ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರೇವಣ್ಣ ಮಾಕಳ

ಸಂಪರ್ಕ:
ADVERTISEMENT

ಪ್ರತಿದಿನ ಆದಾಯ ಜಾಣ್ಮೆಯ ಬೇಸಾಯ

ಕಣ್ಣು ಹಾಯಿಸಿದಷ್ಟು ದೂರ ಅಚ್ಚ ಹಸಿರು. ಒಂದೆಡೆ ಬಳ್ಳಿ ತುಂಬ ತೊನೆದಾಡುತ್ತಿರುವ ಅಲಸಂದೆ, ಮಗದೊಂದೆಡೆ ಗಿಡಗಳಲ್ಲಿ ಕಟ್ಟುತ್ತಿರುವ ಕಾಯಿ. ಮತ್ತೊಂದೆಡೆ ಅರಿಶಿಣ ಕಂಪು. ಜಮೀನು ತುಂಬ ಹಸಿರಿನ ತಂಪು...
Last Updated 16 ಅಕ್ಟೋಬರ್ 2017, 19:30 IST
ಪ್ರತಿದಿನ ಆದಾಯ ಜಾಣ್ಮೆಯ ಬೇಸಾಯ

ಕುಂಭಮೇಳದಲಿŃ ಜಳಕದ ಪುಳಕ

ತ್ರಿವೇಣಿ ಸಂಗಮ; ನೀರಿನ ಹರಿವು ಕಡಿಮೆ ಇದ್ದರೂ ಕುಂದದ ಭಕ್ತರ ಉತ್ಸಾಹ
Last Updated 22 ಫೆಬ್ರುವರಿ 2016, 11:07 IST
ಕುಂಭಮೇಳದಲಿŃ ಜಳಕದ ಪುಳಕ

ಎಳೆಯರ ಹಸಿರ ಒಲುಮೆ

ಬೆಳೆವ ಸಿರಿ 2
Last Updated 23 ಮಾರ್ಚ್ 2015, 19:30 IST
fallback

ಬತ್ತುತ್ತಿದೆ ಒರತೆ: ಕೆಲವೆಡೆ ನೀರಿನ ಕೊರತೆ

‘ನಮ್ಮ ಗ್ರಾಮದಲ್ಲಿ 2011ರಿಂದ ನೀರಿನ ಸಮಸ್ಯೆ ಆರಂಭ ವಾಗಿದೆ. ಎಲ್ಲ ಕಡೆ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲ ಬತ್ತಿ ಹೋಗಿದೆ. ಜನವರಿ ವೇಳೆಗೆ ಕೆರೆ, ಬಾವಿಗಳಲ್ಲಿ ನೀರು ಕಡಿಮೆಯಾಗಿ ಜೀವ ಜಲಕ್ಕಾಗಿ ಪರಿತಪಿಸುತ್ತಿದ್ದೇವೆ...’ ಇದು ಮಂಗಳೂರು ತಾಲ್ಲೂಕಿನ ಕುಪ್ಪೆಪದವು ಗ್ರಾಮ ಪಂಚಾಯಿತಿಯ ಕಿಲೆಂಜಾರು ಪ್ರದೇಶದ ಜನರ ಅಳಲು.
Last Updated 16 ಮಾರ್ಚ್ 2015, 6:34 IST
ಬತ್ತುತ್ತಿದೆ ಒರತೆ: ಕೆಲವೆಡೆ ನೀರಿನ ಕೊರತೆ

ಆಪದ್ಬಾಂದವ ಮರಳಿನ ಕಟ್ಟ

ಆಗ್ಗಾಗ್ಗೆ ಕೈಕೊಡುವ ವಿದ್ಯುತ್‌ನಿಂದ ನೀರು ದೊರೆಯದೆ ಪರದಾಡುವ ರೈತ ಸಮುದಾಯಕ್ಕೆ ವರದಾನ ಈ ಮರಳಿನ ಕಟ್ಟ. ರೈತರೆಲ್ಲ ಮುಂದಾಗಿ ಕಟ್ಟಕ್ಕೆ ತಗಲುವ ವೆಚ್ಚವನ್ನು ಸಮಪಾಲು ಮಾಡಿಕೊಂಡು ಇದರ ನಿರ್ಮಾಣಕ್ಕೆ ಮುಂದಾದರೆ ವಿದ್ಯುತ್‌ಗೆ ಸಡ್ಡು ಹೊಡೆಯುವ ಕೃಷಿ ಜಮೀನು ನಿತ್ಯ ಹಸಿರು.
Last Updated 2 ಫೆಬ್ರುವರಿ 2015, 19:30 IST
ಆಪದ್ಬಾಂದವ ಮರಳಿನ ಕಟ್ಟ

ಯಾಂತ್ರೀಕೃತ ಭತ್ತ ಕೃಷಿಗೆ ಒತ್ತು

ಯುವಕರನ್ನು ಸೆಳೆಯಲು ಕೃಷಿ ಇಲಾಖೆಯ ಪ್ರಯತ್ನ
Last Updated 6 ಜನವರಿ 2015, 9:01 IST
ಯಾಂತ್ರೀಕೃತ ಭತ್ತ ಕೃಷಿಗೆ ಒತ್ತು

ಪ್ರಾಣಿಗೂ ಹೋಮಿಯೊಪಥಿ

ಹೋಮಿಯೊಪಥಿ ಔಷಧ ಈಗ ಜನಪ್ರಿಯವಾಗುತ್ತಿದೆ. ಆದರೆ ಮನುಷ್ಯರಂತೆ ಸಾಕು ಪ್ರಾಣಿ, ಪಕ್ಷಿಗಳ ದೇಹ ಅಧ್ಯಯನ ಮಾಡಲು ಕಷ್ಟ. ಇದರ ಹೊರತಾಗಿಯೂ ಹೋಮಿಯೊಪಥಿ ಔಷಧ ನೀಡುವ ಮೂಲಕ ನೈಸರ್ಗಿಕವಾಗಿ ಇವುಗಳ ಕಾಯಿಲೆ ಶೀಘ್ರ ವಾಸಿಮಾಡುತ್ತಿದ್ದಾರೆ ಡಾ.ಪಿ.ಮನೋಹರ ಉಪಾಧ್ಯ.
Last Updated 1 ಡಿಸೆಂಬರ್ 2014, 19:30 IST
ಪ್ರಾಣಿಗೂ ಹೋಮಿಯೊಪಥಿ
ADVERTISEMENT
ADVERTISEMENT
ADVERTISEMENT
ADVERTISEMENT