ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಣ ಟಿ.ನಾಯ್ಕ

ಸಂಪರ್ಕ:
ADVERTISEMENT

ಕಲಬುರಗಿ | ವೈದ್ಯರ ಕೊರತೆ: ಬೇಕಿದೆ ಚುಚ್ಚುಮದ್ದು!

ಪ್ರಾಥಮಿಕ, ಕಲಬುರಗಿ ನಗರ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಯೂ ದ್ವಿಗುಣ
Last Updated 7 ಆಗಸ್ಟ್ 2023, 6:29 IST
ಕಲಬುರಗಿ | ವೈದ್ಯರ ಕೊರತೆ: ಬೇಕಿದೆ ಚುಚ್ಚುಮದ್ದು!

ಅಪ್ಪನ ನೆನಪಿಗೆ ಅಳಿಲು ಸೇವೆ

ಮೈಸೂರಿನ ಈ ಸಹೋದರರು ದಿನನಿತ್ಯ ನಸುಕಿನ 5.30ರ ವೇಳೆಗೆ ಕೈಯಲ್ಲೊಂದು ಚೀಲ ನೇತುಹಾಕಿಕೊಂಡು, ಅದರಲ್ಲಿ ಕಳ್ಳೆಪುರಿ, ಕೊಬ್ಬರಿ ಮಿಠಾಯಿ ಹಾಗೂ ಕಾಯಿ ಚೂರು ತುಂಬಿಕೊಂಡು ಪೊಲೀಸ್‌ ಕಮಿಷನರ್‌ ಕಚೇರಿ ಮೈದಾನ ಪಕ್ಕದಲ್ಲಿರುವ ವಿವಿಧ ಉದ್ಯಾನ ಸುತ್ತುತ್ತಾರೆ. ಮರದಲ್ಲಿ ತಾವು ಇಟ್ಟಿರುವ ಬೇರೆಬೇರೆ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಒಂದೊಂದು ತಿನಿಸಿ, ನೀರು ಹಾಕಿ ಮುಂದೆ ಸಾಗುತ್ತಾರೆ.
Last Updated 27 ಜನವರಿ 2014, 19:30 IST
fallback

ರೈ ಎಂಬ ಬಾಣಸಿಗನೂ ಒಗ್ಗರಣೆಯೂ...

ಪ್ರಕಾಶ್ ರೈ ಒಳ್ಳೆಯ ಮೂಡ್‌ನಲ್ಲಿದ್ದರು. ಅವರ ನಿರ್ದೇಶನದ ಎರಡನೇ ಸಿನಿಮಾ ‘ಒಗ್ಗರಣೆ’ಯ ಮುಕ್ತಾಯ ಹಂತದ ಚಿತ್ರೀಕರಣ ಮೈಸೂರಿನ ಮಾನಸಗಂಗೋತ್ರಿಯ ಪರಿಸರದಲ್ಲಿ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ನೂರಾರು ಮಕ್ಕಳು  ಭಾಗವಹಿಸಿದ್ದರು. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ರೂಪುಗೊಳ್ಳುತ್ತಿದ್ದ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಅವರು ಮೈಸೂರನ್ನು ಆಯ್ದುಕೊಂಡಿದ್ದರು.
Last Updated 12 ಡಿಸೆಂಬರ್ 2013, 19:30 IST
ರೈ ಎಂಬ ಬಾಣಸಿಗನೂ ಒಗ್ಗರಣೆಯೂ...

ನಿಶಾ ಹೊಸ ಹಾಡು

‘ನನ್ನ ಮೊದಲ ಚಿತ್ರ ಕನ್ನಡದ್ದೇ ಆಗಬೇಕಿತ್ತು. ಈಗ ನೋಡಿದರೆ ಅದು ಹಾಗೆ ಆಗುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿ ಹೊಸಬರನ್ನು ಬರಮಾಡಿಕೊಳ್ಳುವ ಮನಸ್ಸುಗಳ ಕೊರತೆ ಇದೆ...
Last Updated 14 ನವೆಂಬರ್ 2013, 19:30 IST
fallback

ಆಗ ಮಳೆ; ಈಗ ರಂಗೀಲಾ...

ಮಳೆ ಹುಡುಗರಿಬ್ಬರು ಈಗ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರೀತಂ ಗುಬ್ಬಿ ಮುಂಗಾರಿನಲ್ಲಿ ಸುರಿದ ಮಳೆಗೆ ಕಥೆ ಬರೆದಿದ್ದರೆ, ಗಣೇಶ್ ಆ ಮಳೆಯಲ್ಲಿ ತೊಯ್ದವರು. ಯುವ ಮನಸ್ಸುಗಳ ತಲ್ಲಣ, ಆಸೆ ಹಾಗೂ ಕನಸುಗಳನ್ನೇ ಪ್ರಧಾನವಾಗಿಟ್ಟುಕೊಂಡ ಹೆಣೆದಿರುವ ‘ದಿಲ್ ರಂಗೀಲಾ’ ಚಿತ್ರ ಇವರಿಬ್ಬನ್ನು ಮತ್ತೆ ಬೆಸೆದಿದೆ. ಅವರಿಗೆ ಸಾಥ್ ನೀಡಿರುವುದು ನಿರ್ಮಾಪಕ ಕೆ. ಮಂಜು.
Last Updated 19 ಸೆಪ್ಟೆಂಬರ್ 2013, 19:59 IST
fallback

ಕಿರುಗಾವಲಿನಲಿ ಪ್ರೇಮದ ಝರಿ

ಮಂಡ್ಯದ ಕಿರುಗಾವಲಿನಲ್ಲಿ `ಬೃಂದಾವನ' ಕಟ್ಟುವ ಕೆಲಸ ಭರದಿಂದ ಸಾಗಿದೆ. ನಿರ್ದೇಶಕ ಮಾದೇಶ್‌ರ ನೇತೃತ್ವ ಇದಕ್ಕಿದೆ. ಕಳೆದ ವಾರ, ಕನ್ನಂಬಾಡಿಯಿಂದ ಅನತಿ ದೂರದಲ್ಲಿರುವ ಕಿರುಗಾವಲಿನಲ್ಲಿ `ಬೃಂದಾವನ'ದ ಸಂಭ್ರಮ. ಅಂದಹಾಗೆ, ಇದು ಕೆಆರ್‌ಎಸ್ ಬಳಿ ಇರುವ `ಬೃಂದಾವನ' ಅಲ್ಲ. ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯಿಸಿದ `ಬೃಂದಾವನಂ' ಚಿತ್ರದ ಕನ್ನಡ ಅವತರಣಿಕೆ.
Last Updated 1 ಆಗಸ್ಟ್ 2013, 19:59 IST
fallback

ಬಿಂದುವಿನಿಂದ ಅನಂತಕ್ಕೆ...

ಮಕ್ಕಳ ಶಿಕ್ಷಣದ ಹಕ್ಕುಗಳು ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ದನಿ ಎತ್ತಿರುವ ಕನ್ನಡದ ಹುಡುಗಿ ಬಿಂದು.ಈ ದಿಟ್ಟೆಯ ಹೋರಾಟದ ದನಿ ವಿಶ್ವಸಂಸ್ಥೆವೇದಿಕೆಯಲ್ಲೂ ಅನುರಣಿಸಿದೆ.
Last Updated 6 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT