ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯಶ್ರೀ ನಾಯ್ಕ

ಸಂಪರ್ಕ:
ADVERTISEMENT

ದೇಹದ ಪಂಜರದೊಳಗೆ ಬಾಲ್ಯದ ಹಕ್ಕಿ...

ಬಾಲ್ಯವೆನ್ನುವುದು ಅಗಣಿತ ಆನಂದಗಳ ಆಕಾಶ. ಆದರೆ ಹೆಣ್ಣಿನ ಪಾಲಿಗೆ ಬಾಲ್ಯವು ಸಮಾಜದ ರಿವಾಜುಗಳಿಗೆ ತಕ್ಕಹಾಗೆ ಅವರನ್ನು ಪಳಗಿಸುವ ಖೆಡ್ಡಾ. ದೊಡ್ಡವರ ಜಗತ್ತಿಗೆ ಒಗ್ಗಿಕೊಳ್ಳುವ ಅನಿವಾರ್ಯತೆಯಲ್ಲಿ ಅವಳ ಅಮೂಲ್ಯ ಬಾಲ್ಯ ‘ನಿಷೇಧ’ಗಳ ಪಂಜರದಲ್ಲಿ ಸಿಲುಕಿ ನಲುಗಿಹೋಗುತ್ತದೆ.
Last Updated 6 ಜನವರಿ 2017, 19:30 IST
ದೇಹದ ಪಂಜರದೊಳಗೆ ಬಾಲ್ಯದ ಹಕ್ಕಿ...

ನಿನ್ನ ಮೌನದ ಮಹಾಮನೆಯೊಳಗೆ

ನಿನ್ನ ಮೌನದ ಮಹಾಮನೆಯೊಳಗೊಂದು ಚಂದದ ಬಂದೀಖಾನೆಯಿದೆ ತೀರ ಕಾಣದ ಗಿಣಿಯೊಂದು ಅನವರತ ಉಲಿಯುತ್ತದೆ
Last Updated 11 ಜೂನ್ 2016, 19:30 IST
ನಿನ್ನ ಮೌನದ ಮಹಾಮನೆಯೊಳಗೆ

ಇಂಗ್ಲಿಷ್ ಕಲಿಯುವ ಜರೂರು – ಸವಾಲು

ಅಭಿಧಮನಿ, ಅಪಧಮನಿ, ಚಲುವೆಪುಡಿ ಕಾಂತಕ್ಷೇತ್ರ, ಪರಮಾಣುಗಳೆಲ್ಲ ಇಂಗ್ಲಿಷ್‌ ತರಗತಿಗಳಲ್ಲಿ ಹೆಸರು ಬದಲಿಸಿಕೊಂಡು ಬಂದಾಗ ತಾವು ಈ ಹಿಂದೆ ಕಲಿತದ್ದು ಏನೂ ಅಲ್ಲವೇನೋ ಎಂದು ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಅನಿಸಿಬಿಡುತ್ತದೆ.
Last Updated 20 ಫೆಬ್ರುವರಿ 2016, 19:40 IST
ಇಂಗ್ಲಿಷ್ ಕಲಿಯುವ ಜರೂರು – ಸವಾಲು

ನಿಷೇಧ ಸರಿಯಲ್ಲ

ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಮೊಬೈಲ್‌ ಬಳಕೆ ಮಾಡಬಾರದು ಎಂಬ ಶಿಫಾರಸನ್ನು ನಾನು ವಿರೋಧಿಸುತ್ತೇನೆ. ಬೇಕಿದ್ದರೆ ತರಗತಿ ನಡೆವ ಸಂದರ್ಭದಲ್ಲಿ ಮೊಬೈಲ್‌ಗಳನ್ನು ನಿಷೇಧಿಸಲಿ. ಆದರೆ, ವಿದ್ಯಾರ್ಥಿಗಳು ಮೊಬೈಲನ್ನೇ ಬಳಕೆ ಮಾಡಬಾರದು ಎಂಬ ವಾದ ಸರಿಯಲ್ಲ.
Last Updated 18 ಜುಲೈ 2014, 19:30 IST
fallback

ಮಾತಿಗೊಲ್ಲದ ರಂಗೋಲಿ ಮಾಸಿಹೋಗುವ ಮುನ್ನ...

ಕವಿತೆ
Last Updated 8 ಮಾರ್ಚ್ 2014, 19:30 IST
ಮಾತಿಗೊಲ್ಲದ ರಂಗೋಲಿ ಮಾಸಿಹೋಗುವ ಮುನ್ನ...

ಮಕ್ಕಳ ಸಾಹಿತ್ಯವು ಸಂತೋಷ ಕೊಡುವಂಥದ್ದಾಗಿದ್ದರೆ ಸಾಕು...

ಮಕ್ಕಳಿಗಾಗಿ ಪ್ರೀತಿಯಿಂದ ಬರೆಯುತ್ತಿರುವ ಕನ್ನಡದ ಕೆಲವೇ ಹಿರಿಯ ಲೇಖಕರಲ್ಲಿ ಬೊಳುವಾರು ಮಹಮದ್ ಕುಂಞಿ ಒಬ್ಬರು. ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಕನ್ನಡದ ಮಕ್ಕಳಿಗೆ ಬೊಳುವಾರರ ಅನನ್ಯ ಕೊಡುಗೆ. ಪ್ರಸ್ತುತ, ತಾವಿನ್ನೂ ಬರೆಯಬೇಕಿರುವ ಕಥೆಗಳನ್ನು ಮೊಮ್ಮಗನಿಗೆ ಹೇಳುತ್ತಿರುವ ಬೊಳುವಾರಜ್ಜ, ಮಕ್ಕಳ ವಿಶೇಷ ಸಂಚಿಕೆಗೆ ನೀಡಿರುವ ಸಂದರ್ಶನ ಇಲ್ಲಿದೆ. ಪುರವಣಿ ಪರವಾಗಿ ಈ ಸಂದರ್ಶನ ನಡೆಸಿಕೊಟ್ಟವರು ಯುವ ಕವಯಿತ್ರಿ ಕಾವ್ಯಶ್ರೀ ನಾಯ್ಕ.
Last Updated 9 ನವೆಂಬರ್ 2013, 19:30 IST
ಮಕ್ಕಳ ಸಾಹಿತ್ಯವು ಸಂತೋಷ ಕೊಡುವಂಥದ್ದಾಗಿದ್ದರೆ ಸಾಕು...

ಹೂಮನೆ ಮತ್ತು ನಾನು

ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನಿತ ಕವಿತೆ
Last Updated 26 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT