಡುವುದಾಗಿ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರು ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಮೂಲ ಸೌಲಭ್ಯಗಳನ್ನಷ್ಟೇ ಸುಧಾರಿಸಿದರೆ ಸಾಲದು. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ ಎನ್ನುವುದನ್ನು ಸಚಿವರು ಮರೆಯಬಾರದು.
Last Updated 6 ಜುಲೈ 2016, 19:30 IST
fallback

ಕಾಯಂ ಎಣಿಕೆ ಕೇಂದ್ರ

ಚುನಾವಣೆಗಳಲ್ಲಿ ಮತದಾನದ ನಂತರ ಮತಪೆಟ್ಟಿಗೆಗಳು ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಶಾಲಾ ಕಾಲೇಜುಗಳ ಕೊಠಡಿಗಳಲ್ಲಿ ಭದ್ರವಾಗಿ ಇಡಲು ಕೊಠಡಿಗಳ ಕಿಟಕಿಗಳನ್ನು ಇಟ್ಟಿಗೆ, ಸಿಮೆಂಟ್‌ನಿಂದ ಮುಚ್ಚಲಾಗುತ್ತದೆ. ಬಾಗಿಲುಗಳನ್ನು ಸೀಲ್ ಮಾಡಿ ಪೊಲೀಸ್ ಕಾವಲು ಹಾಕಲಾಗುತ್ತದೆ.
Last Updated 5 ಮೇ 2016, 19:30 IST
fallback

ಕ್ರೇಜಿ ಯುವಕರು

ಇಂದಿನ ಯುವಕರಲ್ಲಿ ಬೈಕ್ ಮೋಹ ಅತಿಯಾಗುತ್ತಿದೆ. ಕೆಲವರು ಲಕ್ಷ ರೂಪಾಯಿಯಿಂದ ಹತ್ತಿಪ್ಪತ್ತು ಲಕ್ಷ ರೂಪಾಯಿವರೆಗಿನ ಬೈಕ್‌ಗಳನ್ನು ಕೊಂಡು ಹೆದ್ದಾರಿಗಳಲ್ಲಿ 100– 150 ಕಿಲೊ ಮೀಟರ್‌ ವೇಗದಲ್ಲಿ ಅವುಗಳನ್ನು ಓಡಿಸುತ್ತಿದ್ದಾರೆ.
Last Updated 10 ಮಾರ್ಚ್ 2016, 19:45 IST
fallback

ಅನಗತ್ಯ ಚರ್ಚೆ

ಪ್ರತಿ ವರ್ಷವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸುತ್ತವೆ. ಬೇಡಿಕೆ ಹೆಚ್ಚಿರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವುದು, ಕಡಿಮೆ ಬೇಡಿಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವುದು ಸರ್ವೇ ಸಾಮಾನ್ಯ. ಈ ಮೂಲಕ ಹೆಚ್ಚು ತೆರಿಗೆ ಸಂಗ್ರಹದ ಗುರಿ ಸರ್ಕಾರಗಳಿಗೆ ಇರುತ್ತದೆ.
Last Updated 24 ಫೆಬ್ರುವರಿ 2016, 19:30 IST
fallback

ಸಂಸ್ಥೆ ದೃಢವಾಗಲಿ

ಖಾಸಗಿ ದೂರಸಂಪರ್ಕ ಕಂಪೆನಿಗಳು 4ಜಿ ಮಟ್ಟಕ್ಕೆ ಏರಿದ್ದರೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಇನ್ನೂ ಗ್ರಾಮಾಂತರ ಪ್ರದೇಶ ಹಾಗೂ ತಾಲ್ಲೂಕು ಕೇಂದ್ರಗಳಿಗೆ 3ಜಿ ಸೌಲಭ್ಯವನ್ನೂ ಸರಿಯಾಗಿ ಕೊಡಲು ಸಾಧ್ಯವಾಗುತ್ತಿಲ್ಲ.
Last Updated 13 ಅಕ್ಟೋಬರ್ 2015, 19:30 IST
fallback

ಟೈರ್‌ ಸುಡಬೇಕೆ?

ಮಹಾದಾಯಿ ಯೋಜನೆಗೆ ಆಗ್ರಹಿಸಿ ನರಗುಂದದಲ್ಲಿ ಎರಡು ತಿಂಗಳಿಗೂ ಹಿಂದಿನಿಂದ ಹಾಗೂ ನವಲಗುಂದದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಇದುವರೆಗೂ ಮನ್ನಣೆ ಸಿಕ್ಕಿಲ್ಲ. ಇಷ್ಟಾದರೂ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣ, ನಗರಗಳಲ್ಲಿ ಬಂದ್ ಆಚರಿಸುವಾಗ ಟೈರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಲಾಗುತ್ತದೆ.
Last Updated 28 ಸೆಪ್ಟೆಂಬರ್ 2015, 19:30 IST
fallback

ವಿಲಾಸಿ ದೇವಮಾನವರು

ಸ್ವಯಂ ಘೋಷಿತ ದೇವಮಾನವರು ತಮ್ಮ ಕುಕೃತ್ಯಗಳಿಂದಾಗಿ ಜೈಲು ಸೇರುತ್ತಿದ್ದಾರೆ. ವಿಪರ್ಯಾಸವೆಂದರೆ, ಅಸಾರಾಮ್‌ ಬಾಪು ಜೈಲಿನಲ್ಲಿದ್ದರೂ ರಾಜಸ್ತಾನ ಸರ್ಕಾರ ಈತನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿದೆ.
Last Updated 11 ಆಗಸ್ಟ್ 2015, 19:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT