ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ದಾನನ್ನವರ

ಸಂಪರ್ಕ:
ADVERTISEMENT

ಬೆಳಗಾವಿಯ ಅವಳಿಗಳು

ಘಟಪ್ರಭಾ ನದಿಯ ಗೋಕಾಕ ಫಾಲ್ಸ್, ಮಾರ್ಕಂಡೇಯ ನದಿಯ ಗೊಡಚಿನಮಲ್ಕಿ ಜಲಪಾತಗಳು ಸೌಂದರ್ಯದಲ್ಲಿ ಅವಳಿ ಸಹೋದರಿಯರಂತಿವೆ.
Last Updated 7 ಆಗಸ್ಟ್ 2017, 19:30 IST
ಬೆಳಗಾವಿಯ ಅವಳಿಗಳು

ಪರಿಸರ ರಕ್ಷಣೆಗೆ ಮಠದಲಿ ‘ಗ್ಯಾಸಿಫಯರ್’

ಹಸಿರು ಶಕ್ತಿ ಬಳಸಿ ನಿಡಸೋಸಿಮಠದಲ್ಲಿ ಗ್ಯಾಸಿಫಯರ್ ತಂತ್ರಜ್ಞಾನದ ಒಲೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಇಡೀ ದೇಶದಲ್ಲೇ ಪ್ರಥಮ ಎನ್ನುವ ಹೆಗ್ಗಳಿಕೆಗೂ ನಿಡಸೋಸಿಯ ಮಠಪಾತ್ರವಾಗಿದೆ.
Last Updated 20 ಮಾರ್ಚ್ 2017, 19:30 IST
ಪರಿಸರ ರಕ್ಷಣೆಗೆ ಮಠದಲಿ ‘ಗ್ಯಾಸಿಫಯರ್’

ಸಪ್ತನದಿ ನಾಡಲಿ ಹನಿ ನೀರಿಗೂ ತತ್ವಾರ

ನೂರು ಪದಗಳು ಹೇಳುವ ಭಾವಾರ್ಥವನ್ನು ಕೇವಲ ಒಂದು ಭಾವಚಿತ್ರ ಹೇಳುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ. ಇಗೋ ನೋಡಿ ಈ ಚಿತ್ರಗಳು ನೀರಿನ ಬವಣೆಯನ್ನು ಕಣ್ಣ ಮುಂದೆ ತೆರೆದು ತೋರಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆಯ ಭೀಕರತೆಯನ್ನು ಸಾರುತ್ತಿರುವಂತಿವೆ. ಆಳುವವರು, ಅಧಿಕಾರಶಾಹಿ ಆಡಳಿತದ ನಿಷ್ಕ್ರಿಯತೆಗೆ ಇದು ಜೀವಂತ ಸಾಕ್ಷಿಯಾಗಿ ಮನಸ್ಸು ಕಲಕುತ್ತದೆ.
Last Updated 11 ಏಪ್ರಿಲ್ 2016, 19:33 IST
ಸಪ್ತನದಿ ನಾಡಲಿ  ಹನಿ ನೀರಿಗೂ ತತ್ವಾರ

ಬೆಂಗಾಡಿನಲ್ಲಿ ಬಂಗಾರ ಬೆಳೆ

ನೆರೆ ಮತ್ತು ಬರ ಇವೆರಡೂ ರೈತರನ್ನು ಬೆಂಬಿಡದೇ ಕಾಡುತ್ತಿರುವ ಬೃಹದಾಕಾರವಾಗಿರುವ ಸಮಸ್ಯೆ. ನೈಸರ್ಗಿಕ ವಿಕೋಪದ ಮುಂದೆ ರೈತರದ್ದು ಅರಣ್ಯರೋದನ. ಆದರೆ ಇಂಥ ವಿಪತ್ತಿಗೆ ಸಡ್ಡು ಹೊಡೆದು ಅದರಲ್ಲಿಯೇ ಲಾಭ ಕಾಣುವವರೇ ನಿಜವಾದ ಶ್ರಮಜೀವಿಗಳು. ಅಂಥ ಒಂದು ಉದಾಹರಣೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಸುಭಾಷ ಬಸಪ್ಪಾ ವಾಲಿಮರದ.
Last Updated 12 ಅಕ್ಟೋಬರ್ 2015, 19:30 IST
fallback

ಮಳೆ ಬಂದರೆ ಸಾಕು ನಡುಗಡ್ಡೆಯ ಬದುಕು

ಮಳೆಗಾಲ ಬಂದರೆ ಸಾಕು ಇಲ್ಲಿನ ಗ್ರಾಮಗಳು ದ್ವೀಪಗಳಾಗುತ್ತವೆ. ಸೇತುವೆಗಳು ನೀರಿನಲ್ಲಿ ತೇಲುತ್ತವೆ. ಇದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿದುಕೊಂಡು ದೋಣಿಯಲ್ಲಿಯೇ ಸಂಚಾರ ಮಾಡಬೇಕಾದ ಪರಿಸ್ಥಿತಿ. ಇದರೊಂದಿಗೆ ಅಸ್ತವ್ಯಸ್ತವಾಗುವ ಬದುಕು. ಆದರೆ ಪ್ರತಿ ವರ್ಷ ಅವಕೃಪೆ ತೋರುವ ವರುಣ ಈ ಬಾರಿ ತಣ್ಣಗಿದ್ದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ ಎನ್ನುತ್ತಾರೆ ಮಲ್ಲಿಕಾರ್ಜುನ ದಾನನ್ನವರ
Last Updated 13 ಜುಲೈ 2015, 19:44 IST
fallback

ಗಡಿನಾಡಲಿ ಕನ್ನಡ ಡಿಂಡಿಮ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲ್ಲೂಕಿನ ಗಡಿಭಾಗದಲ್ಲಿ ಮರಾಠಿಗರದ್ದೇ ಪ್ರಾಬಲ್ಯ. ಕೆಲವೇ ವರ್ಷಗಳ ಹಿಂದೆ ಗಡಿಭಾಗದಲ್ಲಿ ಅಪ್ಪಟ ಕನ್ನಡಿಗರ ಮಕ್ಕಳು ಮರಾಠಿ ಶಾಲೆಯ ಮೆಟ್ಟಿಲು ತುಳಿಯುವ ಪರಿಸ್ಥಿತಿ ಇತ್ತು. ಇದಕ್ಕೆ ಕಾರಣ ಕನ್ನಡ ಶಾಲೆಗಳು ಇಲ್ಲದಿರುವುದು. ಇದ್ದ ಕನ್ನಡ ಶಾಲೆಗಳದ್ದು ದಯನೀಯ ಸ್ಥಿತಿ. ಅವುಗಳೆಲ್ಲ ಬಾಗಿಲು ಮುಚ್ಚಿ ವರ್ಷಗಳೇ ಉರುಳಿದ್ದವು.
Last Updated 22 ಜೂನ್ 2015, 19:30 IST
fallback

ರೂಪಿನಾಳಕ್ಕೆ ಶುಚಿಯ ರೂಪು

ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಯಲ್ಲಿ ಕಸದ ಬುಟ್ಟಿ, ಬೆಳಗಿನ ಐದಕ್ಕೆ ಆನ್ ಡ್ಯೂಟಿ! ಮೈ ಕೊರೆವ ಚಳಿಯನ್ನು ಲೆಕ್ಕಿಸದೇ ಬೆಳಗಿನ ಐದರ ಮುಂಜಾವಿನಲ್ಲಿ ಗ್ರಾಮದ ಬೀದಿ ಬೀದಿಗಳಲ್ಲಿ ಕಸಗೂಡಿಸಿ, ಸ್ವಚ್ಛಗೊಳಿಸುತ್ತಿರುವ ‘ಜ್ಯೋತಿ’ ಗ್ರಾಮವನ್ನು ಬೆಳಗುತಿದೆ ನೋಡಿ!
Last Updated 23 ಫೆಬ್ರುವರಿ 2015, 19:30 IST
ರೂಪಿನಾಳಕ್ಕೆ ಶುಚಿಯ ರೂಪು
ADVERTISEMENT
ADVERTISEMENT
ADVERTISEMENT
ADVERTISEMENT