ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಶಿಕಾಂತ ಯಡಹಳ್ಳಿ

ಸಂಪರ್ಕ:
ADVERTISEMENT

ಹೊಸ ಪ್ರತಿಭೆಗಳ ವೇದಿಕೆ ‘ಅಭಿಯಾನ’

ದೃಶ್ಯ ರಂಗತಂಡ 11 ವರ್ಷ ಪೂರೈಸಿದ ಸವಿನೆನಪಿಗಾಗಿ ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ದೃಶ್ಯ ನಾಟಕೋತ್ಸವ-2017ರಲ್ಲಿ ‘ಅಭಿಯಾನ’ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಯಶಸ್ವಿಯಾಯಿತು.
Last Updated 15 ಮಾರ್ಚ್ 2017, 19:30 IST
ಹೊಸ ಪ್ರತಿಭೆಗಳ ವೇದಿಕೆ ‘ಅಭಿಯಾನ’

ಅರುಂಧತಿ ಆಲಾಪದಲ್ಲಿ ರಂಗಾಲಂಕಾರದ ಲೇಪ

‘ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ’ ಹವ್ಯಾಸಿ ರಂಗಭೂಮಿ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ‘ಆರುಂಧತಿ ಆಲಾಪ’ ನಾಟಕವು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ತಲ್ಲಣ ತಳಮಳ ಹಾಗೂ ಹೊಸ ಬದುಕನ್ನು ಕಟ್ಟುವ ಕಾತರಗಳನ್ನು ಅನಾವರಣಗೊಳಿಸಲು ಯತ್ನಿಸಿತು.
Last Updated 17 ಫೆಬ್ರುವರಿ 2017, 19:30 IST
ಅರುಂಧತಿ ಆಲಾಪದಲ್ಲಿ ರಂಗಾಲಂಕಾರದ ಲೇಪ

ಸಿಂಗಾರೆವ್ವನ ಅರಮನೆಯಲ್ಲಿ ಸ್ತ್ರೀ ತಲ್ಲಣದ ಅನಾವರಣ

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಲಿಪಶುವಾಗುವ ಮಹಿಳೆಯ ತಳಮಳಗಳನ್ನು ತೋರಿಸುವ ‘ಕಂಚುಕಿ’ ನಾಟಕವು ಮಹಿಳೆ ಸಿಡಿದೆದ್ದು ಪ್ರತೀಕಾರಕ್ಕೆ ನಿಂತರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತದೆ.
Last Updated 4 ಜನವರಿ 2017, 19:30 IST
ಸಿಂಗಾರೆವ್ವನ ಅರಮನೆಯಲ್ಲಿ  ಸ್ತ್ರೀ ತಲ್ಲಣದ ಅನಾವರಣ

ಮಹಿಳಾ ಸಂವೇದನೆಯ ನಾಟಕ ‘ಅನಾಹತ’

ರಂಗಭೂಮಿ
Last Updated 23 ಆಗಸ್ಟ್ 2016, 19:30 IST
ಮಹಿಳಾ ಸಂವೇದನೆಯ ನಾಟಕ ‘ಅನಾಹತ’

ವಿಸ್ಮೃತಿಯ ಮುಗಿಲಲ್ಲಿ ಹೊಳೆದ ಕಲೆಯ ಮಿಂಚು

ರಂಗಭೂಮಿ ಚರಿತ್ರೆಯಲ್ಲಿ ಹೀಗೂ ನಾಟಕ ಮಾಡಬಹುದು ಎಂಬ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟ ಮಲಯಾಳಿ ನಾಟಕ ‘ಚರಿತ್ರಪುಸ್ತಕತಿಲೆಕ್ಕು ಒರೇಡು’.ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಗುರುನಾನಕ ಭವನದಲ್ಲಿ ಆಯೋಜಿಸಿದ 10 ದಿನಗಳ ‘ದಕ್ಷಿಣ ಭಾರತ ರಂಗೋತ್ಸವ’ದಲ್ಲಿ ಎಪ್ರಿಲ್ 29ರಂದು ಪ್ರದರ್ಶನಗೊಂಡ ಈ ನಾಟಕ ನೋಡುಗರಲ್ಲಿ ವಿಸ್ಮಯ ಮೂಡಿಸಿತು.
Last Updated 3 ಮೇ 2016, 19:30 IST
ವಿಸ್ಮೃತಿಯ ಮುಗಿಲಲ್ಲಿ ಹೊಳೆದ ಕಲೆಯ ಮಿಂಚು

‘ಮತ್ಸ್ಯಗಂಧಿ’: ತಿದ್ದಿಕೊಳ್ಳಲು ಇವೆ ದಟ್ಟ ಅವಕಾಶಗಳು

ರಂಗಭೂಮಿ
Last Updated 27 ಮಾರ್ಚ್ 2016, 19:30 IST
‘ಮತ್ಸ್ಯಗಂಧಿ’: ತಿದ್ದಿಕೊಳ್ಳಲು ಇವೆ ದಟ್ಟ ಅವಕಾಶಗಳು

ಕಾಲ ದೇಶ ಮೀರಿ ನಿಲ್ಲುವ ‘ಮೃತ್ಯುಂಜಯ’

ರಂಗಭೂಮಿ
Last Updated 6 ಮಾರ್ಚ್ 2016, 19:49 IST
ಕಾಲ ದೇಶ ಮೀರಿ ನಿಲ್ಲುವ ‘ಮೃತ್ಯುಂಜಯ’
ADVERTISEMENT
ADVERTISEMENT
ADVERTISEMENT
ADVERTISEMENT