ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಾ ನಾಗರಾಜ್ ಕೆ.

ಸಂಪರ್ಕ:
ADVERTISEMENT

ಬರ‍್ಕೊಳ್ಳೋರ ಬವಣೆ

ಪ್ರತಿದಿನ ತಡವಾಗಿ ಬರುತ್ತಿದ್ದ ನಮ್ಮ ಮನೆ ಕೆಲಸದ ನಿಂಗಿ ಬೆಳಿಗ್ಗೆ ಏಳು ಗಂಟೆಗೇ ಕರೆಗಂಟೆ ಒತ್ತಿದಳು. ಏನೇ ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದ್ದಾನೆ ಎನ್ನುತ್ತಿದ್ದಂತೆಯೇ ‘ನಮ್ಮ ಮನೆ ಹತ್ತಿರದ ಪಾರ್ಕ್‌ನಲ್ಲಿ ಯಾರೋ ಭಾಷಣ ಮಾಡಕ್ಕೆ ಬರ‍್ತಾರಂತೆ. ಎಲ್ಲಾ ಬೇಗ ಬಂದು ಕೂತ್ಕೊಳ್ಳಿ ಅಂದವ್ರೇ. ಊಟಾನೂ ಅಲ್ಲೇ ಕೊಡ್ತಾರಂತೆ. ನಮ್ಮದು ಏನಾರಾ ಕಷ್ಟ ಇದ್ರೂ ಹೇಳ್ಕೋಬೋದಂತೆ ಅಮ್ಮಾವ್ರೇ’ ಎನ್ನುತ್ತಾ ಕೆಲಸದ ಕಡೆಗೆ ಕೈ ಚುರುಕು ಮಾಡಿದಳು. ಹೇಗೂ ನಿಂಗಿಯ ಕೆಲಸ ಬೇಗ ಮುಗಿಯುತ್ತದೆ. ನಾನೂ ಹೋಗಿ ಏಕೆ ಭಾಷಣ ಕೇಳಬಾರದು ಎಂದು ಯೋಚಿಸಿ ಪಕ್ಕದ ಮನೆಯವರನ್ನು ಜೊತೆಗೆ ಹೊರಡಿಸಿಕೊಂಡು ಪಾರ್ಕ್ ಕಡೆ ಹೊರಟೆ.
Last Updated 23 ಮಾರ್ಚ್ 2019, 19:45 IST
ಬರ‍್ಕೊಳ್ಳೋರ ಬವಣೆ

ಹೀಗೆ ಮಾಡಬಹುದೇ?

ಮುಷ್ಕರ ಮಾಡುವವರು ವೈದ್ಯರು, ಉಪನ್ಯಾಸಕರು, ಉದ್ಯಮಿಗಳು ಯಾರೇ ಆಗಿರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಮುಷ್ಕರನಿರತ ಕುಟುಂಬಗಳಿಗೆ ಮುಷ್ಕರ ನಿಲ್ಲುವವರೆಗೆ ಹಾಲಿನವರು, ತರಕಾರಿಯವರು, ದಿನಸಿ ಅಂಗಡಿಯವರು, ವೃತ್ತ ಪತ್ರಿಕೆಯವರು ತಮ್ಮ ಸರಕುಗಳನ್ನು ಕೊಡುವುದನ್ನು ನಿಲ್ಲಿಸಬೇಕು.
Last Updated 27 ನವೆಂಬರ್ 2017, 19:30 IST
fallback

ಭಿಕ್ಷಾಟನೆ ‘ದೇಶ ವಿದೇಶ’

ಭಿಕ್ಷುಕಮುಕ್ತ ಕರ್ನಾಟಕದತ್ತ ರಾಜ್ಯ ಸರ್ಕಾರ ಗಮನಹರಿಸುತ್ತಿದೆ. ಬಡತನ ಮತ್ತು ಭಿಕ್ಷಾಟನೆ ಒಂದೇ ನಾಣ್ಯದ ಎರಡು ಮುಖಗಳು.
Last Updated 22 ಜೂನ್ 2017, 19:30 IST
fallback

ನೀರು ಉಳಿಸಿ

ಮೇ ಮತ್ತು ಜೂನ್‌ ತಿಂಗಳಲ್ಲಿ ಸಮಾರಂಭಗಳ ಸಂಭ್ರಮ. ವಿವಾಹ, ಉಪನಯನ ಇತ್ಯಾದಿ ಯಾವುದೇ ಸಮಾರಂಭಕ್ಕೆ ಹೋದರೂ ಎಲ್ಲರ ಎಲೆಯ ಮುಂದೆ ಒಂದೊಂದು ನೀರಿನ ಬಾಟಲ್‌ ಇಡುತ್ತಾರೆ. ಇದು ಪ್ರತಿಷ್ಠೆಯ ಸಂಕೇತವೂ ಇರಬಹುದು.
Last Updated 29 ಮೇ 2016, 19:30 IST
fallback

ನೋವು ಮತ್ತು ಶಾಪ

‘ನೊಂದವರು ಶಪಿಸಬೇಕಿಲ್ಲ...’ ಎಂಬ ಗಾದೆ ಇದೆ. ತಮ್ಮದೇನೂ ತಪ್ಪಿಲ್ಲದಿದ್ದರೂ ಮತ್ತೊಬ್ಬರಿಂದ ನೋವು ತಿಂದಾಗ ಆ ನೋವೇ ನೋವನ್ನು ನೀಡಿದವರಿಗೆ ಶಾಪವಾಗುತ್ತದೆ ಮತ್ತು ಅವರಿಗೆ ಕೆಟ್ಟದಾಗುತ್ತದೆ. ಈ ಮಾತು ಅಜ್ಜಿ, ಮುತ್ತಜ್ಜಿಯ ಕಾಲದಿಂದಲೂ ಬಂದಿರುವ ಮಾತು. ಅನೇಕ ಸಂದರ್ಭಗಳಲ್ಲಿ ಜನರಿಗೆ ಅನುಭವಕ್ಕೂ ಬಂದಿರಬಹುದು.
Last Updated 15 ಏಪ್ರಿಲ್ 2016, 19:30 IST
fallback

ಹುಬ್ಬಿದೆ ಜೋಪಾನ!

ಕನ್ನಡದ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪು ಬರವಣಿಗೆ, ದೀರ್ಘ, ಒತ್ತಕ್ಷರ, ಕಾಗುಣಿತವನ್ನು ತಪ್ಪಾಗಿ ಬರೆಯುವುದಂತೂ ಟಿ.ವಿ. ವೀಕ್ಷಕರಿಗೆ ಸರ್ವೇಸಾಮಾನ್ಯವಾಗಿದೆ.
Last Updated 28 ಜನವರಿ 2016, 19:45 IST
fallback

ಈ ಗಟ್ಟಿಗಿತ್ತಿಯರ ಕತೆ ಗೊತ್ತೆ?

ವ್ಯವಸ್ಥೆಯ ಸುಧಾರಣೆಗೆ ಹೊರನಿಂತು ಟೀಕಿಸುವ ಬದಲು ಕ್ಷೇತ್ರಕ್ಕಿಳಿದು, ಶ್ರಮಿಸುವುದೇ ನಿಜದ ಹೋರಾಟ. ಸುಶಿಕ್ಷಿತರು ರಾಜಕೀಯಕ್ಕೆ ಬಾರರು ಎಂಬ ಮಾತು ಸುಳ್ಳಾಗುವಂತೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಹೊಸದೊಂದು ಮಾರ್ಗ ಸೃಷ್ಟಿಸಿದ್ದಾರೆ. ಬದಲಾವಣೆ, ಸುಧಾರಣೆ ನಮ್ಮಿಂದಲೇ ಆಗಲಿ ಎನ್ನುವ ಆಶಯ ಅವರದ್ದು. ಇತಿಹಾಸದ ಮನೋಸ್ಥೈರ್ಯ, ಪ್ರಚಲಿತದ ಪ್ರೇರಣೆ ಎರಡೂ ಒಟ್ಟೊಟ್ಟಿಗೆ ಓದುಗರಿಗೆ...
Last Updated 15 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT